Thu. Jun 30th, 2022

ಕಿಡ್ನಿಯಲ್ಲಿ ಕಲ್ಲು ಗಳನ್ನ ನಮ್ಮ ಆಯುರ್ವೇದ ಗಿಡಮೂಲಿಕೆ ಇಂದ ಗುಣಪಡಿಸಿಕೊಳ್ಳಬಹುದು ಕಿಡ್ನಿಯಲ್ಲಿ ಕಲ್ಲು ಯಾವ ಕಾರಣಕ್ಕೆ ಬರುತ್ತದೆ ನಾವು ಸರಿಯಾದ ಆಹಾರವನ್ನು ತೆಗೆದುಕೊಳ್ಳಲು ಹೋದಾಗ ಕಿಡ್ನಿಯಲ್ಲಿ ಕಲ್ಲು ಉಂಟಾಗುತ್ತದೆ ಈ ರೀತಿ ಕಿಡ್ನಿಯಲ್ಲಿ ಕಲ್ಲು ಉಂಟಾಗುವ ಇದಕ್ಕೆ ಪರಿಹಾರ ಏನು ಅಂದರೆ ನಮ್ಮ ಪರಿಸರದಲ್ಲಿ ಸಿಗುವ ನಮ್ಮ ಗದ್ದೆ ಹೊಲಗಳಲ್ಲಿ ಸಹದೇವಿ ಗಿಡದಿಂದ ಕಿಡ್ನಿಯಲ್ಲಿ ಕಲ್ಲು ಇರುವ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು.ಈ ಸಾಧ್ಯ ಮಲೆನಾಡಿನ ಕಡೆ ತುಂಬಾ ಬೆಳೆಯುತ್ತದೆ ಈ ಗಿಡದ ಎಲೆಗೆ ಕಿಡ್ನಿಯಲ್ಲಿ ಇರುವಂತಹ ಕಲ್ಲನ್ನು ಕರಗಿಸುವ ಶಕ್ತಿ ಇದೆ ಒಂದು ನಾಲ್ಕರಿಂದ ಐದು ಎಲೆಯನ್ನು ನೀವು ಹಾಗೆ ತಿಂದರು ಪರವಾಗಿಲ್ಲ ಅಥವಾ ಎಲೆಯನ್ನು ಜ್ಯೂಸ್ ಮಾಡಿ ಕುಡಿದರೆ ಒಂದು 15ರಿಂದ 20 ದಿವಸಗಳೊಳಗೆ ಕಿಡ್ನಿಯಲ್ಲಿರುವ ಕಲ್ಲು ಗುಣ ಆಗುತ್ತದೆ ಇದಲ್ಲದೆ ಗರ್ಭಿಣಿಯಾಗಿರುವ ಅವರು ತುಂಬಾ ಸುಂದರವಾದ ಮಕ್ಕಳನ್ನು ಪಡೆಯಬೇಕೆಂದರೆ ಈ

ಎಲೆಯನ್ನು ಫ್ರೈ ಮಾಡಿಕೊಂಡು ಅಥವಾ ಚಪಾತಿ ತಿಂದರೆ ಗರ್ಭಿಣಿಯ ಹೊಟ್ಟೆಯಲ್ಲಿರುವ ಮಗು ಸುಂದರವಾಗಿ ತುಂಬಾ ಸುಂದರವಾಗಿ ಜನಿಸುತ್ತದೆ.ಇದರ ಜೊತೆಗೆ ಕಾಡು ಬಸಳೆ ಸೊಪ್ಪು ಎಂದು ಬರುತ್ತದೆ ಆ ಎಲೆಯನ್ನು ಸಹ ಪ್ರತಿನಿತ್ಯ 2 ಎಲೆಯಂತೆ ಎಂಟು ಎಲೆ ತಿನ್ನುತ್ತಾ ಬಂದರೆ ಎಷ್ಟೇ ಗಾತ್ರದ ಕಿಡ್ನಿ ಕಲ್ಲು ಇದ್ದರು ಸಹ ನೀರಿನಂತೆ ಕರಗಿಹೋಗುತ್ತದೆ 8 ಎಲೆಯನ್ನು ಎರಡು ದಿನಕ್ಕೊಮ್ಮೆ ಅಂದರೆ 16 ದಿನ ಉಪಯೋಗಿಸಬೇಕು ಸಹದೇವಿ ಗಿಡಮೂಲಿಕೆಯನ್ನು ತೆಗೆದುಕೊಳ್ಳುವ ಮುಂಚೆ ಹಾಲು ಮೊಸರು ಬೆಣ್ಣೆ ಎಲ್ಲವನ್ನು ಉಪಯೋಗಿಸಲು ಬಿಡಬೇಕು ಪ್ರತಿನಿತ್ಯ ಎಳನೀರನ್ನು ಕುಡಿಯುತ್ತಾ ಬಂದರೆ ಅರ್ಧ ಗಂಟೆಯಲ್ಲಿ ನಿಮ್ಮನ್ನು ನೋವು ನಿವಾರಣೆಯಾಗುತ್ತದೆ ಈ ರೀತಿ ಮಾಡುವುದರಿಂದ ಯಾವುದೇ ಆಸ್ಪತ್ರೆಗೆ ಹೋಗದೆ ನಮ್ಮ ಪರಿಸರದಲ್ಲಿ ಸಿಗುವ ಗಿಡಮೂಲಿಕೆಗಳನ್ನು ಉಪಯೋಗಿಸಿಕೊಂಡು ನೋವು ನಿವಾರಣೆ ಮಾಡಿಕೊಳ್ಳಬಹುದು.