Wed. Jun 7th, 2023

ಜಗತ್ತಿನಲ್ಲಿ ಯಾವುದೇ ಮಹತ್ವದ ಘಟನಾವಳಿಗಳು ಜರುಗಿದರು ಕೂಡ ಕಾಲ ಜ್ಞಾನಿ ಶ್ರೀ ವೀರಬ್ರಹ್ಮೇಂದ್ರ ಸ್ವಾಮಿಗಳು ಮೊದಲೇ ಹೇಳಿದ್ದಾರೆ ಎನ್ನುವ ಮಟ್ಟಿಗೆ ಚಿರಪರಿಚಿತರು.ಯಾಕೆ ಅಂದರೆ ಅವರು ಬರೆದಿಟ್ಟಿ ರುವ ಘಟನಾವಳಿಗಳು ಕಾಲ ಜ್ಞಾನ ‌ಹೊತ್ತಿನಲ್ಲಿ ನಡೆಯುತ್ತಿದೆ.ಹಾಗೆ ಮುಂದೆ ಕೂಡ ಹಾಗೆ ನಡೆಯುತ್ತದೆ ಅಂತ ಅವರ ಭಕ್ತರು ನಂಬಿದ್ದಾ ರೆ. ಸ್ವಾಮಿಗಳು ಭವಿಷ್ಯತ್ ನಲ್ಲಿ ಜರುಗುವ ಅನೇಕ ವಿಚಾರಗಳನ್ನು ತಮ್ಮ ಗ್ರಂಥದಲ್ಲಿ ಬರೆದಿಟ್ಟಿದ್ದಾರೆ.ಮಹಾತಪಸ್ವಿ ಆದ ಇವರು ಕಾಲ ಜ್ಞಾನದಲ್ಲಿ ಸುಂದರವಾಗಿ ಬರೆದಿಟ್ಟಂ ತಹ ಕೆಲವೊಂದು ಘಟನೆಗಳು ನೂರಕ್ಕೆ ನೂರು ನಿಜ ಆಗಿವೆ.ಇವು ನಮಗೆ ಅಚ್ಚರಿ ಮತ್ತು ದಿಗ್ಬ್ರಮೆ ಅನ್ನು ಉಂಟುಮಾಡುತ್ತವೆ.ಮುಂದೆ ಬರುವಂತ ದಿನಗಳಲ್ಲಿ ಇವರು ಬರೆದಿಟ್ಟಿರುವ ಘಟನಾವಳಿಗಳು ನಿಜ ಆಗಲಿವೆ ಅನ್ನುವ ನಂಬಿಕೆ

ಇದೆ.ಆ ಘಟನೆಗಳು ಯಾವುದೆಂದರೆ.ಅಡವಿ ಮೃಗಗಳು ಜನರು ವಾಸಿಸುವ ಪ್ರದೇಶದಲ್ಲಿ ನುಗ್ಗಿ ನಿರ್ಬೀತಿಯಿಂದ ಸಂಚರಿಸುತ್ತವೆ ಎಂದು ಕಾಲಜ್ಞಾನಿ ಹೇಳಿದ್ದಾರೆ.ಈ ಘಟನೆ ನಿಜಾನೆ ಆಗುತ್ತಿದೆ.ನಾವೆಲ್ಲ ಟಿವಿಯಲ್ಲಿ ನ್ಯೂಸ್ ಪೇಪರ್ ಗಳಲ್ಲಿ ಈ ಸುದ್ದಿಯನ್ನು ನೋಡುತ್ತನೆ ಇದ್ದೇವೆ. ಹಾಗು ಓದುತ್ತನೆ ಇದ್ದೀವಿ.ಕಲಿಯುಗ 5000 ವರ್ಷಗಳು ಗತಿಸಿದ್ದಾಗ ಧರ್ಮವು ನಶಿಸಿ ಮಹಾಪ್ರಳಯಗಳು ಸಂಬವಿಸುತ್ತವೆ ಎಂದು ಶ್ರೀ ಗಳು ಹೇಳಿದ್ದಾರೆ.ಜನರು ಸುಳ್ಳು ಪ್ರಮಾಣ ಮಾಡಲಿಕೆ ಶುರು ಮಾಡುತ್ತಾರೆ. ಸುಳ್ಳು ರಾಜ್ಯ ಆಳುತ್ತೆ ವಿದವೆಯರು ಪುನರ್ ವಿವಾಹ ಹಾಗುತ್ತಾರೆ.ಅಂತಹ ವಿದವೆಯರು ಮರು ಮದುವೆ ಮಾಡಿ ಕೊಂಡು ಮುತೈದೆಯರಾಗುತ್ತಾರೆ ಎಂದು ಕಾಲ ಜ್ಞಾನಿ ತಿಳಿಸಿದ್ದಾರೆ.