Thu. Jun 30th, 2022

ಇತ್ತೀಚಿನ ದಿನಗಳಲ್ಲಿ ಕೆಲವರಿಗೆ ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುತ್ತಿದ್ದಾರೆ .ಆದರೆ ಒಂದು ಮನೆಮದ್ದು ಇದೆ ಅದರಿಂದ ಪರಿಹಾರ ಆಗುತ್ತದೆ 5.5 ಎಂಎಂ ಕಿಡ್ನಿ ಇರುವವರು ಇದನ್ನು ಸೇವಿಸಬಾರದು. ಏಕೆಂದರೆ ಈ ಮನೆಮದ್ದು ಹೆಚ್ಚು ಉಷ್ಣಾಂಶವನ್ನು ಹೊಂದಿರುತ್ತದೆ ಈ ಎಲೆಯನ್ನ ಮನೆಯಲ್ಲಿ ಗಿಡ ಬೆಳೆಸುವಾಗ ಒಂದು ಪಾಟ್ ನಲ್ಲಿ ಬೆಳೆಸಿದರೆ ನಿಮಗೆ ಆರೋಗ್ಯಕ್ಕೆ ಉತ್ತಮವಾಗಿರುತ್ತದೆ ಈ ಮನೆ ಮದ್ದು ತೆಗೆದುಕೊಳ್ಳುವಾಗ ಸತತ ಐದು ದಿನ ಮನೆ ಮದ್ದನ್ನು ತೆಗೆದುಕೊಳ್ಳಬೇಕು ನಂತರ ಪ್ರತಿನಿತ್ಯ 5 ಗಳ ನೀರನ್ನು ಕುಡಿಯಬೇಕು ನಂತರ ಡಾಕ್ಟರ್ ಹತ್ತಿರ ಹೋಗಿ ಸ್ಕ್ಯಾನ್ ಮಾಡಿ ನೋಡಿದಾಗ ಯಾವುದೇ ಕಿಡ್ನಿ ಸ್ಟೋನ್ ಸಮಸ್ಯೆ ಇರುವುದಿಲ್ಲ. ಕಡಿಮೆಯಾಗಿರುತ್ತದೆ ಈ ಮನೆ ಮದ್ದು ಮಾಡಲು ಬೇಕಾಗಿರುವ ಸಾಮಗ್ರಿಗಳು.


ಕಾಡು ಬಸವ ಸೊಪ್ಪು ಹಾಗೂ 10 ಸೈಂಧವ ಲವಣ ಇದರಿಂದ ವಾತ ಸಮಸ್ಯೆ ನಿವಾರಣೆ ಮಾಡಬಹುದು. ಹಾಗೂ ಕೆಲವರಿಗೆ ಹೃದಯ ಸಂಬಂಧಿಸಿದ ಕಾಯಿಲೆಗಳನ್ನು ನಿವಾರಣೆಯಾಗುತ್ತದೆ ಹೀಗೆ ಅನೇಕ ರೋಗಗಳಿಗೆ ಸಹಾಯ ಮಾಡುತ್ತದೆ. ಸೈಂಧವ ಲವಣವನ್ನು ಕಲ್ಲಾಗಿ ಆಗಿರುವುದನ್ನು ತೆಗೆದುಕೊಳ್ಳಬೇಕು ಪುಡಿ ಆಗಿರುವ ಸೈಂಧವ ಲವಣವನ್ನು ತೆಗೆದುಕೊಳ್ಳಬಾರದು ನಂತರ ಎರಡರಿಂದ ಮೂರು ಕಾಳುಮೆಣಸು ಬೇಕಾಗುತ್ತದೆ. ಮೊದಲಿಗೆ ಎಲೆಯನ್ನು ತೆಗೆದುಕೊಂಡು ಅದಕ್ಕೆ ಮೆಣಸು ಹಾಕಿ ನಂತರ ಸೈಂಧವ ಲವಣವನ್ನು ಹಾಕಿ ಎಲೆಯನ್ನು ಮಡಚಿ ನಂತರ ಸೇವನೆ ಮಾಡಬೇಕು ಆಗ ಚೆನ್ನಾಗಿ ನೀರು ಕುಡಿದರೆ ಅದು ದೇಹದ ಒಳಗಡೆ ಹೋಗುತ್ತದೆ .ನಂತರ ಎರಡು ಗಂಟೆಗಳ ಆದಮೇಲೆ ಎಳನೀರು ಸೇವನೆ ಮಾಡಬೇಕು ಏಕೆಂದರೆ ಇದು ದೇಹದಲ್ಲಿ ಉಷ್ಣಾಂಶವನ್ನು ಹೆಚ್ಚು ಮಾಡುತ್ತದೆ ಆದ್ದರಿಂದ ದೇಹಕ್ಕೆ ಕಿಡ್ನಿ ಸ್ಟೋನ್ ಇರುವವರಿಗೆ ಸಹಾಯಮಾಡುತ್ತದೆ ಈ ರೀತಿ ಮಾಡಿ ಯಾವುದೇ ತೊಂದರೆ ಆಗುವುದಿಲ್ಲ. ಆರೋಗ್ಯ ಉತ್ತಮವಾಗಿರುತ್ತದೆ.