ಯಾಗಂಟಿ ದೇವಸ್ಥಾನದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ನಮಸ್ಕಾರ ಸ್ನೇಹಿತರೆ ಈಗಿನ ನಾವು ಯಾಗಂಟಿ ದೇವಸ್ಥಾನದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ ಈ ದೇವಸ್ಥಾನದಲ್ಲಿ ಯಾವ ದೇವರು ಇದೆ ಮತ್ತು ಈ ದೇವಸ್ಥಾನದ ಚರಿತ್ರೆ ಮತ್ತು ಇತಿಹಾಸ ಎಲ್ಲವನ್ನೂ ಕೂಡ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಬನ್ನಿ ಯಾಗಂಟಿ ದೇವಸ್ಥಾನದಲ್ಲಿ ಶಿವನ ಪ್ರತಿಷ್ಠಾಪನೆ ಮಾಡಿ ಅಲ್ಲಿ ಪೂಜೆ ಮಾಡಲಾಗುತ್ತದೆ ಹಾಗೂ ಶಿವ ಮತ್ತು ಪಾರ್ವತಿ ಇಬ್ಬರೂ ಕೂಡ ಜೊತೆಗೆ ಇರುವಂತಹ ಕಲ್ಲು ವಿಗ್ರಹ ಇದೆ ಹಾಗೂ ನೋಡುವುದಕ್ಕೆ ತುಂಬಾ ಚೆನ್ನಾಗಿದೆ ದೇವಸ್ಥಾನ ಹಾಗೂ ಶಿವ ಈ ದೇವಸ್ಥಾನದಲ್ಲಿ ಅರ್ಧನಾರೇಶ್ವರ ರೂಪದಲ್ಲಿ ಇದ್ದಾನೆ ಎಂದು ಅಗಸ್ತ್ಯಮುನಿಗಳು ಹೇಳಿದ್ದಾರೆ ಈ ಕೆಳಗಿನ ವಿಡಿಯೋ ನೋಡಿ.
ನಂತರ ಸ್ನೇಹಿತರೆ ಅಗಸ್ತ್ಯ ಋಷಿಮುನಿಗಳು ಈ ಜಾಗದಲ್ಲಿ ವೆಂಕಟೇಶ್ವರ ದೇವಾಲಯ ನಿರ್ಮಾಣ ಮಾಡಬೇಕು ಎಂಬುದು ಅವರ ಆಸೆ ಇರುತ್ತದೆ .
ಆದರೆ ಅದು ನೆರವೇರುವುದಿಲ್ಲ ಹಾಗಾಗಿ ಶಿವ ದೇವಸ್ಥಾನ ನಿರ್ಮಾಣ ಮಾಡುತ್ತಾರೆ ಹಾಗೂ ಸುತ್ತಲೂ ಒಳ್ಳೆಯ ಬೆಟ್ಟ-ಗುಡ್ಡಗಳು ಮತ್ತು ಗುಹೆಗಳು ಎಲ್ಲವೂ ಕೂಡ ಇದೆ ಸುತ್ತಲೂ ಒಳ್ಳೆಯ ಬೆಟ್ಟ-ಗುಡ್ಡಗಳು ಮತ್ತು ಗುಹೆಗಳು ಎಲ್ಲವೂ ಕೂಡ ಇದೆ ಹಾಗೂ ಈ ಗುಹೆಯಲ್ಲಿ ಬೆಳಕು ಬರುವುದಿಲ್ಲ ಮತ್ತು ಅಗಸ್ತ್ಯಮುನಿಗಳು ತಪಸ್ಸು ಮಾಡುತ್ತಿರುವಂತಹ ಗುಹೆ ಇದಾಗಿದೆ ಮತ್ತು ಯಾವಾಗಲೂ ಕೂಡ ಈ ದೇವಸ್ಥಾನದ ಸುತ್ತಮುತ್ತ ಬೆಟ್ಟದಲ್ಲಿ ಯಾವಾಗಲೂ ಜಲಪಾತದಿಂದ ನೀರು ಬರುತ್ತಿರುತ್ತದೆ ಇದನ್ನು ನೋಡಲು ತುಂಬಾ ಸುಂದರವಾಗಿರುತ್ತದೆ ಅದಕ್ಕಾಗಿ ಸಾವಿರಾರು ಜನ ಭಕ್ತರು ಈ ದೇವಸ್ಥಾನಕ್ಕೆ ಹೋಗುತ್ತಾರೆ ಹಾಗೂ ಮಹಾಶಿವರಾತ್ರಿ ಹಬ್ಬದ ದಿನದಂದು ಒಳ್ಳೆಯ ಜಾತ್ರೆ ನಡೆಯುತ್ತದೆ ಇದೇ ಸಂದರ್ಭದಲ್ಲಿ ಸಾವಿರಾರು ಭಕ್ತಾದಿಗಳು ದೇವಸ್ಥಾನಕ್ಕೆ ಬಂದು ಶಿವನ ದರ್ಶನವನ್ನು ಪಡೆಯುತ್ತಾರೆ ನೀವು ಕೂಡ ಶಿವ ಭಕ್ತರಾಗಿದ್ದಾರೆ ಓಂ ಹರಹರಮಹದೇವ ಎಂದು ಕಮೆಂಟ್ ಮಾಡಿ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.