Sat. Mar 25th, 2023

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ಉಂಟಾಗುತ್ತದೆ .ಆದರೆ ಕೆಲವರಿಗೆ ಹೊಟ್ಟೆಯಲ್ಲಿ ಕಿಡ್ನಿ ಸ್ಟೋನ್ ಆಗುವ ಸಮಸ್ಯೆ ಇರುತ್ತದೆ ಕಿಡ್ನಿ ಸ್ಟೋನ್ ಆಗುವ ಸಮಸ್ಯೆ ಇರುತ್ತದೆ .ಈ ಸಮಸ್ಯೆಯನ್ನು ನೋಡಿ ಸಾಕಷ್ಟು ಜನ ತುಂಬ ಗಾಬರಿಯಾಗುತ್ತಾರೆ ಕಿಡ್ನಿ ಸ್ಟೋನ್ ಎಂಬುದು ದೊಡ್ಡವರ ರಿಂದ ಚಿಕ್ಕವರ ವರೆಗೂ ಕಾಣಿಸಿಕೊಳ್ಳುತ್ತದೆ ಕಿಡ್ನಿ ಸ್ಟೋನ್ ಆಗಿರುವವರಿಗೆ ಹೊಟ್ಟೆನೋವು ಸಮಸ್ಯೆ ಬರುತ್ತದೆ ಹಾಗೂ ಇನ್ನಿತರ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಇದಕ್ಕೆ ಒಂದು ಮನೆಮದ್ದು ಇದೆ ಇದನ್ನು ಬಳಸುವುದರಿಂದ ಕಿಡ್ನಿ ಸ್ಟೋನ್ ಸಮಸ್ಯೆ ನಿವಾರಣೆಯಾಗುತ್ತದೆ ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ ಈ ಮನೆಮದ್ದು ಉತ್ತಮವಾಗಿರುತ್ತದೆ. ಮನೆಯಲ್ಲಿರುವ ಸಾಮಗ್ರಿಗಳನ್ನು ಬಳಸಿಕೊಂಡು ಈ ಮನೆಮದ್ದನ್ನು ತಯಾರಿಸಬಹುದು.

ಮೊದಲಿಗೆ ಕಾಡು ಬಸವ ಗಿಡದ ಎಲೆಗಳನ್ನು ತೆಗೆದುಕೊಂಡು ಜ್ಯೂಸ್ ಮಾಡಿಕೊಂಡು ಕುಡಿದರೆ ಕಿಡ್ನಿ ನೋವು ಸಮಸ್ಯೆ ನಿವಾರಣೆಯಾಗುತ್ತದೆ. ಮೊದಲಿಗೆ ಕಾಡು ಬಸವ ಗಿಡದ ಎಲೆಗಳನ್ನು ತೆಗೆದುಕೊಂಡು ಬಂದು ಅದನ್ನ ಚೆನ್ನಾಗಿ ತೊಳೆದು ಮಿಕ್ಸಿಯಲ್ಲಿ ಚೆನ್ನಾಗಿ ಪೇಸ್ಟ್ ಮಾಡಿಕೊಂಡು ನಂತರ ಜ್ಯೂಸ್ ಮಾಡಿ ಕುಡಿದರೆ 20 ದಿನಗಳಲ್ಲಿ ಕಿಡ್ನಿ ಸ್ಟೋನ್ ಸಮಸ್ಯೆ ನಿವಾರಣೆಯಾಗುತ್ತದೆ. ಇದರ ಜೊತೆ ಜೇನುತುಪ್ಪ ಹಾಕಿ ಕೊಂಡು ಕುಡಿದರೆ 20 ದಿನಗಳ ಕಾಲ ಕುಡಿದರೆ ಕಿಡ್ನಿ 20 ದಿನಗಳ ಕಾಲ ಕುಡಿದರೆ ಕಿಡ್ನಿ ಸ್ಟೋನ್ ನಿವಾರಣೆಯಾಗುತ್ತದೆ ಇದನ್ನ ಪ್ರತಿನಿತ್ಯ ಬೆಳಗ್ಗೆ ಎದ್ದ ತಕ್ಷಣ ಕುಡಿಯಬೇಕು. ತುಂಬಾ ಜನಕ್ಕೆ ಮಕ್ಕಳಿಲ್ಲದವರಿಗೆ ಹಾಗೂ ಪಾಶ್ವವಾಯು ಇರುವವರಿಗೆ ಮುಂತಾದ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಈ ಮನೆಮದ್ದನ್ನು ಬಳಸಿ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ.