Sat. Dec 9th, 2023

ಇವತ್ತು ನಾವು ಜಾಂಡಿಸ್ ಅಂದರೆ ಕಾಮಾಲೆ ರೋಗ ಇದಕ್ಕೆ ನಾವು ಮನೆಮದ್ದನ್ನು ತಿಳಿದುಕೊಳ್ಳೋಣ ಮೊದಲನೆಯದಾಗಿ ನೀವು ತಿಳಿದುಕೊಳ್ಳಿ ಜಾಂಡಿಸ್ ಬರುವುದಕ್ಕೆ ಮೂಲಕಾರಣ ಒಂದು ನೀರು ಅಂತ ಹೇಳುತ್ತಾರೆ ಎಣ್ಣೆ ಅಂತ ಹೇಳುತ್ತಾರೆ ತಿನ್ನುವ ಆಹಾರ ಅಂತ ಹೇಳುತ್ತಾರೆ ಮೊದಲನೇದಾಗಿ ಉಷ್ಣ ಜಾಸ್ತಿಯಾದಾಗ ಪಿತ್ತಕ್ಕೆ ಬದಲಾಗುತ್ತದೆ ಲಿವರ್ ಯಾವಾಗಲೂ ನಮಗೆ ಗ್ಲುಕೋಸ್ ಅನ್ನು ಬಿಟ್ಟು ಕೊಡುವುದಿಲ್ಲ ಹಾಗಾಗಿ ಲಿವರ್ ಇಂದ ರಕ್ತಕ್ಕೆ ಪಿತ್ತದ ಅಂಶ ಜಾಸ್ತಿ ಆಗುತ್ತದೆ ಆಗ ಅದು ಜಾಂಡಿಸ್ ಆಗಿ ಬದಲಾಗುತ್ತದೆ ಹಾಗಾಗಿ ತಿಂಗಳಿಗೊಂದು ಸಾರಿ ಎರಡು ತಿಂಗಳಿಗೊಂದು ಸಾರಿ ಬೇಧಿಗೆ ಮಾತ್ರೆಯನ್ನು ತೆಗೆದುಕೊಂಡಾಗ ನಿಮ್ಮ ಹೊಟ್ಟೆಯಲ್ಲಿರುವ ಕಲ್ಮಶವೆಲ್ಲಾ ಹೋಗಿ ಶುದ್ಧ ಆಗುತ್ತದೆ ಮತ್ತು ವಾರಕ್ಕೆ ಎರಡು ಸಲ ಎಣ್ಣೆ ಸ್ನಾನವನ್ನು ಮಾಡಿ ಎಲ್ಲವನ್ನು ಮಾಡಿದಾಗ ಖಂಡಿತವಾಗಲೂ ಹೋಗುತ್ತದೆ.ಎಣ್ಣೆಯಿಂದ ನೆ ಜಾಂಡಿಸ್ ಬರುವುದು ಜಾಂಡಿಸ್ ಮುಖ್ಯವಾಗಿ ಲಿವರ್ ಲಿವರ್ ಪ್ರಾಬ್ಲಮ್ ಇದ್ದಾಗ ನೀವು ಹೋಗಿ ರಕ್ತವನ್ನು ಕೊಡಬೇಕು ಎಲ್ ಯವ್ ಟಿ ಅಂತ ಲಿವರ್ ಫಂಕ್ಷನ್ ಟೆಸ್ಟ್ ಅದರಲ್ಲಿ ಲಿವರ್ ನ ಎಲ್ಲಾ ಪರೀಕ್ಷೆಯನ್ನು ಮಾಡಿಕೊಡುತ್ತಾರೆ ನೀವು ಅದನ್ನು ಮನೆಯಲ್ಲೇ ತಿಳಿದುಕೊಳ್ಳಬೇಕು ಅಂದರೆ ನಿಮ್ಮ

ಮನೆಯಲ್ಲಿ ಅಕ್ಕಿ ತೊಳೆದ ನೀರಿಗೆ ನಿಮ್ಮ ಮೂತ್ರವನ್ನು ಹಾಕಿ ಅದು ಹಳದಿ ಬಣ್ಣಕ್ಕೆ ಬಂದರೆ ನಿಮಗೆ ತೊಂದರೆ ಇದೆ ಎಂದು ಅರ್ಥ.
ನಂತರ ನಮಗೆ ಲಿವರ್ ಸಮಸ್ಯೆ ಇದ್ದಾಗ ಏನು ಮಾಡಬೇಕು ಜಾಂಡಿಸ್ ಸಮಸ್ಯೆ ಇದ್ದರೆ ಏನು ಮಾಡಬೇಕು ಅಂದರೆ ಜಾಂಡೀಸ್ ಗೆ ಮನೆಮದ್ದು ಯಾವುದೆಂದರೆ ನೆಲನಲ್ಲಿ ಸೊಪ್ಪು ಭೂಮಿ ಆಮ್ಲ ಅಂತ ಕರೆಯುತ್ತಾರೆ ಈ ಸೊಪ್ಪನ್ನು ಬೇರಿನ ಸಹಿತ ತೆಗೆದುಕೊಂಡು ಬಂದು ಅದರಲ್ಲಿ ಬಿಡುವ ಹೂವು ಕಾಂಡ ಎಲೆ ಸೊಪ್ಪು ಎಲ್ಲವನ್ನು ತೊಳೆದುಕೊಳ್ಳಿ ನಿಮ್ಮ ಮನೆಯಲ್ಲಿ ಒಳಕಲ್ಲು ಇದ್ದರೆ ರುಬ್ಬಿಕೊಳ್ಳಿ ಇಲ್ಲಾಂದರೆ ಇವತ್ತಿಗೆ ಮಿಕ್ಸಿ ಇರುತ್ತದೆ ಅದರಲ್ಲಿ ಹಾಕಿ ಪೇಸ್ಟ್ ಮಾಡಿಕೊಳ್ಳಿ ಒಂದು ಗೋಲಿ ಗಾತ್ರ ತೆಗೆದುಕೊಂಡು ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ನುಂಗಿ ನುಂಗಿದ ನಂತರ ತಿಳಿ ಮಜ್ಜಿಗೆ ಮಜ್ಜಿಗೆ ಹೇಗಿರಬೇಕು ಅಂದರೆ ಒಂದು ಲೋಟ ಮೊಸರಿಗೆ ಹತ್ತು ಲೋಟ ನೀರನ್ನು ಹಾಕಿರಬೇಕು ಆ ರೀತಿ ಮಜ್ಜಿಗೆಯನ್ನು ಕುಡಿಯಬೇಕು ಬೇಕು ಅಂದರೆ ಅದರ ಜೊತೆಗೆ ಅಳಲೇ ಪೌಡರನ್ನು ಮಿಕ್ಸ್ ಮಾಡಿ ಕುಡಿದರೆ ಜಾಂಡಿಸ್ ಅನ್ನೋದು ಬರುವುದೇ ಇಲ್ಲ.