ಇವತ್ತು ನಾವು ಕಾಮಾಕ್ಷಿ ದೀಪದ ಬಗ್ಗೆ ಹೇಳುತ್ತೇವೆ ಕಾಮಾಕ್ಷಿ ದೀಪ ವನ್ನು ಹೇಗೆ ಸ್ವಚ್ಛ ಮಾಡುವುದು ಹೇಳುತ್ತೇವೆ ಕೆಲವರ ಮನೆಯಲ್ಲಿ ಮೊದಲು ಬಂದಾಗ ಬಿಳಿಯ ಬಣ್ಣದಲ್ಲಿ ತುಂಬಾ ಸುಂದರವಾಗಿರುತ್ತದೆ ಮತ್ತು ನೀವು ದೀಪ ಹಚ್ಚಿದ ಕೆಲವು ಸಮಯಗಳ ನಂತರ ಅದು ತುಂ ಬಾ ಆಗುತ್ತದೆ ಅದನ್ನು ಬಿಳಿ ಮಾಡಲು ಹೇಗೆ ಎಂದು ಹೇಳುತ್ತೇವೆ ಕಾಮಾಕ್ಷಿ ದೀಪವು ದೇವರಮನೆಗೆ ದೇವರಿಗೆ ತುಂಬಾ ಮುಖ್ಯ ಕೆಲವರ ಮನೆಯಲ್ಲಿ ಕಾಮಾಕ್ಷಿ ದೀಪ ಇಲ್ಲದೆ ಅವರು ದೀಪವನ್ನು ಹಚ್ಚುವುದಿಲ್ಲ ಕೆಲವರ ಮನೆಯಲ್ಲಿ ಕಾಮಾಕ್ಷಿ ದೀಪವನ್ನೇ ಹಿಂದಿನ ಕಾಲದಿಂದಲೂ ಒಂದು ಸಂಪ್ರದಾಯವಾಗಿ ಮಾಡುತ್ತಾರೆ ಅದನ್ನು ನಿಮ್ಮ ಮನೆಯಲ್ಲಿ ಮುಂದಿನ ಸೊಸೆಯರು ಅಥವಾ ಮಕ್ಕಳು ನಿಯಮವನ್ನು ನೀವು
ಮರೆಯಬೇಡಿ ಕಾಮಾಕ್ಷಿ ದೀಪಕ್ಕೆ ಒಂದು ಪೂಜೆಗಳನ್ನು ಕೂಡ ಮಾಡುತ್ತಾರೆ ಆಪು ಹೇಗೆ ಮಾಡುವುದು ಅದರ ಅದನ್ನು ಮಾಡು ವುದರಿಂದ ನಿಮಗೆ ಆಗುವ ಲಾಭಗಳೇನು ಹೇಳುತ್ತೇನೆ. ಮೊದಲು ನಿಮಗೆ ನಾವು ಕಾಮಾಕ್ಷಿ ದೀಪ ವನ್ನು ಹೇಗೆ ಸ್ವಚ್ಛ ಮಾಡುವುದು ಹೇಳುತ್ತೇನೆ ರಂಗೋಲಿ ಪುಡಿ ಹುಣಸೆಹಣ್ಣು ಸ್ವಲ್ಪ ನೀರಿನಲ್ಲಿ ಬೆರೆಸಿ ಕೊಂಡು ದೀಪವನ್ನು ಚೆನ್ನಾಗಿ ಉಜ್ಜಿ ತೊಳೆದು ಅದನ್ನು ಸ್ವಲ್ಪ ಸಮ ಯದ ತನಕ ಬಿಸಿಲಿನಲ್ಲಿ ಒಣಗಿದ ಮೇಲೆ ಅದನ್ನು ಸೋಪಿನಿಂದ ಮಾಡಿಕೊಂಡರೆ ಅದು ಯಾವುದೇ ತರಹದ ಕಲೆ ಬರುವುದಿಲ್ಲ.
ಎರಡನೇದು ಕಾಮಾಕ್ಷಿ ದೀಪಕ್ಕೆ ಹೇಗೆ ಪೂಜೆ ಮಾಡುವುದು ನಾವು ನಿಮಗೆ ಹೇಳುತ್ತೇವೆ ಕಾಮಾಕ್ಷಿ ದೀಪವನ್ನು ಮೊದಲು ನೀವು ಒಂದು ಒಣ ಬಟ್ಟೆಯಲ್ಲಿ ಒರೆಸಿಕೊಂಡು ಅದಕ್ಕೆ ಸ್ವಲ್ಪ ಅರಿಶಿಣವನ್ನು ಸ್ವಲ್ಪ ನೀರನ್ನು ಹಾಕಿ ದೀಪಕ್ಕೆ ಪೂರ್ತಿ ಹಚ್ಚಬೇಕು ಮತ್ತು ಎರಡರಿಂದ ಮೂರು ಕಡೆ ಅರಿಶಿಣ ಮತ್ತು ಕುಂಕುಮ ಎರಡನ್ನು ಕೊಡಬೇಕು ಸ್ವಲ್ಪ ಅಕ್ಷತೆಯನ್ನು ಮಾಡಿಕೊಂಡು ಅದಕ್ಕೆ ಮೂರು ಬಾರಿ ಅಕ್ಷತೆಯನ್ನು ಹಾಕಿ ಮಾಡಬೇಕು ದ್ರಾಕ್ಷಿ ಗೋಡಂಬಿ ಹಾಲು ತುಪ್ಪ ಮೊಸರು ಎಲ್ಲ ವನ್ನು ಸೇರಿಸಿ ಅಭಿಷೇಕದ ತರ ಮಾಡಬೇಕು ಆಮೇಲೆ ಆ ದೀಪವನ್ನು ಮತ್ತೊಂದು ಬಾರಿ ತೊಳೆದು ಅದಕ್ಕೆ ಅರಿಶಿನ ಕುಂಕುಮವನ್ನು ಹಾಕಿ ಒಂದು ಬಾರಿ ಪೂಜೆ ಮಾಡಿ ನೀವು ದೀಪಕ್ಕೆ ಬತ್ತಿ ಮತ್ತು ಎಣ್ಣೆಯನ್ನು ಹಾಕಿ ದೀಪವನ್ನು ಹಚ್ಚಿದರೆ ನಿಮ್ಮ ಮನೆಗೆ ಒಳ್ಳೆಯದಾಗುತ್ತದೆ.