ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಆರೋಗ್ಯದಲ್ಲಿ ಅವರು ಸಮ ಸ್ಯೆಗಳು ಉಂಟಾಗುತ್ತದೆ. ಆದರೆ ಕೆಲವರಿಗೆ ಕಿಡ್ನಿ ಸ್ಟೋನ್ ಸಮಸ್ಯೆ ಬರುತ್ತದೆ ಸರಿಯಾಗಿ ನೀರು ಕುಡಿಯದೆ ಇದ್ದಾಗ ಈ ರೀತಿ ಸಮಸ್ಯೆ ಗಳು ಉಂಟಾಗುತ್ತದೆ ಪ್ರತಿನಿತ್ಯ ನೀರನ್ನು ಕುಡಿಯಬೇಕು. ಇನ್ನು ಮೂ ತ್ರ ವಿಸರ್ಜನೆ ಸರಿಯಾಗಿ ಮಾಡಬೇಕು ಯಾವುದೇ ಕಾರಣಕ್ಕೂ ತಡೆದು ಕೊಳ್ಳಬಾರದು ಆದರೆ ಕೆಲವರಿಗೆ ಕಿಡ್ನಿ ಸ್ಟೋನ್ ಆದವರಿಗೆ ಹೊಟ್ಟೆ ನೋವು ಕೂಡ ಬರುತ್ತದೆ .ಇನ್ನೂ ಹಲವಾರು ಸಮಸ್ಯೆಗಳು ಕಾಣಿಸಿ ಕೊಳ್ಳುತ್ತದೆ ಸಾಕಷ್ಟು ಜನರು ಈ ಸಮಸ್ಯೆಯಿಂದ ಬಳಲುತ್ತಾರೆ ಇನ್ನು ಕೆಲವರಿಗೆ ಕೈಕಾಲು ನೋವು ಬರುವುದು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುವುದು. ಆದರೆ ಈ ಸಮಸ್ಯೆ ನಿವಾರಿಸಲು ಒಂದು ಮನೆ ಮದ್ದು ಅದು ಯಾವುದೆಂದರೆ ಕಾಡು ಬಸಪ್ಪ ಗಿಡದ ಎಲೆ ಸೇವನೆ ಮಾಡುವುದರಿಂದ ಕಿಡ್ನಿ ಸ್ಟೋನ್ ಸಮಸ್ಯೆ ನಿವಾರಣೆಯಾಗುತ್ತದೆ ಎಲೆ ಗಳಿಂದ ಜ್ಯೂಸ್ ಮಾಡಿಕೊಡುವುದರಿಂದ ಕಿಡ್ನಿ ಸ್ಟೋನ್ ಸಮಸ್ಯೆ
ನಿವಾರಣೆಯಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಬಳಸಬೇಕು ನಿಮ್ಮ ಕಿಡ್ನಿ ಸ್ಟೋನ್ ಸಮಸ್ಯೆ ನಿವಾರಣೆ ಆಗುತ್ತದೆ.ಕಾಡು ಬಸಪ್ಪ ಸೊಪ್ಪಿನ ಎಲೆಗಳನ್ನು ಬಳಸುವುದರಿಂದ ನಿಮ್ಮ ಕಿಡ್ನಿ ಸ್ಟೋನ್ ಸಮಸ್ಯೆ ನಿವಾರ ಣೆಯಾಗುತ್ತದೆ. ಇದರ ಜ್ಯೂಸ್ ಮಾಡಿಕೊಂಡು ಕುಡಿಯುವುದರಿಂದ 20 ದಿನಗಳಲ್ಲಿ ಕಡಿಮೆಯಾಗುತ್ತದೆ. ನೀವು ಒಂದು ಬಾರಿಗೆ ಎರಡೆ ರಡು ಗಳನ್ನು ಬಳಸಿಕೊಂಡು ಜ್ಯೂಸ್ ಮಾಡಿ ಕುಡಿದರೆ ನಿಮ್ಮ ಕಿಡ್ನಿ
ಸ್ಟೋನ್ ಸಮಸ್ಯೆ ನಿವಾರಣೆಯಾಗುತ್ತದೆ. ಎರಡು ಎಲೆಗಳನ್ನು ಮಿಕ್ಸಿ ಯಲ್ಲಿ ಹಾಕಿ ಕೊಂಡು ಚೆನ್ನಾಗಿ ರುಬ್ಬಿಕೊಂಡು ನಂತರ ಸೋಸಿಕೊಂಡು ಇದನ್ನು ಕುಡಿದರೆ ನಿಮ್ಮ ಕಿಡ್ನಿ ಸ್ಟೋನ್ ಸಮಸ್ಯೆ 20 ದಿನಗಳಲ್ಲಿ ಕಡಿ ಮೆಯಾಗುತ್ತದೆ ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ. ಪ್ರತಿ ಯೊಬ್ಬರು ಈ ಮನೆಮದ್ದನ್ನು ಬಳಸಿ ನಿಮ್ಮ ಆರೋಗ್ಯ ಉತ್ತಮವಾಗಿ ರುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದು ಇದರ ಬಗ್ಗೆ ಪ್ರತಿಯೊಬ್ಬರು ಎಚ್ಚರಿಕೆ ಇರಲಿ.