ಶ್ರೀ ಗಾಯತ್ರಿ ಜ್ಯೋತಿಷ್ಯಾಲಯ
ದೈವಶಕ್ತಿ ಹೊಂದಿರುವ ಪಂಡಿತ್ ಕೃಷ್ಣಕುಮಾರ್
ಉದ್ಯೋಗ,ವ್ಯಾಪಾರಾಭಿವೃದ್ದಿ,ಪ್ರೇಮ ವಿವಾಹ,ವಿವಾಹದಲ್ಲಿ ವಿಳಂಬ,ಆರೋಗ್ಯ ತೊಂದರೆ,ದಾಂಪತ್ಯ ಕಿರಿಕಿರಿ,ಕೋರ್ಟು ಕೇಸು,ಹಣಕಾಸು, ಸಾಲದ ಸುಳಿ,ಎಂತಹ ಜೀವನದ ಕಠಿಣ ಗುಪ್ತ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಶತಸಿದ್ದ 9448895570.
ವಿದೇಶದಲ್ಲಿ ಇದ್ದವರಿಗೆ ಪೋನ್ ಮೂಲಕ ಪರಿಹಾರ 9448895570.ಕನ್ನಡ ತುಳು ಹಿಂದಿ ಭಾಷೆಯಲ್ಲಿ ವಿವರಿಸುತ್ತಾರೆ.
ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570
ಇಂದಿನ ದಿನ ಭವಿಷ್ಯ…
ಮೇಷ ರಾಶಿ:- ಹಣಕ್ಕೆ ಸಂಬಂಧಿಸಿದ ಆತಂಕವೂ ಆಳವಾಗಿರುತ್ತದೆ ಹಣಕಾಸಿನಲ್ಲಿ ಒಂದಿಷ್ಟು ಅಡಚಣೆಗಳು ಉಂಟಾಗಬಹುದು ನಿಮ್ಮ ಕೆಲವು ಪ್ರಮುಖ ಕೆಲಸಗಳ ಮಧ್ಯದಲ್ಲಿ ಸಿಲುಕಿಕೊಳ್ಳ ಬಹುದು ಆದಾಯವನ್ನು ಹೆಚ್ಚಿಸಿಕೊಳ್ಳಬಹುದು ಪರಿಶ್ರಮವನ್ನು ಪಡಬೇಕು.
ವೃಷಭ ರಾಶಿ:- ಈ ದಿನ ನಿಮಗೆ ಬಹಳ ವಿಶೇಷವಾದ ದಿನವಾಗಿರುತ್ತದೆ ನಿಮ್ಮ ಸಂಗಾತಿಯೊಂದಿಗೆ ನೀವು ಉತ್ತಮ ಸಮಯವನ್ನು ಹೊಂದುತ್ತೀರಿ ಹಳೆಯ ದಿನಗಳ ಉತ್ತಮ ನೆನಪು ನಿಮ್ಮನ್ನು ರಿಪ್ಲೇಸ್ಮೆಂಟ್ ಆಗುವ ಸಾಧ್ಯತೆಯಿದೆ ಮನೆಯಲ್ಲಿ ಯಾವುದೇ ಸದಸ್ಯರ ಆರೋಗ್ಯದ ಬಗ್ಗೆ ಚಿಂತೆ ಇದ್ದರೆ ಅದು ಇಂದು ದೂರವಾಗುತ್ತದೆ.ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570
ಮಿಥುನ ರಾಶಿ:- ನೀವು ಬಹಳ ದಿನದಿಂದ ನಿಮ್ಮ ಮನಸ್ಸಿನಲ್ಲಿ ಒಂದು ಕೆಲಸವನ್ನು ಮಾಡಬಾರದು ಅಂದುಕೊಳ್ಳುತ್ತ ಇದ್ದಾರೆ ಆ ಕೆಲಸವನ್ನು ಮಾಡಲು ಇಂದು ಸಕಲವೆಂದು ಹೇಳಬಹುದು ಹಾಗೂ ನೀವು ಉತ್ತಮ ಆಹಾರಗಳನ್ನು ಸೇವನೆ ಮಾಡುವುದರಿಂದ ನಿಮ್ಮ ಆರೋಗ್ಯ ಕೂಡ ಚೆನ್ನಾಗಿರುತ್ತದೆ.
ಕಟಕ ರಾಶಿ:- ಕಚೇರಿಯಲ್ಲಿ ಇಂದು ಕಛೇರಿಯಲ್ಲಿ ನಿಮ್ಮ ಅನುಪಸ್ಥಿತಿ ಅಷ್ಟೊಂದೇನೂ ಸರಿಯಾಗಿರುವುದಿಲ್ಲ ನಿಮ್ಮ ಕೆಲಸದ ಬಗ್ಗೆ ನೀವು ನಿರ್ಲಕ್ಯವನ್ನು ತೆಗೆದುಕೊಂಡರೆ ಹೆಚ್ಚಿನ ತೊಂದರೆಗಳು ಹೆಚ್ಚಾಗುತ್ತದೆ ನಿಮಗೆ ನೀಡಲಾದ ಯಾವುದೇ ಪ್ರಮುಖ ಜವಾಬ್ದಾರಿಯನ್ನು ನಿಮ್ಮಿಂದ ಹಿಂಪಡೆಯಲಾಗುತ್ತದೆ.ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570
ಸಿಂಹ ರಾಶಿ:- ನೀವು ಬಹಳ ದಿನದಿಂದ ಒಂದು ಉತ್ತಮವಾದ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಇರುವುದರಿಂದ ಅದು ಎಂದು ನಿಮಗೆ ಒಳ್ಳೆಯ ಫಲಿತಾಂಶವನ್ನು ಕೊಡುತ್ತದೆ ಹಾಗೂ ಉದ್ಯೋಗಸ್ಥರು ಇಂದು ಉನ್ನತ ಸ್ಥಾನವನ್ನು ಕೂಡ ಪಡೆಯಬಹುದು ಅದೇ ಸಮಯದಲ್ಲಿ ಉತ್ತಮ ಲಾಭ ನಿಮಗೆ ದೊರೆಯುತ್ತದೆ.
ಕನ್ಯಾ ರಾಶಿ:- ತಂದೆಯೊಂದಿಗಿನ ಸಂಬಂಧವೂ ಸುಧಾರಿಸುತ್ತದೆ ಮತ್ತು ಹೊಸ ಜೀವನದಲ್ಲಿ ಪ್ರೀತಿಯ ಹೆಚ್ಚಾಗುತ್ತದೆ ವ್ಯವಹಾರದ ವಿಷಯದಲ್ಲಿ ದಿನವು ಚೆನ್ನಾಗಿ ಕಳೆಯುತ್ತದೆ ಮತ್ತು ಆರ್ಥಿಕ ಪರಿಸ್ಥಿತಿಯು ಕೂಡ ಸುಧಾರಿಸುತ್ತದೆ ಕಾರ್ಯ ಕ್ಷೇತ್ರದಲ್ಲಿ ಅವಸರವಾದ ಕೆಲಸವನ್ನು ಮಾಡಬೇಡಿ.ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570
ತುಲಾ ರಾಶಿ:- ನೀವು ವ್ಯಾಪಾರವನ್ನು ಮಾಡುತ್ತಿದ್ದರು ಏನಾದರೂ ದೊಡ್ಡ ವ್ಯವಹಾರ ಮಾಡಲು ಹೊರಟಿದ್ದಾರೆ ನೀವು ಹೆಚ್ಚುವರಿ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳುವುದು ಒಳ್ಳೆಯದು ಚಿನ್ನದ ವ್ಯಾಪಾರಿಗಳಿಗೆ ಇಂದು ಲಾಭಗಳಿಸುವ ಉತ್ತಮ ಅವಕಾಶ ಸಿಗುತ್ತದೆ.
ವೃಶ್ಚಿಕ ರಾಶಿ:- ಮನೆಯಲ್ಲಿರುವವರ ಸದಸ್ಯರಿಗೆ ನೀವು ಅವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಅವರ ಆರೋಗ್ಯದ ಮೇಲೆ ಆಗಿರಬಹುದು ಅಥವಾ ಅವರ ಬೇಕು ಬೇಡಗಳು ಆಗಿರಬಹುದು ಅದರ ಬಗ್ಗೆ ನೀವು ಹೆಚ್ಚಿನ ಕಾಳಜಿಯನ್ನು ವಹಿಸಬೇಕು ಹಾಗೂ ನಿಮ್ಮ ಸಂಗಾತಿಯೊಂದಿಗಿನ ಸಂಬಂಧ ಬಲವಾಗುತ್ತದೆ.ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570
ಧನಸು ರಾಶಿ:- ಇಂದು ನೀವು ಯಾವುದೇ ಶುಭ ಸಮಯದಲ್ಲಿ ಮಾಡಿದ ಕೆಲಸದಿಂದ ಲಾಭವನ್ನು ಪಡೆಯುತ್ತಿರುವ ಬಹಳ ದಿನಗಳಿಂದ ಪೂರ್ಣಗೊಳಿಸದೆ ಹಾಗೆ ಉಳಿದ ಕೆಲಸ ಪೂರ್ಣಗೊಳ್ಳುತ್ತದೆ ಕುಟುಂಬದೊಂದಿಗೆ ಪ್ರಮುಖ ವಿಷಯದಲ್ಲಿ ಚರ್ಚೆಗಳು ನಡೆಯುತ್ತದೆ.
ಮಕರ ರಾಶಿ:- ಈ ದಿನ ಆರ್ಥಿಕವಾಗಿ ನೀವು ಹೆಚ್ಚು ಅಭಿವೃದ್ಧಿಯನ್ನು ಸಾಧಿಸುತ್ತಿರ ಖರ್ಚುವೆಚ್ಚಗಳು ಅಷ್ಟೇ ವೇಗವಾಗಿ ಹೆಚ್ಚಾಗುತ್ತದೆ ಮನೆಗೆ ನಿಮ್ಮ ಬಂಧುಗಳು ಸ್ನೇಹಿತರ ಆಗಮನದಿಂದ ಸಂತಸದ ವಾತಾವರಣ ಉಂಟಾಗುತ್ತದೆ ಇಂದು ಸಾಕಷ್ಟು ಹೋರಾಟದ ನಂತರ ನಿಮ್ಮ ಸಮಸ್ಯೆಗಳು ದೂರವಾಗುತ್ತದೆ.ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570
ಕುಂಭ ರಾಶಿ:- ಇಂದು ವೈವಾಹಿಕ ಜೀವನದಲ್ಲಿ ಹೊಂದಾಣಿಕೆ ಇರುತ್ತದೆ ಸಂಗಾತಿಯೊಂದಿಗಿನ ಸಂಬಂಧ ಪ್ರೀತಿಯು ಕೂಡ ಅಧಿಕವಾಗಿರುತ್ತದೆ ಇದು ಮಾತ್ರವಲ್ಲದೆ ನಿಮ್ಮ ಸಂಗಾತಿಯೊಂದಿಗೆ ನೀವು ಪ್ರಣಯದ ದಿನವನ್ನು ಕೂಡ ಕಳೆಯುತ್ತಿರ ಕೆಲಸದ ವಿಷಯದಲ್ಲಿ ಇಂದು ಸಿಗುವ ಅವಕಾಶವನ್ನು ಪಡೆಯುವುದು ಉತ್ತಮ.
ಮೀನಾ ರಾಶಿ:- ಹಣದ ವಿಷಯದಲ್ಲಿ ಈ ದಿನ ನಿಮಗೆ ಅಷ್ಟೊಂದೇನೂ ಒಳ್ಳೆಯದಲ್ಲ ನೀವು ಸಾಲವನ್ನು ತೆಗೆದುಕೊಂಡಿದ್ದರೆ ಅದನ್ನು ಮರುಪಾವತಿಸಲು ನಿಮಗೆ ಒತ್ತಡ ಹೆಚ್ಚಾಗಬಹುದು ನಿಮ್ಮ ಹಣಕಾಸಿನ ನಿರ್ಧಾರಗಳನ್ನು ನೀವು ಎಚ್ಚರಿಕೆಯಿಂದ ತೆಗೆದುಕೊಳ್ಳುವುದು ಉತ್ತಮ.ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570