Thu. Sep 28th, 2023

ಕಾಮಾಕ್ಷಿಯ ದೀಪದ ಮುಂದೆ ಇದನ್ನು ನೀವು ಇಟ್ಟು ಪೂಜಿಸಿದರೆ ನಿಮಗೆ ಒಂದು ಒಳ್ಳೆಯ ಅನುಗ್ರಹ ಸಿಗುತ್ತದೆ. ನಿಮ್ಮ ಮನೆಯಲ್ಲಿ ಯಾರಿಗೂ ಆರೋಗ್ಯ ಸಮಸ್ಯೆ ಹಣಕಾಸಿನ ತೊಂದರೆ ಹಾಗೂ ಜಗಳದ ಕಲಹ ಇವೆಲ್ಲವೂ ದೂರವಾಗಬೇಕೆಂದರೆ ನಿಮ್ಮ ಮನೆಯಲ್ಲಿ ಕಾಮಾಕ್ಷಿ ದೀಪವಿದ್ದು ಅದನ್ನು ಪೂಜಿಸುತ್ತಿದ್ದರೆ ಅದರಲ್ಲಿ ಪ್ರತಿದಿನ ನೀವು ಮಂಗಳವಾರ ಮತ್ತು ಶುಕ್ರವಾರ ಆ ವಸ್ತುವನ್ನು ಇಡಬೇಕು ಆ ವಸ್ತುವನ್ನು ನೀವು ಯಾವ ರೀತಿ ಇಡಬೇಕು? ಯಾವ ಸಮಯದಲ್ಲಿ ಇಡಬೇಕು ಅದನ್ನು ಇಟ್ಟರೆ ಎಷ್ಟು ಅನುಗ್ರಹ ನಿಮಗೆ ಸಿಗುತ್ತದೆ ಎಲ್ಲವನ್ನು ಕೂಡ ತಿಳಿಸಿಕೊಡುತ್ತೇವೆ. ಕಾಮಾಕ್ಷಿ ದೀಪವನ್ನು ಯಾವ ಸಮಯದಲ್ಲಿ ಇಟ್ಟರೆ ನಿಮಗೆ ಒಳ್ಳೆಯದಾಗುತ್ತದೆ ಎಂಬುದನ್ನು ಕೂಡ ತಿಳಿಸಿಕೊಡುತ್ತೇವೆ. ಕಾಮಾಕ್ಷಿ ದೀಪವೆಂದರೆ ಎರಡು ರೀತಿಯ ದೀಪವಾಗಿರುತ್ತದೆ. ಮೊದಲನೆಯದು ಗಜಲಕ್ಷ್ಮಿ ಕಾಮಾಕ್ಷಿ ದೀಪ ಎರಡನೆಯದು ಅಷ್ಟಲಕ್ಷ್ಮಿ ಕಾಮಾಕ್ಷಿ ದೀಪ ಗಜಲಕ್ಷ್ಮಿ ಕಾಮಾಕ್ಷಿ ದೀಪವೆಂದರೆ ಮಧ್ಯದಲ್ಲಿ ಲಕ್ಷ್ಮಿ ಕುಳಿತಿರುತ್ತಾಳೆ ಮತ್ತು ಎಡಗಡೆ ಮತ್ತು ಬಲಗಡೆ ಭಾಗದಲ್ಲಿ ಎರಡು ಆನೆಗಳು ಕೂಡ ನಿಂತಿರುತ್ತವೆ ಅಷ್ಟಲಕ್ಷ್ಮಿ ಕಾಮಾಕ್ಷಿ ದೀಪವೆಂದರೆ ಮಧ್ಯದಲ್ಲಿ ಗಣೇಶ ಅಂದರೆ ವಿನಾಯಕ ಇರುತ್ತಾನೆ ಗಣೇಶನ ಸುತ್ತಲೂ ಕೂಡ ಅಷ್ಟಲಕ್ಷ್ಮಿಯರು ವಾಸವಿರುತ್ತಾರೆ ಎರಡು ದೀಪಗಳಲ್ಲಿಯೂ ಕೂಡ ವಿಶೇಷವಾದ ಶಕ್ತಿ ಹಾಗೂ ಮಹತ್ವ ಇರುತ್ತದೆ. ಇವೆರಡು ಕಾಮಾಕ್ಷಿ ದೀಪದಲ್ಲಿ ನೀವು ಒಂದನ್ನೇ ಬಳಸಬೇಕು ಎಂಬುದು ಯಾವುದೇ ರೀತಿ ಇಲ್ಲ ನೀವು ಎರಡನ್ನು ಕೂಡ ಬಳಸಬಹುದು ಯಾವುದೇ ತರಹ ತೊಂದರೆ ಇಲ್ಲ. ಈ ಕೆಳಗಿನ ವಿಡಿಯೋ ನೋಡಿ.

ಕಾಮಾಕ್ಷಿ ದೀಪವನ್ನು ಮನೆಯಲ್ಲಿ ಯಾರು ಹಚ್ಚಬೇಕು ಅದನ್ನು ಮುಖ್ಯವಾಗಿ ತಿಳಿಸಿಕೊಡುತ್ತೇನೆ ಕಾಮಾಕ್ಷಿ ದೀಪವನ್ನು ಹಚ್ಚಿದರೆ ಬಹಳ ಶ್ರೇಷ್ಠತೆ ಇರುತ್ತದೆ ಮಹಾಲಕ್ಷ್ಮಿ ಪರ್ವ ಮುಸ್ಸಂಜೆ ಸಮಯದಲ್ಲಿ ನೀವು ಕಾಮಾಕ್ಷಿ ದೀಪವನ್ನು ಹಚ್ಚಿದರೆ ಇನ್ನೂ ಒಳ್ಳೆಯದು. ಪ್ರತಿ ಮಂಗಳವಾರ ಹಾಗೂ ಶುಕ್ರವಾರ ನಾವು ಹೇಳುವ ಈ ವಸ್ತುವನ್ನು ನೀವು ಮಹಾಲಕ್ಷ್ಮಿ ದೇವಿಯ ಮುಂದೆ ಇಟ್ಟರೆ ನಿಮಗೆ ಇನ್ನೂ ಒಳ್ಳೆಯದಾಗುತ್ತದೆ ಹಾಗೂ ಲಕ್ಷ್ಮೀದೇವಿ ನಿಮ್ಮ ಮನೆಯನ್ನು ಪ್ರತಿದಿನ ಪ್ರವೇಶಿಸುತ್ತಾಳೆ ಹಾಗೂ ಒಳ್ಳೆಯ ಅನುಗ್ರಹ ಸಿಗುತ್ತದೆ. ಹಣಕಾಸಿನ ತೊಂದರೆ ಜಗಳದ ಸಮಸ್ಯೆಗಳು ಮನಸ್ಸಿನ ನೆಮ್ಮದಿ ಇರುವುದಿಲ್ಲ ಇವೆಲ್ಲದಕ್ಕೂ ಕೂಡ ಪರಿಹಾರ ಸಿಗುತ್ತದೆ ಈ ವಸ್ತುವನ್ನು ಇಟ್ಟರೆ ನಿಮಗೆ ಖಂಡಿತವಾಗಿಯೂ ಪರಿಹಾರ ಸಿಗುತ್ತದೆ. ವಸ್ತು ಎಂದರೆ ಅದು ಒಂದು ತಾಂಬೂಲದ ರೀತಿ ಆ ತಾಂಬೂಲವನ್ನು ನೀವು ತಪ್ಪದೆ ಇಟ್ಟರೆ ನಿಮಗೆ ಖಂಡಿತವಾಗಿಯೂ ಒಳ್ಳೆಯದು ಆಗುತ್ತದೆ ಒಂದು ರೂಪಾಯಿ ನಾಣ್ಯ ಮತ್ತು ನಿಮ್ಮ ಮನೆಯಲ್ಲಿ ಬಳಸುವಂತಹ ಒಂದು ಹೂ ಹಾಗೂ ವೀಳ್ಯದೆಲೆಯ ಮೇಲೆ ಎರಡು ಅಥವಾ ಮೂರು ಅಡಿಕೆ ಇಡಬೇಕು ಕಾಮಾಕ್ಷಿ ದೀಪದ ಮುಂದೆ ಇವೆಲ್ಲವನ್ನೂ ಒಂದು ತಟ್ಟೆಯಲ್ಲಿ ಇಟ್ಟು ನಿಮ್ಮ ಜೀವನದಲ್ಲಿ ನೀವು ಏನನ್ನು ಅಂದುಕೊಂಡಿದ್ದೀರಾ ಅದನ್ನು ಮನಸ್ಸಲ್ಲಿ ಅಂದುಕೊಂಡು ಯಾವುದೇ ಕಷ್ಟಗಳು ಬರದಂತೆ ಹಣಕಾಸಿನ ಸಮಸ್ಯೆ ಬರದಂತೆ ಯಾವುದೇ ಕಷ್ಟಗಳು ಬರದಂತೆ ಎಲ್ಲವನ್ನು ದೇವರ ಮುಂದೆ ಪ್ರಾರ್ಥಿಸಿ ನಿಮ್ಮ ಕಷ್ಟವನ್ನು ದೇವರಿಗೆ ಹೇಳಿಕೊಂಡು ಹೀಗೆ ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಮಾಡಿದರೆ ನಿಮ್ಮ ಎಲ್ಲಾ ಕಷ್ಟಗಳು ಕೂಡ ಕಲೆಯುತ್ತವೆ.
ಶ್ರೀ ಕೋರಗಜ್ಜ ಜ್ಯೋತಿಷ್ಯಾಲಯ-ಪಂಡಿತ್ ಶ್ರೀ ರವೀಂದ್ರ ಭಟ್ ಆಚಾರ್ಯ.ಈವರು ತುಳುನಾಡಿನ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ಮತ್ತು ಪ್ರಧಾನ ತಾಂತ್ರಿಕರು.90089-01229

ವಂಶ ಪಾರಂಪರಿಕ ಜ್ಯೋತಿಷ್ಯರಾದ ಇವರು 32 ವರ್ಷ ಸುಧಿರ್ಘ ಅನುಭವ ಇರುವಂತಹ ತಾಂತ್ರಿಕರು.ಇವರಲ್ಲಿ ಅನೇಕ ಜನರು ತಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಂಡು ಇಂದಿಗೂ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಜನಗಳ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಅದರ ಮೂಲವನ್ನು ಹುಡುಕಿ ಕೇವಲ 2 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.

ಇವರಲ್ಲಿ ಯಾವುದೇ ವಿಷಯಕ್ಕೇ ಸಂಬಂಧ ಪಟ್ಟ-ಗುಪ್ತ ಸಮಸ್ಯೆಗಳು, ಸ್ತ್ರೀ-ಪುರುಷ ವಶೀಕರಣ, ಶತ್ರು ನಾಶ ಸಮಸ್ಯೆಗಳು ಗುಪ್ತವಾಗಿರುತ್ತೆದೆ ಹಾಗೆ ಪರಿಹಾರ ಶಾಶ್ವತವಾಗಿ ಮಾಡಿಕೊಡುತ್ತಾರೆ.90089-01229

ಯಾವುದೇ ಸಮಸ್ಯೆಗಳಿದ್ದರು:- ಮದುವೆ ವಿಚಾರ, ಉದ್ಯೋಗ ಸಮಸ್ಯೆ, ಗಂಡ-ಹೆಂಡತಿಯ ಸಮಸ್ಯೆ,ವಶೀಕರಣ, ಪ್ರೇಮ ವಿಚಾರ, ಬಿಸಿನೆಸ್, ಆರ್ಧಿಕ ಸಮಸ್ಯೆ, ಇನ್ನು ಯಾವುದೇ ಸಮಸ್ಯೆಗಳಿದ್ದರು ಕೇವಲ 2 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.90089-01229