ಕಿಡ್ನಿಯಲ್ಲಿ ಕಲ್ಲಿರುವ ವರಿಗೆ ಇಲ್ಲಿ ನಾವು ತಯಾರಿಸುವ ರಾಮಬಾಣ ಜ್ಯೂಸ್ ಅನ್ನು ಹೇಗೆ ಮಾಡುವುದು ಎಂದು ಹೇಳುತ್ತೇವೆ ಬನ್ನಿ ಅ ಜ್ಯೂಸ್ ಹೆಸರು ಬಾಳೆ ದಿಂಡಿನ ಜ್ಯೂಸ್ ಅದನ್ನು ಹೇಗೆ ಮಾಡುವುದು ಮತ್ತು ಅದಕ್ಕೆ ಬೇಕಾಗುವ ಸಾಮಗ್ರಿಗಳನ್ನು ಹೇಳುತ್ತೇವೆ ಒಂದು ಬಟ್ಟಲಿಗೆ ನೀರನ್ನು ಹಾಕಿಕೊಳ್ಳಿ ಅದಕ್ಕೆ ಎರಡರಿಂದ ಮೂರು ಚಮಚ ಮೊಸರನ್ನು ಹಾಕಿ ಮೊಸರಿಲ್ಲದ ವಿನೆಗರ್ ಅಥವಾ ನಿಂಬೆಹಣ್ಣನ್ನು ಹಾಕಬಹುದು.ನಾವು ಅದನ್ನು ಕಟ್ ಮಾಡಿ ಹಾಕಿದರೆ ಅದು ಕಪ್ಪಾಗುವುದಿಲ್ಲ ನೌಕರಿ ಆಗಿಲ್ಲ ಎಂದರೆ ಅದು ಕಪ್ಪಗೆ ಆಗುತ್ತದೆ ಅದರ ಬಣ್ಣ ಬೇರೆ ಆಗಬಾರದೆಂದರೆ ಅದನ್ನು ಸಣ್ಣ ಸಣ್ಣ ಆಗಿ ವೃತ್ತಾಕಾರದಲ್ಲಿ ಕಟ್ ಮಾಡಿ ಅದಾದ ಮೇಲೆ ನೀರಿನ ಒಳಗಡೆ ಹಾಕಿ ಹಾರುತ ಕರವನು ಪ್ರೀಸ್ ಮಾಡಬೇಕು ಸಣ್ಣ ಸಣ್ಣದಾಗಿ ಅದಾದ ಮೇಲೆ ಮಜ್ಜಿಗೆ ಒಳಗಡೆ ಹಾಕಬೇಕು ತಿರ್ಗ ಮಜ್ಜಿಗೆಯಿಂದ ಎತ್ತಿಕೊಂಡು ಮಿಕ್ಸಿಯ ಜಾರಿಗೆ ಹಾಕಿ ರುಬ್ಬಬೇಕು ಜೊತೆಗೆ ಸ್ವಲ್ಪ
ನೀರನ್ನು ಹಾಕಿ ರುಬ್ಬಿ ಅದಾದಮೇಲೆ ಜಾಲರಿಯಿಂದ ಸೋಸಿ ಅದರ ಬಣ್ಣ ಸ್ವಲ್ಪ ಬೇರೆ ಬರುತ್ತದೆ ಇದರಿಂದ ತೂಕ ಕೂಡ ಕಡಿಮೆಯಾಗುತ್ತದೆ ಮತ್ತು ಹೊಟ್ಟೆ ಬೊಜ್ಜು ಕೂಡ ಕರಗುತ್ತದೆ.ಅದರಲ್ಲಿ ಇರುವ ನಾರಿನಂಶ ಎಲ್ಲಾ ಜಾಲರಿಯಲ್ಲಿ ಉಳಿದುಕೊಳ್ಳುತ್ತದೆ ಆ ಜ್ಯೂಸ್ಗೆ ಅರ್ಧ ಹೋಳು ನಿಂಬೆಹಣ್ಣನ್ನು ಹಿಂಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಕೊಳ್ಳಿ ನಿಮಗೆ ಬೇಕು ಅನಿಸಿದರೆ ಮೆಣಸಿನಪುಡಿಯನ್ನು ಹಾಕಿಕೊಳ್ಳಬಹುದು ಅದಾದ ಮೇಲೆ ಎಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿ ಇದನ್ನು ಡಯಟ್ ಮಾಡುವವರು ಊಟಕ್ಕೆ ಮುಂಚೆ ಕುಡಿಯಬೇಕು ಮತ್ತೆ ಕಿಡ್ನಿಯಲ್ಲಿ ಕಲ್ಲು ಇರುವವರು ಕೂಡ ಈ ಜ್ಯೂಸನ್ನು ಕುಡಿಯಬಹುದು ಇದರಲ್ಲಿ ಫೈಬರ್ ಕಂಟೆಂಟ್ ತುಂಬಾ ಇರುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಹೀಗೆ ತುಂಬಾ ರಾಮಬಾಣ ರಾಮ ಬಾಣಗಳನ್ನು ಹೇಳಿಕೊಡುತ್ತೇವೆ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು
