ಇವತ್ತು ನಾವು ಮೂಳೆಗಳ ನೋವಿಗೆ ಮನೆಮದ್ದು ಏನು ಅಂತ ನೋಡೋಣ ಮೂಳೆ ನೋವು ಅಂತ ಮಾತ್ರ ಅಲ್ಲ ಕಾಲಿನಲ್ಲಿ ನೀರು ಸೇರಿಕೊಂಡಿರುವುದು ತುಂಬಾ ಊತ ಇರುವುದು ಮೊಣಕಾಲು ಮೊಣಕೈಗಳ ನೋವು ವಾಕಿಂಗ್ ಮಾಡುವುದಕ್ಕೆ ಆಗುವುದಿಲ್ಲ ಸಕ್ಕರೆ ಕಾಯಿಲೆ ಇರುವವರಿಗೆ ತುಂಬಾನೇ ಕಾಲು ನೋವು ಇರುತ್ತದೆ ಕೆಲವು ಹೆಂಗಸರಿಗೆ ಅಡಿಗೆಮನೆಯಲ್ಲಿ ನಿಂತುಕೊಂಡರೆ ಸಾಕು ಅದೇ ರೀತಿ ಕಾಲ್ ಅಲ್ಲ ತುಂಬಾ ನೋಯಿಸ್ತಾ ಇರುತ್ತದೆ ಬಸರಿ ಹೆಂಗಸರಿಗೆ ಕಾಲಿನ ಊತ ಇದ್ದೇ ಇರುತ್ತದೆ ಅಂತವರಿಗೆಲ್ಲ ಮನೆಮದ್ದನ್ನು ನಾನು ಹೇಳುತ್ತಿದ್ದೇನೆ ಆಮೇಲೆ ಇಂಜೆಕ್ಷನ್ ಹಾಕಿಸಿಕೊಂಡು ತೋಟದಲ್ಲೆಲ್ಲಾ ಗೆಡ್ಡೆ ಗಡ್ಡೆಯಾಗಿ ಗಂಟಾಗಿರುತ್ತದೆ ಅದಕ್ಕೂ ಸಹ ಈ ಮನೆಮದ್ದು ಉಪಯೋಗ ಆಗುತ್ತದೆ .
ಇವಾಗ ಗ್ಯಾಸ್ ಆನ್ ಮಾಡುತ್ತಿದ್ದೇನೆ ಪಾತ್ರೆ ತಿಳಿದಿರುವುದನ್ನು ತೆಗೆದುಕೊಳ್ಳಬಾರದು ಮಂದ ಇರುವುದನ್ನು ತೆಗೆದುಕೊಳ್ಳಬೇಕು ಪಾತ್ರೆಗೆ ಸ್ವಲ್ಪ ಉಪ್ಪನ್ನು ಹಾಕುತ್ತಿದ್ದೇನೆ ಉಪ್ಪು ಬಿಸಿಯಾಗುತ್ತಿದ್ದಂತೆ ಅದರ ಜೊತೆ ಎರಡು ಎಸಳು ಬೆಳ್ಳುಳ್ಳಿಯನ್ನು ಹಾಕುತ್ತಿದ್ದೇನೆ ಅದರ ಜೊತೆಗೆ ಒಂದೇ ಒಂದು ಲವಂಗವನ್ನು ಹಾಕಿಕೊಳ್ಳಬೇಕು ಒಂದು ಫ್ಲೇವರ್ ಕೊಡುವುದರ ಜೊತೆಗೆ ಒಂದು ಕಾಲ್ ಟಿ ಚಮಚ ಒಂದು ಚಮಚದಷ್ಟು ಓಂಕಾಳು ಇದನ್ನು ಹಾಕಿಕೊಂಡರೆ ಒಳ್ಳೆಯದು ಉಪಯೋಗ ಇರುತ್ತದೆ ಬೇಗ ಉಪ್ಪಿನ ಪವರ್ ಜಾಸ್ತಿ ಆಗುತ್ತದೆ ಇನ್ನೊಂದು ಪದಾರ್ಥ ಬೇವಿನಸೊಪ್ಪು ಬೇವಿನ ಸೊಪ್ಪು ಹಾಕುವುದರಿಂದ ಇನ್ಫೆಕ್ಷನ್ ಏನಾದರೂ ಆಗಿದ್ದರೆ ಅದರಲ್ಲಿರುವ ಬ್ಯಾಕ್ಟೀರಿಯಾಗಳನ್ನು ಸಂಪೂರ್ಣವಾಗಿ ನಾಶಮಾಡುತ್ತದೆ ಹಾಗಾಗಿ 1 ನಿಮಿಷ ಮೀಡಿಯಂ ಪ್ಲೇ ಮಲ್ಲಿ ಉರಿದು ಕೊಳ್ಳಬೇಕಾಗುತ್ತದೆ.
ಇದನ್ನು ಶಾಖ ಕೊಡುವುದರಿಂದ ನೀವು ಇಂಜೆಕ್ಷನ್ ಹಾಕಿಸಿಕೊಂಡು ತೋಳಿನಲ್ಲಿ ಸೊಂಟದಲ್ಲಿ ತೊಡೆಗಳಲ್ಲಿ ಗಂಟು ಗಂಟು ಆಗಿರುವ ಅದರ ಮೇಲೆ ಇದನ್ನು ಒತ್ತಡ ಕೊಡಬಹುದು ಬಸ್ ಅರಿಯಂಗೆ ಸರಿಗೆ ಕಾಲಲ್ಲಿ ಏನಾದರೂ ಇದ್ದರೆ ಶಾಖವನ್ನು ಕೊಟ್ಟುಕೊಳ್ಳಬಹುದು ಶುಗರ್ ಪೇಷಂಟ್ ಗಳು ಕೈ ಕಾಲುಗಳಲ್ಲಿ ಊತ ಇದ್ದರೆ ಆರಾಮಾಗಿ ದಿನಕ್ಕೆ ಎರಡು ಸಾರಿ ಈ ರೀತಿ ಮಾಡಿದರೆ ಬೇಗ ಹೂತ ಕಡಿಮೆ ಆಗುತ್ತದೆ ಇದನ್ನು ಒಂದು ಕಾಟನ್ ಬಟ್ಟೆಯಲ್ಲಿ ಹುರಿದಿರುವ ಪದಾರ್ಥಗಳನ್ನು ಹಾಕಿ ಬಿಗಿಯಾಗಿ ಬಟ್ಟೆ ಕಟ್ಟಿ ನಮಗೆ ಗಂಟುಗಳು ಊತ ಎಲ್ಲಿದಿಯೋ ಜಾಗದಲ್ಲಿ ಶಾಖವನ್ನು ಕೊಟ್ಟುಕೊಂಡರ ಗಂಟುಗಳು ಕರಗುತ್ತದೆ ಮತ್ತು ಊತ ಕಡಿಮೆಯಾಗುತ್ತದೆ ಹೀಗೆ ದಿನಕ್ಕೆ ಎರಡು ಬಾರಿ ಮಾಡಿ.