Fri. Mar 1st, 2024

ಕಿಡ್ನಿ ಡಯಾಲಿಸಿಸ್ ಸಮಸ್ಯೆಯನ್ನು ಹೇಗೆ ನಿವಾರಣೆ ಮಾಡಿಕೊಳ್ಳಬೇಕು ತಿಳಿಸಿಕೊಡುತ್ತೇನೆ ಬನ್ನಿ. ನಮಸ್ಕಾರ ಸ್ನೇಹಿತರ ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಕೂಡ ಇಂತಹ ಸಮಸ್ಯೆಗಳು ಹೆಚ್ಚಾಗಿದೆ ಅದರಲ್ಲಿ ಕೂಡ ಚಿಕ್ಕವಯಸ್ಸಿನ ಮಕ್ಕಳಿಗೂ ಕೂಡ ಕಿಡ್ನಿ ಸಮಸ್ಯೆ ಬಂದುಬಿಟ್ಟಿದೆ ಹಾಗೂ ಕಿಡ್ನಿ ಸಮಸ್ಯೆಯನ್ನು ಹೇಗೆ ನಿವಾರಣೆ ಮಾಡಿಕೊಳ್ಳುವುದು ಎಂಬುದನ್ನು ಕೂಡ ತಿಳಿಸಿಕೊಡುತ್ತೇನೆ ಹಾಗೂ ನಾವು ಸಾಕಷ್ಟು ರೂಪಾಯಿ ಖರ್ಚು ಮಾಡಿ ಇಂಗ್ಲಿಷ್ ಮೆಡಿಸನ್ ಗಳನ್ನು ತೆಗೆದುಕೊಳ್ಳುತ್ತೇವೆ ಅದರ ಬದಲು ನಾವು ಹೇಳುವಂತಹ ಈ ಸರಳ ಉಪಾಯವನ್ನು ನೀವು ಮಾಡಿದರೆ ಸಾಕು ನಿಮ್ಮ ಕಿಡ್ನಿ ಸಮಸ್ಯೆ ಸಂಪೂರ್ಣವಾಗಿ ನಿವಾರಣೆ ಆಗುತ್ತದೆ ಹಾಗಾದ್ರೆ ಹೇಗೆ ಮಾಡುವುದು ತಿಳಿಸಿಕೊಡುತ್ತೇನೆ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.

ಮೊದಲಿಗೆ ಸ್ನೇಹಿತರೆ ಬಿಪಿ ಶುಗರ್ ಹಾಗು ಡಯಾಬಿಟಿಸ್ ಸಮಸ್ಯೆ ಇರುವವರಿಗೆ ಕಿಡ್ನಿ ಸಮಸ್ಯೆ ಕೂಡ ಅತಿವೇಗವಾಗಿ ಬಂದುಬಿಡುತ್ತದೆ ನಂತರ ಏನು ಮಾಡಬೇಕು ಅಂದರೆ ಸ್ನೇಹಿತರೆ ನಾವು ಹೇಳುವಂತಹ ಈ ವಿಧಾನವನ್ನು ಅನುಸರಿಸಿ ನೀವು ಮಲಗುವ ಮಂಚದಲ್ಲಿ ನೀವು ಕಾಲು ಹಾಕಿ ಕೊಳ್ಳುವಂತಹ ದಿಕ್ಕಿಗೆ ಮಂಚದ ಎತ್ತರವನ್ನು ಆರು ಅಥವಾ ಏಳು ಅಡಿ ಹೆಚ್ಚಿಸಬೇಕು ನಂತರ ಅದರ ಮೇಲೆ ಮಲಗಿಕೊಂಡು ನೀವು ತುಂಬಾ ಚೆನ್ನಾಗಿ ಉಸಿರಾಡಬೇಕು ಇಂಥ ಸಂದರ್ಭದಲ್ಲಿ ನೀವು ಹೆಬ್ಬೆರಳು ಮತ್ತು ಕಿರಿಬೆರಳು ಎರಡನ್ನು ಜೋಡಿಸಿ ಉಸಿರಾಡಬೇಕು ಹಾಗೂ ನಮ್ಮ ಆಶ್ರಮದಲ್ಲಿ ನಾವು ಒಂದು ಕಷಾಯವನ್ನು ತಯಾರು ಮಾಡಿದರೆ ಅದನ್ನು ನೀವು ಸೇವನೆ ಮಾಡಿದರು ಕೂಡ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ ಈ ವಿಡಿಯೋ ಕೆಳಗಡೆ ವಿಳಾಸ ಇದೆ ಕರೆ ಮಾಡಿ.