ನಾವು ಕಷ್ಟವೆಂದರೆ ದೇವರನ್ನು ತುಂಬಾ ನಂಬುತ್ತೇವೆ ದೇವರು ಇಲ್ಲ ಎಂದರೆ ಈ ಜಗತ್ತಿನಲ್ಲಿ ಅದರಲ್ಲೂ ಆಂಜನೇಯಸ್ವಾಮಿ ತುಂಬಾ ವಿಶೇಷವಾದ ದೇವರು. ಯಶವಂತಪುರ ಸಮೀಪದಲ್ಲಿ ಅಲ್ಲಿ ಇರುವ ದಾರಿ ಆಂಜನೇಯ ಸ್ವಾಮಿಯ ಬಗ್ಗೆ ನಾವು ಒಂದಷ್ಟು ವಿಶೇಷವಾದ ಸುದ್ದಿಯನ್ನು ತಿಳಿಸಿಕೊಡುತ್ತೇವೆ. ಆ ದೇವಸ್ಥಾನ ತುಂಬಾ ಚಿಕ್ಕದಾಗಿದ್ದರೂ ಕೂಡ ತುಂಬಾ ದೊಡ್ಡವಾಗಿ ವಿಶೇಷವನ್ನು ಹೊಂದಿದೆ. ಇಲ್ಲಿನ ಇತಿಹಾಸ ಹೇಳಬೇಕಾದರೆ ಕೆಂಪೇಗೌಡರು ಕೂಡ ಈ ದೇವಸ್ಥಾನಕ್ಕೆ ಪ್ರವೇಶಿಸಿದ್ದಾರೆ.ಯಶವಂತಪುರ ಸ್ಥಳಕ್ಕೆ ಬಂದು ಯಾರನ್ನಾದರೂ ಕೇಳಿದರೆ ದಾರಿ ಆಂಜನೇಯ ದೇವರ ಬಗ್ಗೆ ತುಂಬಾ ಒಳ್ಳೆಯ ಭಾವನೆಗಳನ್ನು ಹೇಳುತ್ತಾರೆ ಮತ್ತು ಆ ದೇವರ ಸತ್ಯವನ್ನು ಹೇಳುತ್ತಾರೆ. ಯಶವಂತಪುರ ಸೇತುವೆಯ ಮೇಲೆ ಹೋಗಬೇಕಾದರೆ ದಾರಿ ಆಂಜನೇಯ ಎಡಗಡೆಯ ಭಾಗದಲ್ಲಿ ಕಾಣುತ್ತದೆ ಎಂದರೆ ಅದು ಎಡಭಾಗದಲ್ಲಿರುವ ದೇವರು.ಈ ದೇವರು ತುಂಬಾ ಸತ್ಯವಂತ ಏನೇ ಕಷ್ಟ ಪರಿಹಾರ ಮಾಡಬೇಕಾದರೂ ದೇವರಲ್ಲಿ ಕೇಳಿ ಕೊಳ್ಳುತ್ತಾರೆ ಪ್ರತಿಯೊಂದು ಕಷ್ಟ ದೂರವಾಗುತ್ತದೆ. ಈ ಕೆಳಗಿನ ವಿಡಿಯೋ ನೋಡಿ.
ಆ ದೇವಸ್ಥಾನದಲ್ಲಿ ಇರುವ ಅರ್ಚಕರು ದೇವರ ಬಗ್ಗೆ ಒಳ್ಳೆಯ ಸತ್ಯವನ್ನು ಹೇಳುತ್ತಾರೆ ಮತ್ತು ಆ ದೇವರಲ್ಲಿ ಒಂದು ಒಳ್ಳೆಯ ಕತೆಯನ್ನು ಹೇಳುತ್ತಾರೆ. ಈದೇವಸ್ಥಾನದಲ್ಲಿ ಪ್ರತಿದಿನ ಯಾರು ಮೊದಲು ದೇವಸ್ಥಾನಕ್ಕೆ ಬರುತ್ತಾರೆ ಅವರಿಗೆ ವಿಜಯವಾಣಿ ದಿನಪತ್ರಿಕೆ ಉಚಿತವಾಗಿ ಕೊಡುತ್ತಾರೆ.ಯಾಕೆ ಇದನ್ನು ಮಾಡುತ್ತಾರೆ ಎಂದರೆ ಕನ್ನಡವನ್ನು ಬೆಳೆಸಬೇಕು ಕನ್ನಡವನ್ನು ಉಳಿಸಬೇಕು ಕನ್ನಡವನ್ನೇ ಮೆರೆಸಬೇಕು ಎಂಬ ಕಾರಣಕ್ಕಾಗಿ ಕನ್ನಡವನ್ನು ಹೆಚ್ಚು ಬಳಕೆ ಮಾಡುತ್ತಿದ್ದಾರೆ.ಈ ದೇವರ ವಿಶೇಷತೆಯನ್ನು ಪ್ರತಿಯೊಬ್ಬರು ಕೂಡ ನಂಬಲೇಬೇಕು ಇದು ತುಂಬಾ ಸತ್ಯವಾದ ದೇವರು ಆಂಜನೇಯ ಎಂಬುದು ಎಲ್ಲರ ಮನೆಯ ದೇವರು ಅವರ ಕಷ್ಟವನ್ನು ಸರಿ ಮಾಡುವಂತಹ ದೇವರು.ಕೆಲವು ಜನರು ದಾರಿ ಆಂಜನೇಯನ್ನು ದಾರಿಯ ಪಕ್ಕದಲ್ಲಿರುವ ದೇವರು ಎನ್ನುವ ಕಾರಣದಿಂದ ದಾರಿ ಆಂಜನೇಯ ಎಂದು ಕರೆಯುತ್ತಾರೆ ಆದರೆ ಅದು ತಪ್ಪು ದಾರಿ ಆಂಜನೇಯ ಎಂಬುದು ಒಂದು ಸತ್ಯ. ಈ ದೇವಸ್ಥಾನ ತುಂಬಾ ಹಳೆಯ ದೇವಸ್ಥಾನ ಇದು ತಾತ ಮುತ್ತಾತ ಕಾಲದಿಂದಲೂ ಕೂಡ ಇದೆ. ಇದರ ಇತಿಹಾಸ ತೆಗೆದು ನೋಡಿದರೆ ಕೆಂಪೇಗೌಡರು ಕೂಡ ಬಂದೆ ಈ ದೇವರನ್ನು ಪ್ರವೇಶಿಸಿದ್ದರು ಮತ್ತು ಅವರ ಕಷ್ಟವನ್ನು ಹೇಳಿಕೊಂಡು ಪರಿಹಾರ ಮಾಡಿಸಿಕೊಂಡರು ಯಾರಾದರೂ ಸರಿ ದೇವರ ಹತ್ತಿರ ಹೋಗಿ ಅವರ ಕಷ್ಟಗಳನ್ನು ಕೇಳಿಕೊಂಡರೆ ಅದು ಖಂಡಿತವಾಗಿಯೂ ಪರಿಹರಿಸುತ್ತದೆ.
