Sat. Jun 25th, 2022

ನಿಮಗೆ ಮಧ್ಯರಾತ್ರಿಯಲ್ಲಿ ಹೊಟ್ಟೆನೋವು ಬರುತ್ತಿದೆಯಾ ಸುಮಾರು ಒಂದು ಗಂಟೆ ಸರಿಯಾಗಿ ಕೆಲಸ ಮಾಡುತ್ತೀರಾ ಬೆಳಗ್ಗೆ ಸರಿಯಾಗಿ ತಿಂಡಿ ತಿಂದಿರಾ ಆದರೂ ಕೂಡ ಮಧ್ಯರಾತ್ರಿಯಲ್ಲಿ ಹೊಟ್ಟೆ ನೋವು ಮಗ ಶಾಲೆಗೆ ಹೋಗಿರುತ್ತಾನೆ ಅಪ್ಪ ಎಲ್ಲೋ ಕೆಲಸಕ್ಕೆ ಹೋಗಿರುತ್ತಾನೆ ಸಡನ್ನಾಗಿ ಹೊಟ್ಟೆನೋವು ಬರುತ್ತದೆ ನಿಮ್ಮ ಹೊಟ್ಟೆಯಲ್ಲಿ ಸಡನ್ನಾಗಿ ಬರುವ ಹೊಟ್ಟೆ ನೋವಿಗೆ ಬಹಳ ಮುಖ್ಯ ಕಾರಣ ಇವತ್ತಿನ ಸರ್ವೆ ಸಾಮಾನ್ಯ ಕಾರಣ ಏನೆಂದರೆ ಕಿಡ್ನಿಯಲ್ಲಿರುವ ಕಲ್ಲು ಕಿಡ್ನಿಯಲ್ಲಿ ಒಂದು ಮೇಲೆ ಇರುತ್ತೆ ಅದು ಮೂತ್ರನಾಳದ ಪೈಪ್ ಯೂರಿನ್ ಪೈಪ್ ಯೂರಿನ್ ಟ್ಯೂಬ್ ಮುಖಾಂತರ ಕಿಡ್ನಿ ಒಳಗೆ ಕಲ್ಲುಗಳನ್ನು ನಾವು ಬಹಳ ಸಾರಿ ನೋಡಿದ್ದೇವೆ ಅವರಿಗೆ ನೋವು ಗೊತ್ತಾಗುವುದಿಲ್ಲ.

ನಾವು ಎಲ್ಲಾದರೂ ಹೋಗುವಾಗ ಸ್ಕೂಟರ್ನಲ್ಲಿ ಹೋಗುವಾಗ ಹಮ್ ಸುಬಂದು ವ ಬಂದಾಗ ನಾವು ಗಾಡಿ ಇಂದ ಮುಂದೆ ನೆಗೆದಾಗ ನೋವು ಬರುತ್ತದೆ ಕಲ್ಲು ಜಾರಿ ಮುಂದೆ ಬಂದು ಕುಳಿತ ಎಂದರೆ ಎಂತಹ ನೋವು ಬರುತ್ತೆ ಎಂದರೆ ತುಂಬಾ ನೋವು ಇದ್ದರೆ ಉರೀಟರಿಕ್ ಕಾಲಿಕ್ ಎಂದು ಹೇಳುತ್ತೇವೆ ಬಲಗಡೆ ಬಂದಾಗ ಒಂದೊಂದು ಬಾರಿ ನಮಗೆ ಗೊಂದಲವಾಗುತ್ತದೆ ಯೂನಿಟ್ ರಿಕ್ಸ್ಟಾನ್ ಲಕ್ಷಣ ಹೇಗೆ ಎಂದರೆ ಕಲ್ಲು ಮುರಿಯುತ್ತದೆ ಅದನ್ನು ಹೇಳುತ್ತೇನೆ ಈ ಲಕ್ಷಣಗಳು ನಿಮಗೆ ಬಂದರೆ ಕಿಡ್ನಿಯಲ್ಲಿ ಕಲ್ಲು ಇದೆ ಎಂಬ ಅರ್ಥ.

ತುಂಬಾ ಬೆನ್ನು ನೋವು ಬರುತ್ತದ ವಾಂತಿ ಆಗುತ್ತದೆ ತಕ್ಷಣ ಊರುಗಳ ಕಡೆಯಾದರೆ ಒಬ್ಬ ಮುದುಕಿ ಬಂದು ಯಾಕೋ ಈ ಮಗುವಿಗೆ ದೃಷ್ಟಿಯಾಗಿದೆ ಎಂದು ದೃಷ್ಟಿ ತೆಗೆಯುತ್ತಾಳೆ ಮಂಜುನಾಥಸ್ವಾಮಿ ಗೆ ಹರಕೆಯನ್ನು ಕಟ್ಟುತ್ತಾಳೆ ಕಟ್ಟಿದ ತಕ್ಷಣ 15 ನಿಮಿಷ ಆದ ತಕ್ಷಣ ನೋವು ಹೋಗುತ್ತದೆ. ಮಕ್ಕಳು ಅವರ ಮನೆಯವರು ತುಂಬಾ ಖುಷಿಯಾಗಿರುತ್ತಾರೆ.