ಕಾರ್ಯಸಿದ್ದಿ ರಾಘವೇಂದ್ರ ಸ್ವಾಮಿಗಳ ವಿಶೇಷ ರಥದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.ಸ್ನೇಹಿತರೆ ನಾನು ಎಲ್ಲ ರೀತಿಯ ಪೂಜೆ ಮಾಡಿಬಿಟ್ಟಿದ್ದೇನೆ ನನಗೆ ದೇವರು ಒಳ್ಳೆಯದು ಮಾಡಿಲ್ಲ ಬೇರೆಯವರಿಗೆ ಒಳ್ಳೆಯದು ಮಾಡುತ್ತಾನೆ ಎಂದು ಸುಮಾರು ಜನ ತಿಳಿದುಕೊಂಡು ಮನಸ್ಸಿನಲ್ಲಿ ತುಂಬಾ ನೋವು ಪಡುತ್ತಾರೆ ನೀವು ಇಂತಹ ವಿಷಯಗಳಿಗೆ ಬೇಜಾರು ಮಾಡಿಕೊಳ್ಳಬಾರದು ಏಕೆಂದರೆ ನೀವು ನಿಮಗಿಂತ ಕೆಳಗಿರುವವರನ್ನು ನೋಡಿ ನಾವು ಅವರಿಗಿಂತ ಚೆನ್ನಾಗಿದ್ದೇವೆ ಎಂದು ಖುಷಿಪಡಬೇಕು ಇದೀಗ ನಿಮ್ಮ ಎಲ್ಲ ಕೆಲಸಗಳು ಆಗಬೇಕು ಮತ್ತು ರಾಘವೇಂದ್ರ ಸ್ವಾಮಿ ಸಂಪೂರ್ಣ ಕೃಪೆಗೆ ದೊರೆಯಬೇಕು ಅಂದರೆ ನಾವು ಹೇಳುವಂತಹ ಈ ವಿಧಾನವನ್ನು ಅನುಸರಿಸಿ ಈ ಕೆಳಗಿನ ವಿಡಿಯೋ ನೋಡಿ.ಮೊದಲನೆಯದಾಗಿ ಸ್ನೇಹಿತರೆ ಕಾರ್ಯಸಿದ್ದಿ ರಥ ಮಾಡಬೇಕು ಅಂದರೆ ನೀವು ಮೊದಲನೆಯದಾಗಿ ಗುರುವಾರ
ದಿನದಂದು ಶುರು ಮಾಡಬೇಕು.ನಂತರ ರಥ ಇಷ್ಟು ದಿನ ಆದರೂ ಕೂಡ ಮಾಡಬಹುದು ಯಾವುದೇ ರೀತಿಯ ತೊಂದರೆ ಆಗುವುದಿಲ್ಲ ಮೊದಲು ಏನು ಮಾಡಬೇಕು ಅಂದರೆ ರಾಘವೇಂದ್ರ ಸ್ವಾಮಿ ಫೋಟೋವನ್ನು ತೆಗೆದುಕೊಂಡು ಬರಬೇಕು ನಂತರ ಮನೆಯಲ್ಲಿ ಇಟ್ಟು ದೀಪ ಹಚ್ಚಬೇಕು ನಂತರ ಗಂಧವನ್ನು ತೆಗೆದುಕೊಂಡು ರಾಘವೇಂದ್ರ ಸ್ವಾಮಿಯ ಹಣೆಯ ಭಾಗಕ್ಕೆ ಹಚ್ಚಬೇಕು ನಂತರ ಫೋಟೋ ಪೂರ್ತಿ ಹಚ್ಚಬೇಕು ಅಲ್ಲಿಗೆ ನಿಮ್ಮ ರಥ ಮುಗಿಯುತ್ತದೆ ಮತ್ತು ರಾಘವೇಂದ್ರ ಸ್ವಾಮಿ ಕೃಪೆ ಕೂಡ ನಿಮಗೆ ದೊರೆಯುತ್ತದೆ ಹಾಗೂ ಎಲ್ಲವೂ ಕೂಡ ಒಳ್ಳೆಯದಾಗುತ್ತದೆ ನೀವು ಕೂಡ ರಾಘವೇಂದ್ರ ಸ್ವಾಮಿಯ ಭಕ್ತರಾಗಿದ್ದಾರೆ ಜೈ ರಾಘವೇಂದ್ರ ಎಂದು ಕಾಮೆಂಟ್ ಮಾಡಿ ವೀಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.
