ಕಾಮ ಕಸ್ತೂರಿ ಯಲ್ಲಿ ಎರಡು ವಿಧ ಗಳು ಇರುತ್ತವೆ ಅಡಿಗೆ ಕಾಮಕಸ್ತೂರಿ ಮತ್ತು ಊರಿನ ಕಾಮಕಸ್ತೂರಿ ಕಾಮ ಎಂದರೆ ಆಸೆ ಕಸ್ತೂರಿ ಎಂದರೆ ಆಸೆಗೆ ಮಿತಿ ಮೀರಿದ್ದು ಈ ಎಲೆಯನ್ನು ಮತ್ತು ಅದರ ಸುವಾಸನೆಯನ್ನು ತೆಗೆದುಕೊಂಡರೆ ವಿಶೇಷವಾದ ಕಾಮ ಕಸ್ತೂರಿಯನ್ನು ತಿಳಿಯುವ ರೀತಿಯಲ್ಲಿ ಸಿಗುತ್ತದೆ ಶೀತ ನೆಗಡಿ ಕೆಮ್ಮು ಗಳಲ್ಲಿ ಮತ್ತು ಬಾಣಂತಿ ಗರ್ಭಿಣಿಯರಲ್ಲಿ ಬಾಣಂತಿಯರಿಗೆ ಸಣ್ಣ ಸಣ್ಣ ಕಿಶೋರಿ ಗಳನ್ನು ಉಪಯೋಗಗಳನ್ನು ಮಾಡಬಹುದು ಶೀತ ನೆಗಡಿ ಕೆಮ್ಮು ವನ್ನು ಗುಣಪಡಿಸುವ ಗಿಡ ಕಾಮಕಸ್ತೂರಿ ಯಾಗಿದೆ.
ದೇಹದಲ್ಲಿ ಉಷ್ಣತೆ ಅಂಶ ಜಾಸ್ತಿಯಾದಾಗ ಆ ಗಿಡದಲ್ಲಿ ಬರುವಂತಹ ಬೀಜವನ್ನು ರಾತ್ರಿಹೊತ್ತು ನೆನೆಹಾಕಬೇಕು ಒಂದು ಲೋಟ ನೀರಿನಲ್ಲಿ ನೆನೆ ಹಾಕಬೇಕು ಬೆಳಗಿ ನೋಡುವಷ್ಟರಲ್ಲಿ ಹೂವಿನ ತರ ಬರುತ್ತದೆ ಅದಕ್ಕೆ ಸ್ವಲ್ಪ ಸಕ್ಕರೆಯನ್ನು ಸೇರಿಸಬೇಕು ಒಂದು ಚಮಚ ಬೀಜಕ್ಕೆ 4 ಚಮಚ ಸಕ್ಕರೆ ಹಾಕಬೇಕು ನೀರು ತುಂಬಾ ಚೆನ್ನಾಗಿರುತ್ತದೆ ಮತ್ತು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು.
ಇದು ತಂಪಿನ ಜ್ಯೂಸ್ ಆಗಿರುತ್ತದೆ ಅದರಲ್ಲಿ ದವಾಯಿ ಇರುತ್ತದೆ ಆ ಜ್ಯೂಸನ್ನು ಯಾರು ಬೇಕಾದರೂ ಕುಡಿಯಬಹುದು ಅದರಲ್ಲಿ ವೈಶಿಷ್ಟತೆ ಗುಣಗಳು ಏನೆಂದರೆ ಕ್ಯಾನ್ಸರ್ ಬಂದಿರುವವರಿಗೆ ಜ್ಯೂಸನ್ನು ಕುಡಿದರೆ ತುಂಬಾ ಬೇಗ ಕ್ಯಾನ್ಸರ್ ಹೋಗುತ್ತದೆ ಈ ಗಿಡವು ಕ್ಯಾನ್ಸರ್ ರೋಗವನ್ನು ಕಂಟ್ರೋಲ್ ಮಾಡುತ್ತದೆ ಆ ಗಿಡದಲ್ಲಿ ಇರುವ ಪಂಚಾಂಗ ಗಳೆಲ್ಲವೂ ಉಪಯೋಗಕ್ಕೆ ಬರುತ್ತವೆ ಅದರ ಬೇರು ತುಂಬ ಹೆಚ್ಚು ಪೋಷಕಾಂಶವನ್ನು ಒಂದಿರುತ್ತದೆ ಆ ಗಿಡದ ತುರಾಯಿಯನ್ನು ಏರಿಯ ಕೊಂಕಣದಲ್ಲಿ ಬಿಡುತ್ತದೆ.
