ಕಾಲಲ್ಲಿ ಉಬ್ಬಿದ ರಕ್ತನಾಳ ಗಳು ಸಮಸ್ಯೆಯನ್ನು ನಿವಾರಣೆ ಮಾಡಲು ಮನೆ ಮದ್ದು ಮಾಡುವುದನ್ನು ಹೇಳಿಕೊಡುತ್ತೇನೆ ಬನ್ನಿ. ನಮಸ್ಕಾರ ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಇರುತ್ತೆ ಸಮಸ್ಯೆಗಳಿಗೆ ಹೇಗಿರುತ್ತದೆ ಅದೇನಪ್ಪ ಅಂದರೆ ನಮ್ಮ ಕಾಲುಗಳಿಗೆ ರಕ್ತನಾಳಗಳು ಹೆಚ್ಚಾಗಿರುತ್ತದೆ ಈ ರೀತಿ ತೊಂದರೆಗಳಿಗೆ ಏನೆಂದು ಕರೆಯುತ್ತೇವೆ ಅಂದರೆ ವೆರಿಕೋಸ್ ಸಮಸ್ಯೆ ಎಂದು ಕರೆಯುತ್ತೇವೆ ಹಾಗೂ ಇಂತಹ ಸಮಸ್ಯೆಗಳು ಬಂದುಬಿಟ್ಟರೆ ತುಂಬಾ ಕಷ್ಟ ಹಾಗೂ ನಮ್ಮ ದೇಹದಲ್ಲಿ ರಕ್ತ ಆ ಶುದ್ಧೀಕರಣ ಆದಾಗ ನಮಗೆ ಈ ರೀತಿ ಸಮಸ್ಯೆ ನಿವಾರಣೆ ಮಾಡಿಕೊಳ್ಳಲು ಮನೆಮದ್ದು ಮಾಡುವುದನ್ನು ಹೇಳಿಕೊಡುತ್ತೇನೆ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.
ಮೊದಲಿಗೆ ಸ್ನೇಹಿತರೆ ಆಯುರ್ವೇದದಲ್ಲಿ ಇದಕ್ಕೆ ಪಂಚಕರ್ಮ ಚಿಕಿತ್ಸೆ ಎಂದು ಕೊಡುತ್ತೇವೆ ನಿಮ್ಮ ಹತ್ತಿರ ದಲ್ಲಿ ಇರುವಂತಹ ಆಯುರ್ವೇದ ಆಸ್ಪತ್ರೆ ಗೆ ಹೋದರೆ ನಿಮಗೆ ತಿಳಿಯುತ್ತದೆ ಮನೆಯಲ್ಲಿ ಮಾಡಿಕೊಳ್ಳುವಂತಹ ಮನೆಮದ್ದು ಯಾವುದು ಎಂದರೆ ಅರಳೆಣ್ಣೆ 250ml ನಂತರ ಸಾಸಿವೆ ಎಣ್ಣೆ 250ml ಹಾಗೂ ನಿತ್ಯಪುಷ್ಪ ಹೂವಿನ ರಸ ಸ್ವಲ್ಪ ಹಾಕಬೇಕು ನಂತರ ಲೋಳೆರಸ ಎಲ್ಲವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ನಂತರ ನಿಮ್ಮ ಕಾಲುಗಳಿಗೆ ಮತ್ತು ಮಂಡಿಗಳಿಗೆ ಹಾಕಿ ಚೆನ್ನಾಗಿ ಉಜ್ಜುವುದರಿಂದ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ ಬೇಕಾದರೆ ಮಾಡಿನೋಡಿ ನೂರಕ್ಕೆ ನೂರರಷ್ಟು ಒಳ್ಳೆದಾಗುತ್ತದೆ ಯಾವುದೇ ರೀತಿ ಸೈಡ್ ಎಫೆಕ್ಟ್ ಆಗುವುದಿಲ್ಲ.