ಇವತ್ತು ದೇಶಾದ್ಯಂತ ಜಗತ್ತನ್ನೇ ತಲ್ಲಣಗೊಳಿಸಿರುವ ಕೊರೋನಾಗೆ ನಾವೆಲ್ಲ ಭಯಭೀತರಾಗಿದ್ದಾರೆ ಎಷ್ಟೋ ಜನ ಕೋರೋಣ ಬಂದು ಸಾಯ್ಬೇಕು ಮೊದಲು ಕಾರಣ ಅನ್ನುವ ಹೆಸರು ಕೇಳಿಯೇ ತುಂಬಾ ಇದ್ದಾರೆ ಅವರು ಆತಂಕ ಪಡದೆ ಕೊರಣ ಮಹಾಮಾರಿ ಅಂತಹ ಕಾಯಿಲೆಗೆ ಮನೆಮದ್ದನ್ನು ಮಾಡಿಕೊಂಡು ಮನೆಯಲ್ಲಿ ಯಾವ ರೀತಿ ಸುರಕ್ಷಿತವಾಗಿ ಇರಬಹುದು ಎಂದು ನಾನಿವತ್ತು ಈ ಒಂದು ಮನೆಮದ್ದನ್ನು ತಿಳಿಸಿ ಕೊಡುತ್ತೇನೆ ಡಾಕ್ಟರ್ ಗಿರಿಧರ್ ಅವರ ಸಲಹೆಯಂತೆ ಕಷಾಯವನ್ನು ಯಾವ ರೀತಿ ಮಾಡಬೇಕು ಪ್ರಮಾಣದಲ್ಲಿ ಮಾಡಬೇಕು ಅನ್ನುವುದನ್ನು ನಾನು ಇವತ್ತು ತಿಳಿಸಿಕೊಡುತ್ತೇನೆ.
ನಮ್ಮ ಸುತ್ತಮುತ್ತಲೇ ಸಿಗುವಂತಹ ಸಾಮಾಗ್ರಿಗಳಿಂದ ನಾನು ಈ ಕಷಾಯವನ್ನು ತಯಾರಿಸಿ ಇದಕ್ಕೆ ಹೆಚ್ಚು ಖರ್ಚು ಸಹ ಆಗುವುದಿಲ್ಲ ಇದನ್ನು ನಾವು ಸುಲಭವಾಗಿ ಮನೆಯಲ್ಲೇ ತಯಾರಿಸಿಕೊಳ್ಳಬಹುದು ನಾನಿವತ್ತು ಒಂದು ವ್ಯಕ್ತಿಗೆ ಒಂದು ದಿನಕ್ಕೆ ಬೇಕಾಗುವಂತಹ ಕಷಾಯವನ್ನು ತೋರಿಸುತ್ತಿರುವುದು ಸ್ವಲ್ಪ ತುಳಸಿ ಎಲೆಗಳನ್ನು ತೆಗೆದುಕೊಂಡು ಬಂದು ಚೆನ್ನಾಗಿ ತೊಳೆದು ಒಂದು ಲೀಟರ್ ನೀರನ್ನು ಕುದಿಯಲು ಇಡಬೇಕು ನೀರು ಕುದಿಯುತ್ತಿರುವಾಗಲೇ ತುಳಸಿಯನ್ನು ಹಾಕಿಕೊಳ್ಳಬೇಕು ಚೆನ್ನಾಗಿ ಕುದಿದ ನಂತರ ಇದನ್ನು ಆರಿಸಬೇಕು ಇದನ್ನು ಒಬ್ಬ ವ್ಯಕ್ತಿ ಒಂದು ದಿನಕ್ಕೆ ಒಂದು ಲೀಟರ್ ನೀರನ್ನು ಕುಡಿಯಬೇಕು ಆಫೀಸ್ ಹೋಗುವವರು ಸಹ ಬಾಟಲ್ನಲ್ಲಿ ಹಾಕಿಕೊಂಡು ಕುಡಿಯಬಹುದು ಇದನ್ನು ಇವಾಗ ಸೋಸಿಕೊಳ್ಳಬೇಕು.
ನನ್ನ ಮುಂದಿನ ಕಷಾಯ ಅರಿಶಿನದ ಹಾಲು ಒಂದು ಲೋಟ ಕಾಯುತ್ತಿರುವ ಹಾಲನ್ನು ತೆಗೆದುಕೊಂಡಿದ್ದೇನೆ ಅದಕ್ಕೆ ಅರ್ಧ ಚಮಚ ಅರಿಶಿಣ ಪುಡಿ ಹಾಕುತ್ತಿದ್ದೇನೆ ನಮ್ಮ ದೇಹ ಉಷ್ಣತೆಯಿಂದ ಇದ್ದರೆ ನೀವು ಅರ್ಧ ಚಮಚ ಬದಲು ಕಾಲು ಚಮಚ ಹಾಕಿಕೊಳ್ಳಬಹುದು ಇದು ಒಂದು ಎರಡು ನಿಮಿಷ ದಿಂದ ಮೂರು ನಿಮಿಷಗಳ ಕಾಲ ಚೆನ್ನಾಗಿ ಕುದಿಸಬೇಕು ಈ ಕಷಾಯವನ್ನು ರಾತ್ರಿಹೊತ್ತು ತೆಗೆದುಕೊಳ್ಳುವುದು ಒಳ್ಳೆಯದು ಇದನ್ನು ಸಹ ಸೋಸಿ ಕುಡಿಯಬೇಕು ಇದನ್ನು ಸಹ ಬಿಸಿಬಿಸಿಯಿರುವಾಗಲೇ ಕುಡಿಯಬೇಕು ಈ ರೀತಿ ಕಷಾಯಗಳನ್ನು ಮನೆಯಲ್ಲಿ ಮಾಡಿಕೊಂಡು ಕುಡಿಯುವುದರಿಂದ ನಾವು ಮನೆಯಲ್ಲಿ ಗುಣವಾಗಬಹುದು.
