Sat. Sep 30th, 2023

ಇತ್ತೀಚಿನ ದಿನಗಳಲ್ಲಿ ಆರೋಗ್ಯದಲ್ಲಿ ಜನರಿಗೆ ತುಂಬಾ ಸಮಸ್ಯೆಗಳು ಉಂಟಾಗುತ್ತದೆ ದಿನಗಳಲ್ಲಿ ಹಲವಾರು ಕಾಯಿಲೆಗಳಿಂದ ಸಿಗುವಂತಹ ಗಿಡಮೂಲಿಕೆ ಔಷಧಿ ಮತ್ತು ಆಯುರ್ವೇದ ಹೊಂದಿರುವಂತಹ ಔಷಧಿ ಗಳನ್ನು ತೆಗೆದುಕೊಳ್ಳುವುದರಿಂದ ನಮಗೆ ನಮ್ಮ ದೇಹದಲ್ಲಿ ಬರುವಂ ತಹ ಹಲವಾರು ಕಾಯಿಲೆಗಳನ್ನು ಗುಣಪಡಿಸಿಕೊಳ್ಳಬಹುದು ಅದೇ ರೀತಿ ಪರಿಸರದಲ್ಲಿ ಸಿಗುವ ಈ ಒಂದು ಫಲವನ್ನು ಸೇವಿಸುವುದರಿಂದ ಕಾಮಲೆ ರೋಗವನ್ನು ಗುಣಪಡಿಸಿಕೊಳ್ಳಬಹುದು ಹಾಗಾದರೆ ಆ ಹಣ್ಣು ಯಾವುದು ಅದನ್ನು ಹೇಗೆ ಸೇವಿಸಬೇಕು ತಿಳಿದುಕೊಳ್ಳೋಣ ಬನ್ನಿ. ಈ ಕಾಮಾಲೆ ರೋಗವು ನಾವು ಅತಿಯಾಗಿ ಎಣ್ಣೆ ಪದಾರ್ಥವನ್ನು ತಿನ್ನುವುದರಿಂದ ಮತ್ತು ಸಿಹಿಯಾದ ಪದಾರ್ಥಗಳನ್ನು ಅತಿ ಹೆಚ್ಚಾಗಿ ಸೇವಿಸುವುದರಿಂದ ಕಾಮಾಲೆ ರೋಗವು ಬರುತ್ತದೆ. ಕಾಮಾಲೆ ರೋಗ ದಲ್ಲಿ ಹೇಳು ವಿಧ ಇದೆ ಹಳದಿ ಕಾಮಲೆ ಎಂದರೆ ನಮ್ಮ ಕಣ್ಣುಗಳು ಮತ್ತು ನಮ್ಮ ಗುರುಗಳು ಎಲ್ಲ ಹಳದಿ ಬಣ್ಣಕ್ಕೆ ಇರುತ್ತದೆ ನಾವು ಮೂತ್ರ ವಿಸರ್ಜನೆ ಮಾಡುವಾಗ ಮೂರು ಸಹ ಹಳದಿ ಬಣ್ಣದಲ್ಲಿರು ತ್ತದೆ. ಇವತ್ತಿನ ಕಾಲಕ್ಕೆ ಹೋಲಿಸಿದರೆ ಏಡ್ಸ್ ಕ್ಕಿಂತಲೂ ತುಂಬಾ ಭ ಯಾನಕವಾದ ಕಾಯಿಲೆ ಇದು.

ಆದರೆ ಆಯುರ್ವೇದದಲ್ಲಿ ಇದಕ್ಕೆ ಔಷಧಿ ಇದೆ ಸಾಕಷ್ಟು ಜನರಿಗೆ ಇದ ನ್ನು ನಾವು ಸಹ ಕೊಟ್ಟಿದ್ದೇವೆ ಅದರಿಂದ ಹಲವಾರು ಜನರು ಗುಣಮು ಖರಾಗಿದ್ದಾರೆ. ಕಾಮಾಲೆ ರೋಗ ಬರದಂತೆ ಕಾಪಾಡಬೇಕು ಅಂದರೆ ನಮ್ಮ ಆಹಾರದಲ್ಲಿ ನಾವು ತುಂಬಾ ಅಚ್ಚುಕಟ್ಟಾಗಿ ಇರಬೇಕು ಮತ್ತು ನೀರನ್ನು ಶುಭ್ರತೆ ಯಿಂದ ಕುಡಿಯಬೇಕು ಈ ರೀತಿ ಮಾಡುವುದರಿಂದ ಕಾಮಲೆ ರೋಗ ಬರುವುದಿಲ್ಲ ಮತ್ತು ಇಂಗಾಲರದ ಹಣ್ಣನ್ನು ತೆಗೆದು ಕೊಂಡು ನಾವು ಕಾಮಲಿ ರೋಗವನ್ನು ವಾಸಿ ಮಾಡಿಕೊಳ್ಳಬಹುದು. ಇವಾಗ ನಾನು ತೋರಿಸುತ್ತಿರುವ ಹಿಂಗಾರ ಹಣ್ಣಿನ ಹೊರಭಾಗ ಹಳದಿ ಭಾಗದಲ್ಲಿದೆ ಇದನ್ನು ಓಪನ್ ಮಾಡಿದಾಗ ಇದರ ಒಳಗೆ ಕಂದುಬಣ್ಣದ ಕಪ್ಪನೆ ರೀತಿಯ ಮೇಣದ ಹಾಗೆ ಸಿಗುತ್ತದೆ ಇದನ್ನು ನಾವು ಬಳಸಿಕೊ ಳ್ಳಬಹುದು. ಇದನ್ನು ನಾವು ಜಾಂಡಿಸ್ ಬರುವುದಕ್ಕೆ ಮುಂಚೆ ಉಪ ಯೋಗ ಮಾಡಬೇಕು ಆದರೆ ಉಪ್ಪಿನ ಒಳಗಡೆ ಹಣ್ಣನ್ನು ಹಾಕಿ ಬಿಡು ವುದರಿಂದ ಆ ಉಪ್ಪನ್ನು ನಾವು ಸೇವಿಸುವುದರಿಂದ ನಮಗೆ ಮುಂದಿನ ದಿನಗಳಲ್ಲಿ ಕಾಮಾಲೆ ಬರುವುದಿಲ್ಲ. ಯಾರಿಗಾದರೂ ಜ್ವರ ಬಂದರೆ ಇದನ್ನು ಪೇಸ್ಟ್ ಮಾಡಿ ಸಣ್ಣ ಗುಳಿಗೆ ರೀತಿಯಲ್ಲಿ ಮಾಡಿಕೊಂಡು ಬೆ ಳಿಗ್ಗೆ ರಾತ್ರಿ ಕುಡಿಯುವುದರಿಂದ ಕರುಳಿಗೆ ಹತ್ತಿರುವ ಜ್ವರ ಕೂಡ ಕಡಿ ಮೆಯಾಗುತ್ತದೆ.