ಕಿಡ್ನಿಸ್ಟೋನ್ ಗೆ ರಾಮಬಾಣ ಹೇಗೆ ತಯಾರಿಸುವುದು ಹೇಳುತ್ತೇವೆ ಬನ್ನಿ ಅದು ಹೇಗೆ ಮಾಡುವುದು ಅದರ ವಿಶೇಷತೆ ಏನು ಹೇಳುತ್ತೇವೆ ಆರಾಮ ಬಾಣದ ಹೆಸರು ಅರಳಿ ಮಲ್ಲಿಗೆ ಹೆಸರು ಕಾಡು ಬಸಳೆ ಮತ್ತು ನೆಗ್ಗಿ ಮುಳ್ಳಿನ ಅವಶದಿ ಅವರ ಮನೆಯಲ್ಲಿ ಕಿಡ್ನಿಯಲ್ಲಿ ಕಲ್ಲು ಇತ್ತು ಅದಕ್ಕೆ ಅವರು ಆ ಗಿಡವನ್ನು ಬೆಳೆಸಿದ್ದರು ಆ ಗಿಡ ಬೆಳೆಸಲು ಬೇರೆ ಏನು ಬೇಡ ನೀರು ಇದ್ದರೆ ಸಾಕು ಅದರ ಒಂದು ಸಸಿ ತುಂಬಾ ಉದ್ದ ಇರುತ್ತದೆ ಅದು ಒಂದು ಪುಟ್ಟ ಕಲ್ಲು ಇರುತ್ತಲ್ಲ ಅಷ್ಟು ದಪ್ಪ ಎಲೆಯಿಂದ ಒಂದು ದೊಡ್ಡ ಎಷ್ಟು ಬೆಳೆಯುತ್ತದೆ ಆ ಗಿಡಕ್ಕೆ ಬೀಜ ಕೂಡ ಬಿತ್ತಬಾರದು ಅದು ಒಂದು ಪುಟ್ಟ ಎಲೆ ಉದುರಿದರೆ ಬೆಳೆಯುತ್ತದೆ.ಗಿಡವನ್ನು ಹೇಗೆ ಉಪಯೋಗಿಸಬೇಕು ಇದನ್ನು ಉಪಯೋಗಿಸಿದ್ದರಿಂದ ನಿಮ್ಮ ಕಿಡ್ನಿ ಸ್ಟೋನ್ ಗಳು ಕಡಿಮೆಯಾಗುತ್ತದೆ ಬಸಳೆ ಎಲೆಯನ್ನು ತೊಳೆದುಕೊಂಡು ಒಂದು ವಾರದವರೆಗೂ
ಎಲೆಯನ್ನು ನೀರಿನ ಒಳಗಡೆ ಹಾಕಬೇಕು ಅದು ಹೇಗೆ ಅಂದರೆ ಒಂದು
ಬಟ್ಟಲಿನಲ್ಲಿ ನೀರನ್ನು ಹಾಕಿ ಎಲೆಗಳನ್ನು ಅದರೊಳಗೆ ಹಾಕಿನೀರಿನೊಳಗೆ ಜಾಸ್ತಿ ಇದ್ದಷ್ಟು ಅದು ಚಿಗುರುತ್ತದೆ ಇದನ್ನು ಕಿತ್ತುಕೊಳ್ಳಲು ಮುನ್ನ ನೀರು ಊಟ ಕಾಫಿ ಏನನ್ನು ಕುಡಿಯಬಾರದು ತಿನ್ನಬಾರದು ನೀವು ದಿನಕ್ಕೆ ಎರಡು ಎಲೆಯನ್ನು ತೆಗೆದುಕೊಳ್ಳಬೇಕು.ಇದನ್ನು ಕುಡಿದಮೇಲೆ 15 ಅಥವಾ ಇಪ್ಪತ್ತು ನಿಮಿಷ ಬಿಟ್ಟು ನೀವು ಊಟ ಚಹಾ ನೀರನ್ನು ಕುಡಿಯಬಹುದು ಈ ಎಲೆಯನ್ನು ತಿಂದ ನಂತರ ಮೊಸರು ಮಜ್ಜಿಗೆ ಎಲ್ಲವನ್ನು ಕುಡಿಯಬಹುದು ಎಲೆಯಲ್ಲಿ ಜ್ಯೂಸ್ ಮತ್ತು ಚಟಣಿ ಯನ್ನು ಮಾಡಿಕೊಂಡು ತಿನ್ನಬಹುದು ನೀವು ಅಂಗಡಿಯಲ್ಲಿ ನಿಗ್ಗಿ ಪುಡಿಯನ್ನು ತೆಗೆದುಕೊಳ್ಳಬೇಕು ಒಂದು ಕುಟಾಣಿ ಒಳಗೆ ಎಲೆ ನೆಗ್ಗಿನ ಪುಡಿ ಸ್ವಲ್ಪ ನೀರು ಹಾಕಿ ಕೊಟ್ಟಿ ಅದನ್ನು ಕುಡಿದರೆ ನಿಮ್ಮ ಕಿಡ್ನಿ ಕಲ್ಲುಗಳು ಹೋಗುತ್ತದೆ.
