ತಿರುಪತಿಯಲ್ಲಿ ಅಂದು ಈ ಕಲಿಯುಗದಲ್ಲಿ ನಡೆದೇ ಹೋಯಿತು ಈ ಪವಾಡ. ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ವಿಷಯವನ್ನು ನೀವು ತಿಳಿದುಕೊಳ್ಳಲೇಬೇಕು ಏಕೆಂದರೆ ಇದು ತುಂಬಾ ಪ್ರಮುಖವಾದಂತಹ ವಿಷಯವಾಗಿದೆ ಹಾಗೂ ತಿರುಪತಿ ತಿಮ್ಮಪ್ಪ ಅಂದರೆ ಭಕ್ತರ ಕಷ್ಟಗಳನ್ನು ನೆರವೇರಿಸುತ್ತಾನೆ ಹಾಗೂ ಸಂಕಟ ಬಂದಾಗ ವೆಂಕಟರಮಣ ಎಂಬ ಗಾದೆ ಮಾತು ನಿಜವಾಗಿದೆ ಸ್ನೇಹಿತರೆ ಈ ಫ್ಯಾಮಿಲಿ ಲಂಡನ್ನಲ್ಲಿ ವಾಸವಾಗಿತ್ತು ನಂತರ ತಿರುಪತಿ ತಿಮ್ಮಪ್ಪ ದರ್ಶನವನ್ನು ಪ್ರತಿಮಾ ಅವರ ಫ್ಯಾಮಿಲಿ ಪ್ರತಿವರ್ಷ ಮಾಡುತ್ತಿತ್ತು ಅವರಾಗಿ ಒಬ್ಬ ಮಗ ಇದ್ದ ಅವನಿಗೆ ಮಾತು ಬರುತ್ತಿರಲಿಲ್ಲ ಈ ಕೆಳಗಿನ ವಿಡಿಯೋ ನೋಡಿ.
ಆದರೆ ಪ್ರತಿಮಾ ಅವರು ತಿರುಪತಿ ತಿಮ್ಮಪ್ಪನ ಅವರನ್ನು ತುಂಬಾ ನಂಬಿದ್ದರು ಪ್ರತಿನಿತ್ಯ ದೇವರಿಗೆ ಪೂಜೆಯನ್ನು ಮಾಡುತ್ತಿದ್ದರು ಹಾಗೂ ತಿರುಪತಿ ಕೂಡ ಬರುತ್ತಿದ್ದರು ಒಮ್ಮೆ ಈ ರೀತಿ ಹೇಳುತ್ತಾರೆ ನಾನು ಇಷ್ಟೊಂದು ನಿನ್ನನ್ನು ಪೂಜೆ ಮಾಡುತ್ತೇನೆ ನನ್ನ ಮಗನಿಗೆ ಮಾತು ಕೊಡಲಿಲ್ಲ ಮೂಕ ಮಗನನ್ನು ಕೊಟ್ಟೆ ಬಿಟ್ಟೆ ನೀನು ಎಂದು ಮನಸ್ಸಿನಲ್ಲಿ ಕೇಳಿಕೊಳ್ಳುತ್ತಾರೆ ನಂತರ ತಿರುಪತಿ ತಿಮ್ಮಪ್ಪನ ದರ್ಶನ ಮಾಡುತ್ತಿದ್ದಾಗಲೇ ಅವನ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡುಬರುತ್ತದೆ ನಂತರ ತಿರುಪತಿಗೆ ಫ್ಯಾಮಿಲಿ ಸಮೇತ ಬರುತ್ತಾರೆ ಹಾಗೆ ಎಲ್ಲರೂ ಕೂಡ ಗೋವಿಂದ ಗೋವಿಂದ ಕೂಗುತ್ತಿರುತ್ತಾರೆ ಆಗಲೇ ಪವಾಡ ನಡೆದುಹೋಯಿತು ಮಗನು ಕೂಡ ಗೋವಿಂದ ಗೋವಿಂದ ಎಂದು ಹೇಳಲು ಶುರುಮಾಡಿದರು ನಂತರ ತಾಯಿಗೆ ತುಂಬಾ ಖುಷಿಯಾಯಿತು ನೀವು ಕೂಡ ವೆಂಕಟರಮಣಸ್ವಾಮಿ ಭಕ್ತರಾಗಿದ್ದಾರೆ ಈ ವಿಡಿಯೋಗೆ ಲೈಕ್ ಮಾಡಿ ಮತ್ತು ಶೇರ್ ಮಾಡಿ.