Tue. Aug 9th, 2022

ಓಂ ಶ್ರೀ ಕಟಿಲು ದುರ್ಗಾ ಪರಮೇಶ್ವರಿ ಜ್ಯೋತಿಷ್ಯಾಲಯ
ಪಂಡಿತ್ ಸುದರ್ಶನ್ ರಾವ್ ಭಟ್ ( ಕುಡ್ಲ )
ಪೋನ್ ಸಂಖ್ಯೆ : 9019893816
ನಿಮ್ಮ ಪ್ರತಿಯೊಂದು ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶತಸಿದ್ದ. ಹಣಕಾಸು,ಸಾಲಭಾದೆ,ಕುಟುಂಬ ಕಲಹ,ಆಸ್ತಿ ವಿಚಾರ,ಕೋರ್ಟ್ ಕೇಸ್,ಭೂ ಸಮಸ್ಯೆ, ಗಂಡ ಹೆಂಡತಿ ಗುಪ್ತ ವಿಚಾರ & ಸಮಸ್ಯೆಗಳಿಗೆ ಈ ಕೂಡಲೆ ಕರೆ ಮಾಡಿ ನೇರವಾಗಿ ಮಾತನಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9019893816.ಸರ್ವ ಸಮಸ್ಯೆಗೂ ಎರಡು ದಿನದಲ್ಲಿ ಪರಿಹಾರ

ಇಂದಿನ ದಿನ ಭವಿಷ್ಯ

ಮೇಷ ರಾಶಿ:- ಇಂದು ನೀವು ಹತಾಶೆಯ ಮನಸ್ಥಿತಿಯಿಂದ ಹೊರಬರಲಿದ್ದೀರಿ ದಾರಿಗಳು ನಿಮ್ಮ ಅನುಕೂಲಕ್ಕೆ ತಕ್ಕಂತೆ ಸಹಕಾರಿಯಾಗಲಿದೆ ದಾಂಪತ್ಯದಲ್ಲಿನ ಭಿನ್ನಾಪ್ರಾಯ ಕಂಡುಬರುವುದು ಆದಷ್ಟು ದಂಪತಿಗಳು ಹೇಳಿಕೆ ಮಾತುಗಳನ್ನು ಕೇಳುವುದು ಸರಿಯಲ್ಲ.

ವೃಷಭ ರಾಶಿ:- ಜೀವನದಲ್ಲಿ ಮಹತ್ವದ ಬದಲಾವಣೆ ಕಂಡು ಬರುವ ಸಾಧ್ಯತೆ ಇದೆ ನಿಮ್ಮ ಯೋಜನೆ ಹಾಗೂ ಯೋಚನೆ ಎರಡು ಸಹ ತ್ವರಿತ ಗತಿಯಲ್ಲಿ ಇರಲಿವೆ ಇನ್ನೊಬ್ಬರ ಸಮಸ್ಯೆಗಳಲ್ಲಿ ರಾಜೀ ಪಂಚಾಯಿತಿ ನಡೆಸುವ ಕಾರ್ಯಕ್ಕೆ ಕೈ ಹಾಕಬೇಡಿ.ಸಮಸ್ಯೆಗಳಿಗೆ ಈ ಕೂಡಲೆ ಕರೆ ಮಾಡಿ ನೇರವಾಗಿ ಮಾತನಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9019893816.ಸರ್ವ ಸಮಸ್ಯೆಗೂ ಎರಡು ದಿನದಲ್ಲಿ ಪರಿಹಾರ

ಮಿಥುನ ರಾಶಿ:- ಇಂದು ಆರ್ಥಿಕವಾಗಿ ಸದೃಢ ಗೊಳ್ಳಲಿದ್ದೀರಿ ಸ್ನೇಹಿತರನ್ನು ಸಂದಿಸುವ ದಿನವಿದು. ಕುಟುಂಬದ ಸದಸ್ಯರೊಂದಿಗೆ ಒತ್ತಡದ ಪರಿಸ್ಥಿತಿ ಅನುಭವಿಸುವ ಸಾಧ್ಯತೆಯಿದೆ ಆದಷ್ಟು ವೈಯಕ್ತಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿ.

ಸಿಂಹ ರಾಶಿ:- ಆರ್ಥಿಕವಾಗಿ ಮುಂದುವರಿಯುವ ಎಲ್ಲ ಲಕ್ಷಣಗಳು ಕಂಡುಬರುತ್ತದೆ. ಕೆಲಸಗಳನ್ನು ಬೇಗ ಮುಗಿಸಿ ವಿಶ್ರಾಂತಿ ತೆಗೆದುಕೊಳ್ಳಲು ಮಲಗುವ ಕೋಣೆಯಲ್ಲಿ ಇರುತ್ತೀರಿ.ಸಮಸ್ಯೆಗಳಿಗೆ ಈ ಕೂಡಲೆ ಕರೆ ಮಾಡಿ ನೇರವಾಗಿ ಮಾತನಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9019893816.ಸರ್ವ ಸಮಸ್ಯೆಗೂ ಎರಡು ದಿನದಲ್ಲಿ ಪರಿಹಾರ

ಕನ್ಯಾ ರಾಶಿ:- ವೈವಾಹಿಕ ಜೀವನದಲ್ಲಿನ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿ ಕೊಳ್ಳಬಹುದು ಈ ದಿನ ಮಹತ್ವದ ತಿರುವು ನಿಮ್ಮ ಜೀವನದಲ್ಲಿ ಸಿಗಲಿದೆ. ಹೂಡಿಕೆಯಿಂದ ಲಾಭಗಳು ಹೆಚ್ಚಾಗಲಿವೆ.

ತುಲಾ ರಾಶಿ:- ಉತ್ತಮ ಜನರ ಸಹವಾಸದಿಂದ ಉತ್ತಮ ಮಟ್ಟದ ಜೀವನವನ್ನು ದಯಪಾಲಿಸುತ್ತದೆ. ಆದಷ್ಟು ಸ್ನೇಹದಲ್ಲಿ ನೋಡಿ ಮಾತನಾಡುವುದು ಒಳ್ಳೆಯದು ನಿಮ್ಮ ಐಶಾರಾಮಿ ತನ ತೋರ್ಪಡಿಸಲು ದುಂದುವೆಚ್ಚ ಮಾಡುವುದು ಸರಿಯಲ್ಲ.ಸಮಸ್ಯೆಗಳಿಗೆ ಈ ಕೂಡಲೆ ಕರೆ ಮಾಡಿ ನೇರವಾಗಿ ಮಾತನಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9019893816.ಸರ್ವ ಸಮಸ್ಯೆಗೂ ಎರಡು ದಿನದಲ್ಲಿ ಪರಿಹಾರ

ವೃಶ್ಚಿಕ ರಾಶಿ:- ಸಂಗಾತಿಯ ಆರೋಗ್ಯದ ಬಗ್ಗೆ ಆರೈಕೆ ಮಾಡುವ ಮಾಡುವುದು ನಿಮ್ಮ ಜವಾಬ್ದಾರಿಯಾಗಿದೆ ಹಳೆಯ ಮಿತ್ರರು ಭೇಟಿಯಾಗುವ ದಿನವಿದು ಯಶಸ್ಸು ಸಾಧಿಸಲು ಸಮಯದ ಜೊತೆ ನಿಮ್ಮ ಆಲೋಚನೆಯನ್ನು ಬದಲಾಯಿಸಿಕೊಳ್ಳಿ.

ಧನು ರಾಶಿ:- ಆತ್ಮೀಯ ವ್ಯಕ್ತಿಗಳಿಂದ ಉಡುಗೊರೆ ದೊರೆಯುವ ಸಾಧ್ಯತೆ ಇದೆ. ನಿಮ್ಮ ಜ್ಞಾನ ಮಟ್ಟ ಹಾಗೂ ಉತ್ತಮ ಕೌಶಲ್ಯತೆಯಿಂದ ಕೆಲಸದಲ್ಲಿ ಲಾಭಾಂಶ ಪಡೆಯುತ್ತೀರಿ ಕೆಲಸದಲ್ಲಿ ಧನಾತ್ಮಕ ಚಿಂತನೆಯನ್ನು ಅಳವಡಿಸಿಕೊಳ್ಳಿ.ಸಮಸ್ಯೆಗಳಿಗೆ ಈ ಕೂಡಲೆ ಕರೆ ಮಾಡಿ ನೇರವಾಗಿ ಮಾತನಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9019893816.ಸರ್ವ ಸಮಸ್ಯೆಗೂ ಎರಡು ದಿನದಲ್ಲಿ ಪರಿಹಾರ

ಮಕರ ರಾಶಿ:- ನಿಮ್ಮ ಕಾರ್ಯವೈಕರಿ ಕುಟುಂಬಸ್ಥರಿಗೆ ಮೆಚ್ಚುಗೆ ತರಲಿದೆ ಅವರು ನಿಮ್ಮ ಮೇಲೆ ನಂಬಿಕೆ ಇರಿಸಿ ಹೊಸ ಜವಾಬ್ದಾರಿಯನ್ನು ನೀಡಲಿದ್ದಾರೆ ಪ್ರೇಮದ ಭಾವನೆಯನ್ನು ಇಂದು ನೀವು ಅನುಭವಿಸಲಿದ್ದೀರಿ.

ಕುಂಭ ರಾಶಿ:- ಕಚೇರಿಯಲ್ಲಿ ರಾಜಕೀಯ ಕಂಡುಬರಲಿದೆ ಪ್ರಯಾಣದಿಂದ ಮನಸ್ಥಿತಿ ನಾಶವಾಗಬಹುದು ಈ ದಿನ ಎಲ್ಲವನ್ನು ಅದ್ಭುತವಾಗಿ ನಿಭಾಯಿಸಲಿದ್ದೀರಿ ದೊಡ್ಡಮಟ್ಟದ ಯೋಜನೆಗಳು ನಿಮ್ಮನ್ನು ಕೈಬೀಸಿ ಕರೆಯಲಿದೆ.ಸಮಸ್ಯೆಗಳಿಗೆ ಈ ಕೂಡಲೆ ಕರೆ ಮಾಡಿ ನೇರವಾಗಿ ಮಾತನಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9019893816.ಸರ್ವ ಸಮಸ್ಯೆಗೂ ಎರಡು ದಿನದಲ್ಲಿ ಪರಿಹಾರ

ಮೀನ ರಾಶಿ:- ಮಕ್ಕಳ ಬೆಳವಣಿಗೆಗೆ ಸೂಕ್ತವಾದ ದಾರಿಯನ್ನು ಹುಡುಕುವ ಸಾಧ್ಯತೆ ಇದೆ. ಹೊಸ ಪರಿಚಯದ ವ್ಯಕ್ತಿಗಳು ನಿಮ್ಮನ್ನು ಪುಸಲಾಯಿಸುವ ಸಾಧ್ಯತೆ ಇದೆ ಅವರ ಪೂರ್ವಾಪರವನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡುವುದು ಒಳ್ಳೆಯದು.ಸಮಸ್ಯೆಗಳಿಗೆ ಈ ಕೂಡಲೆ ಕರೆ ಮಾಡಿ ನೇರವಾಗಿ ಮಾತನಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9019893816.ಸರ್ವ ಸಮಸ್ಯೆಗೂ ಎರಡು ದಿನದಲ್ಲಿ ಪರಿಹಾರ