Sat. Mar 25th, 2023

ಮೊಣಕಾಲು ಮತ್ತು ಮಂಡಿ ನೋವು ಪೂರ್ತ ಕಡಿಮೆಯಾಗಲು ಈ ಮನೆಮದ್ದನ್ನು ತಯಾರಿಸಿಕೊಳ್ಳಿ ಅದು ಹೇಗೆ ಗೊತ್ತಾ.ಮೊಣಕಾಲು ನೋವಿನ ಬಗ್ಗೆ ಹೇಳುವುದಾದರೆ ಕೆಲವರಿಗೆ ಮೊಣಕಾಲು ನೋವು ಹೆಚ್ಚಾದಾಗ ಚಿಕಿತ್ಸೆಯನ್ನು ಕೊಡಿಸಬೇಕು ಇದಕ್ಕೆ ವೈದ್ಯರ ಬಳಿ ಹೋಗಿ ತೋರಿಸಿದರೆ ಇಲ್ಲ ಅಂದರು 3ಲಕ್ಷ ದಿಂದ 4 ಲಕ್ಷದವರೆಗೂ ಹಣ ಖರ್ಚಾಗುತ್ತೆ ಆಗುತ್ತದೆ ಹಾಗಾಗಿ ಅದನ್ನು ಪರಿಹರಿಸಿಕೊಳ್ಳಲು ಮನೆಯಲ್ಲಿಯೇ ಇದನ್ನು ತಯಾರಿಸಿಕೊಳ್ಳಬಹುದು ಅದು ಹೇಗೆಂದರೆ ನೀವು ಮೊದಲಿಗೆ ಸ್ಟೀಲ್ ಅಥವಾ ಸಿಲ್ವರ್ ಪಾತ್ರೆ ಆ ರೀತಿಯ ಪಾತ್ರಗಳನ್ನು ಬಳಸಬಾರದು ಗಾಜಿನ ಬಟನನ್ನು ತೆಗೆದುಕೊಂಡು ಅದಕ್ಕೆ ಐದರಿಂದ ಆರು ಚಮಚದಷ್ಟು ಸಾಸಿವೆಯನ್ನು ಹಾಕಿ ಈ ಕೆಳಗಿನ ವಿಡಿಯೋ ನೋಡಿ.

ಸಾಸಿವೆಯನ್ನು ಹಾಕಿದ ನಂತರ ಅದಕ್ಕೆ ಸ್ವಲ್ಪ ಲವಣವನ್ನು ಸೇರಿಸಿ ಲವಣವು ಗದ್ದಿಗೆಯ ಅಂಗಡಿಯಲ್ಲಿ ದೊರೆಯುತ್ತದೆ ಕೇವಲ 15 ರೂಪಾಯಿಗಳಿಂದ 20ರವರೆಗೆ ಸಿಗುತ್ತದೆ ನಂತರ ನೀವು ಇದನ್ನು ಎಣ್ಣೆಯಲ್ಲಿ ಕಲಕಿದ ಮೇಲೆ 24 ಗಂಟೆಗಳ ಕಾಲ ಬಿಸಿಲಿನಲ್ಲಿ ಒಣಗಲು ಬಿಡಿ ಬಿಸಿಲಿನಲ್ಲಿ ಒಣಗಿದ ಮೇಲೆ ಅದನ್ನು ನಿಮ್ಮ ಮಂಡಿಚಿಪ್ಪು ಇದೆಯಲ್ಲ ಅಲ್ಲಿಗೆ ಸ್ವಲ್ಪ ಎಣ್ಣೆಯನ್ನು ಹಾಕಿ ಚೆನ್ನಾಗಿ ಮಸಾಜ್ ಮಾಡಿ ಇದರಿಂದ ನಿಮ್ಮ ಮಂಡಿ ನೋವು ಸ್ವಲ್ಪ ಸ್ವಲ್ಪವೇ ಕಡಿಮೆಯಾಗುತ್ತ ಬರುತ್ತದೆ ಒಂದು ವೇಳೆ ನಿಮಗೆ ಮಂಡಿಯಿಂದ ಹಿಡಿದು ಪಾದದವರೆಗೂ ನೋವಿದ್ದರೆ ಅಲ್ಲಿಯ ತನಕ ನೀವು ಹಚ್ಚಬೇಕು ಇದರಿಂದ ನಿಮಗೆ ನೋವುಗಳು ಕಡಿಮೆಯಾಗುತ್ತಾ ಬರುತ್ತದೆ ಇದೇ ರೀತಿ ನೀವು 15ರಿಂದ 30 ದಿನಗಳವರೆಗೆ ಮಾಡಿಕೊಂಡು ಬಂದರೆ ಸ್ವಲ್ಪ ಸ್ವಲ್ಪ ಮಂಡಿನೋವು ಮೊಣಕಾಲು ನೋವು ಕಡಿಮೆಯಾಗುತ್ತಾ ಬರುತ್ತದೆ.