Sat. Jul 2nd, 2022

ನಿಮ್ಮ ಮನೆಯ ಹತ್ತಿರ ಏನಾದರೂ ಕಾಗೆ ಬಂದು ಕುಳಿತುಕೊಂಡು ಅರಚಿದರೆ ಅದನ್ನು ಅಶುಭ ಎಂದು ಕರೆಯುತ್ತೇವೆ ಆದರೆ ಕಾಗೆ ಅರ ಚುವ ರೀತಿಯಲ್ಲಿ ಶುಭ ಅಶುಭ ಎರಡು ಕೂಡ ಇರುತ್ತದೆ ಹಾಗಾ ದರೆ ಶುಭ ಯಾವುದು ಅಶುಭ ಯಾವುದು ತಿಳಿದುಕೊಳ್ಳೋಣ ಬನ್ನಿ. ಶಕುನ ಶಾಸ್ತ್ರದಲ್ಲೂ ಕೂಡ ಕಾಗೆಗೆ ಸಂಬಂಧಿಸಿದ ಅನೇಕ ರೋಚಕ ಮಾಹಿತಿಗಳು ಇಲ್ಲಿ ಸಿಗುತ್ತವೆ. ಕೆಲವೊಂದು ಸಮಯದಲ್ಲಿ ರಸ್ತೆಯಲ್ಲಿ ಹೋಗುವಾಗ ಯಾವುದಾದರೂ ಪಾತ್ರೆಯಲ್ಲಿ ನೀರನ್ನು ಕುಡಿಯುವ ರೀತಿ ಕಂಡರೆ ಅದು ದನ ಲಾಭದ ಸಂಕೇತ ನಿಮ್ಮ ಪ್ರಯಾಣವು ಸಹ ಸುಖಮಯವಾಗಿರುತ್ತದೆ. ಎರಡನೆಯದಾಗಿ ಬೆಳಗಿನ ಸಮಯದಲ್ಲಿ ಏನಾದರೂ ಬಂದು ನಿಮ್ಮ ಕಾಲಿಗೆ ಸ್ಪರ್ಶ ಮಾಡಿದರೆ ಇದು ನಿಮ್ಮ ಉನ್ನತಿ ಮತ್ತು ಧನಪ್ರಾಪ್ತಿ ಸಂಕೇತವಾಗಿರುತ್ತದೆ.

ಮೂರನೆಯದಾಗಿ ಈ ರೀತಿಯ ಹೇಳಲಾಗಿದೆ ಒಂದು ವೇಳೆ ಯಾವು ದಾದರೂ ಕಾಗಿ ಭೂಮಿಯನ್ನು ಅಗೆಯುವುದು ಕಂಡುಬಂದರೆ ತುಂಬಾ ಲಾಭವಾಗುವ ಒಂದು ಲಕ್ಷಣವಾಗಿರುತ್ತದೆ. ರಸ್ತೆಯಲ್ಲಿ ಹೋಗುವಾಗ ಒಂದು ವೇಳೆ ದ್ವಾರದ ಮೇಲೆ ಕೂತಿರುವುದು ಕಂಡುಬಂದರೆ ನಿಮ್ಮ ಮನಸ್ಸಿನ ಇಚ್ಚೆಯಂತೆ ಕಂಡುಬರುತ್ತದೆ. ಐದನೆಯದಾಗಿ ಸೂರ್ಯೋ ದಯದ ಸಮಯದಲ್ಲಿ ಕಾಗೆ ಏನಾದರೂ ಕೂಗುತ್ತ ಹೇಳುತ್ತಾ ಇದ್ದರೆ. ನಿಮ್ಮ ಪ್ರತಿಷ್ಠೆ ಒಂದು ಉದ್ಧಾರವಾಗುವ ಸೂಚನೆ ಸಿಗುತ್ತದೆ ಒಂದು ವೇಳೆ ನಿಮಗೆ ಯಾವುದಾದರೂ ಒಂದು ಕಾಗೆ ಯಾವುದಾದರೂ ಒಂ ದು ಬಟ್ಟೆಯ ತುಂಡನ್ನು ಬಾಯಲ್ಲಿಟ್ಟುಕೊಂಡು ಹೋಗುವುದು ಇದು ಶುಭ ಸಂಕೇತವಾಗಿರುತ್ತದೆ.