Fri. Mar 1st, 2024

ಕಲ್ಲನ್ನು ಕರಗಿಸುವ ಗಿಡ ನಮ್ಮ ನೈಸರ್ಗಿಕ ಪರಿಸರದಲ್ಲಿ ಇದೆ ಅದು ಯಾವುದೆಂದರೆ ಸಹದೇವಿ ಗಿಡ ಇದನ್ನು ಉಪಯೋಗಿಸಿದರೆ ಕಿಡ್ನಿಯಲ್ಲಿ ಎಷ್ಟೇ ದೊಡ್ಡದಿದ್ದರು ಕರಗಿಹೋಗುತ್ತದೆ ಇದರ ಬಗ್ಗೆ ತಿಳಿಸಿಕೊಡುತ್ತೇನೆ ಬನ್ನಿ ಮೊದಲೇ ಹೇಳಿದ ಹಾಗೆ ಈ ಸಹದೇವಿ ಗಿಡ ಯಾವುದಕ್ಕೆಲ್ಲ ಉಪಯೋಗ ಅಂದರೆ ಈ ಗಿಡದಲ್ಲಿ ಎರಡು ವಿಧ ಒಂದು ಕೇಸರಿ ಗಿಡ ಇನ್ನೊಂದು ಇದು ಇದರಲ್ಲಿ ಬಸರಿ ಹೆಂಗಸರು ಪಲ್ಯ ಮಾಡಿ ಕೊಂಡು ತಿನ್ನುವುದರಿಂದ ಮತ್ತು ಜ್ಯೂಸ್ ಮಾಡಿಕೊಂಡು ಕುಡಿಯುವುದರಿಂದ ಮಗು ಕೆಂಪಗೆ ತುಂಬಾ ಸುಂದರವಾಗಿ ಹುಟ್ಟುತ್ತದೆ.

ಅತಿಸಾರ ಭೇದಿ ಆಗುತ್ತಿದ್ದರೆ ಸೊಪ್ಪಿನಿಂದ ಜ್ಯೂಸ್ ಮಾಡಿಕೊಂಡು ಕುಡಿದರೆ ಅತಿಸಾರ ಬೇಧಿ ಬಹುಬೇಗನೆ ಕಡಿಮೆಯಾಗುತ್ತದೆ ಹಾಗೂ ಚರ್ಮವ್ಯಾಧಿಗೆ ಅತ್ಯಂತ ಪ್ರಭಾವಶಾಲಿಯಾಗಿರು ಅಂತದ್ದು ಈ ಗಿಡದ ಸೊಪ್ಪಲ್ಲಿ ಸೊಪ್ಪಿನ ರಸ ಅಥವಾ ಈ ಸೊಪ್ಪನ್ನು ಯಾವುದೇ ರೀತಿಯಲ್ಲಾದರೂ ನಮ್ಮ ದೇಹಕ್ಕೆ ಸೇರಿಸಿದರು ಚರ್ಮದ ಕಾಂತಿ ಹೆಚ್ಚುತ್ತದೆ ಯಾಕೆ ಅಂದರೆ ಗರ್ಭಿಣಿ ಸ್ತ್ರೀಯರು ಇದನ್ನು ತಿಂದರೆ ನೂರಕ್ಕೆ ನೂರು ಪರ್ಸೆಂಟ್ ಕಾಂತಿಯುತವಾಗಿ ಹುಟ್ಟುತ್ತದೆ.

ಮೈ ನವೆ ಆಗಿದ್ದರೆ ಈ ಸಹದೇವಿ ಗಿಡದ ಎಲೆಯನ್ನು ಒಣಗಿಸಿ ಪುಡಿಮಾಡಿ ಪುಡಿಯನ್ನು ಪೇಸ್ಟ್ ಮಾಡಿಕೊಂಡು ಮೈಗೆಲ್ಲಾ ಹಚ್ಚಿಕೊಂಡು ಸ್ನಾನ ಮಾಡುವುದರಿಂದ ನಮ್ಮ ದೇಹದಲ್ಲಿ ಮೈನವೆ ಹೋಗುತ್ತದೆ ಇದರಲ್ಲಿ ಅನೇಕ ಔಷಧಿ ಗುಣ ಇದೆ ಹೆಂಗಸರ ಬಿಳಿ ಮುಟ್ಟನ್ನು ಕಡಿಮೆಮಾಡುತ್ತದೆ ಈ ಸೊಪ್ಪನ್ನು ಮಾಡಿಕೊಂಡು ಬೆಳಿಗ್ಗೆ ರಾತ್ರಿ 50ml ಅಷ್ಟು ಕುಡಿದರೆ ಬಿಳಿ ಮುಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ ಸಹದೇವಿ ಅಂದರೆ ದೇವಿ ಅಂದರೆ ಮಾತೆ ಸಹ ಅಂದರೆ ನಮ್ಮ ಮಾತೆಯ ಮಡಿಲಿನಲ್ಲಿ ನಾವು ಇದ್ದಂತೆ ಈ ರೀತಿ ಈ ಸಹದೇವಿ ಗಿಡದಿಂದ ಅನೇಕ ರೀತಿಯ ಔಷಧಿ ಗುಣವನ್ನು ಹೊಂದಿದ್ದು ಇದು ನಮ್ಮ ನೈಸರ್ಗಿಕ ಪರಿಸರದಲ್ಲಿ ಸಿಗುತ್ತದೆ ಇದನ್ನು ಸರಿಯಾದ ರೀತಿಯಲ್ಲಿ ಔಷಧಿ ಮಾಡಿಕೊಂಡು ಕೇಳಿಸಿಕೊಂಡರೆ ನಮಗೆ ತುಂಬಾ ಒಳ್ಳೆಯದಾಗುತ್ತದೆ.