Sat. Dec 9th, 2023

ಇವತ್ತು ನಾನು ಒಂದು ಔಷಧಿ ಸಸ್ಯದ ಬಗ್ಗೆ ಹೇಳುವುದಕ್ಕೆ ಇಷ್ಟಪಡುತ್ತೇನೆ ಮುಖ್ಯವಾಗಿ ನಾನು ಯಾವುದೇ ಆಯುರ್ವೇದಿಕ್ ಡಾಕ್ಟರ್ ಅಲ್ಲ ಗರ್ವದಿಂದ ಹೇಳಬೇಕು ಅಂದರೆ ನಾನೊಬ್ಬ ರೈತ ಯಾರೋ ಒಬ್ಬರು ಹೇಳಿದರು ಎಲೆ ನನಗೆ ಕೊಟ್ಟರು ಇದನ್ನು ಹೀಗೇ ಮಣ್ಣಲ್ಲಿ ಇಟ್ಟರೆ ಸಸಿ ಬರುತ್ತದೆ ಅಂತ ಹೇಳಿದರು ಇದರಿಂದ ಆಗುವ ಉಪಯೋಗಗಳು ಏನು ಇವರ ಹೆಸರೇನು ಇದರಿಂದ ಇಷ್ಟೆಲ್ಲ ರೋಗಗಳನ್ನು ವಾಸಿ ಮಾಡಿಕೊಳ್ಳಬಹುದು ಅಂತ ಹೇಳುತ್ತೇನೆ ಯಾರಾದರೂ ಆರಾಮಾಗಿ ಇದನ್ನು ತಿನ್ನಬಹುದು ಇಂಗ್ಲೀಷಲ್ಲಿ ಇದನ್ನು ಬ್ರಯೋಫಿಲಂ ಪಿನಾಲ್ಟ್ ಅಂತ ಹೇಳುತ್ತಾರೆ ಹಿಂದಿಯಲ್ಲಿ ಕಪೂರ್ ಅಂತ ಹೇಳುತ್ತಾರೆ. ತೆಲುಗಿನಲ್ಲಿ ಇದಕ್ಕೆ ರಣಪಾಲ ಮಕ್ಕಂಡ ಹೇಳುತ್ತಾರೆ ಕನ್ನಡದಲ್ಲಿ ಇದಕ್ಕೆ ಗಂಡು ಕಾಳಿಂಗ ಕಾಡು ಬಸಳೆ ನಾಯಿ ಪತ್ರ ಅಂತ ಹೇಳುತ್ತಾರೆ .


ಇದು ಬಂದು ಕಿಡ್ನಿ ಹರಳಿಗೆ ಸ್ಪೆಷಲ್ ಇದು ಕಿಡ್ನಿಯಲ್ಲಿ ಯಾವುದೇ ಗಾತ್ರದ ಕಲ್ಲು ಇದ್ದರು ಅದನ್ನು ಕರಗಿಸಿ ಮೂತ್ರದ ಮುಖಾಂತರ ಹೊರಗ ತರುತ್ತದೆ ಅಂತಹ ಅದ್ಭುತವಾದ ಶಕ್ತಿ ಈ ಸಸ್ಯಕ್ಕೆ ಇದೆ ಇದು ಯಾವುದೇ ತರಹದ ಬೀಜ ಇಲ್ಲದೆ ಎಲೆಯಿಂದ ಸಸ್ಯ ಬೆಳೆಯುತ್ತದೆ ನೋಡಿ ಎಲೆಗಳು ಕೆಳಗೆ ಉದುರಿ ತುಂಬಾ ಸಸ್ಯಗಳು ಬೆಳೆದಿವೆ ಇದೇ ಈ ಗಿಡದ ವಿಶೇಷತೆ ನೋಡಿ ಯಾವ ರೀತಿ ಬೇರುಬಿಟ್ಟಿದೆ ಇದಕ್ಕೆ ಯಾವುದೇ ರೀತಿಯ ಬೀಜ ಇರುವುದಿಲ್ಲ.ಈ ಸಸ್ಯ ಬಂದು ಮನುಷ್ಯನ ತಲೆಯಿಂದ ಕಾಲಿನವರೆಗೂ ಎಲ್ಲಾ ರೋಗ ಗಳಿಗೂ ಉಪಯೋಗವಾಗುತ್ತದೆ ಬೆಳಿಗ್ಗೆ ಸಾಯಂಕಾಲ ನಾಲ್ಕು ನಾಲ್ಕು ಎಲೆಗಳನ್ನು ಅಗಿದು ತಿನ್ನುವುದರಿಂದ ದೃಷ್ಟಿದೋಷ ಇರುವವರಿಗೆ ಕಣ್ಣಿನ ದೃಷ್ಟಿ ಕೂಡ ಸರಿಯಾಗುತ್ತದೆ ಕಿವಿನೋವು ಇರುವವರಿಗೆ ಈ ಎಲೆಯನ್ನು ಕುಟ್ಟಿ ರಸತೆಗೆದು ಕಿವಿಯಲ್ಲಿ ಹಾಕಿದರೆ ಕಿವಿನೋವು ನಿವಾರಣೆಯಾಗುತ್ತದೆ ನಮ್ಮ ಮನೆಯಲ್ಲಿ ಕೆಲವೊಂದು ಗೆಡ್ಡೆಗಳು ಆಗುತ್ತಿರುತ್ತವೆ ಕೊಲೆಸ್ಟ್ರಾಲ್ ಗಡ್ಡೆಗಳು ಮತ್ತು ನೋವಾಗುವ ಹುಣ್ಣುಗಳು ಇದ್ದರೆ ಈ ಎಲೆಯ ರಸವನ್ನು ಅದಕ್ಕೆ ಹಚ್ಚಿದರೆ ಬಹಳ ಬೇಗ ಕರಗಿಹೋಗುತ್ತದೆ.

One thought on “ಕಿಡ್ನಿಯಲ್ಲಿರುವ ಕಲ್ಲನ್ನು ಕರಗಿಸುವ ಶಕ್ತಿ ಹೊಂದಿರುವ ಸಸ್ಯವಿದು, ಸರ್ವ ರೋಗ ನಿವಾರಿಣಿ.”
  1. ಚೆನ್ನಾಗಿದೆ ಇದು ತುಂಬಾ ಉಪಯುಕ್ತ ವಾಗಿದೆ.

Comments are closed.