ಹೊಟ್ಟೆಯಲ್ಲಿ ಕಿಡ್ನಿಯಲ್ಲಿ ಕಲ್ಲು ಸೇರಿರುವುದನ್ನು ಹೇಗೆ ತೆಗೆಯುವುದು ಅದಕ್ಕೆ ಮನೆಯಲ್ಲೇ ಮಾಡಿ ಕುಡಿಯುವ ಅಂತ ಬಾಳೆದಿಂಡಿನ ಜ್ಯೂಸನ್ನು ಹೇಳಿಕೊಡುತ್ತೇನೆ ಇವಾಗ ನಾನು ಇಲ್ಲಿ ಅರ್ಧ ಬಾಳೆ ದಿಂಡನ್ನು ತೆಗೆದುಕೊಂಡಿದ್ದೇನೆ ಅರ್ಧ ಬಾಳೆದಿಂಡನ್ನು ಸಣ್ಣ ಸಣ್ಣ ರೌಂಡ್ ಪ್ಲೀಸ್ ಗಳನ್ನಾಗಿ ಕಟ್ ಮಾಡಿಕೊಂಡು ಈ ರೀತಿ ಸುತ್ತಿ ಸುತ್ತಿ ಅದರ ನಾರನ್ನು ತೆಗೆಯಬೇಕು ನಂತರ ಕಟ್ ಮಾಡಿರುವ ಬಾಳೆದಿಂಡು ಮಜ್ಜಿಗೆ ಮೆಣಸಿನ ಪುಡಿ ಕೊತ್ತಂಬರಿ ಸೊಪ್ಪು ಉಪ್ಪು ಎಲ್ಲವನ್ನು ಸೇರಿಸಿ ಮಿಕ್ಸಿಯಲ್ಲಿ ಗ್ರೈಂಡ್ ಮಾಡಬೇಕು.ರುಬ್ಬಿದ ಬಾಳೆದಿಂಡಿನ ರಸವನ್ನು ಒಂದು ಜಾಲರಿಯಲ್ಲಿ ಸೋಸಿ ನೋಟದಲ್ಲಿ ಹಾಕೊಂಡು ಇದನ್ನು ಕುಡಿಯುವುದರಿಂದ ಯಾರಿಗೆ ಕಿಡ್ನಿಯಲ್ಲಿ ಕಲ್ಲು ಇರುತ್ತದೆ ಅವರು ಈ ಬಾಳೆದಿಂಡಿನ ಜ್ಯೂಸ್ ಅನ್ನು ಕುಡಿಯುವುದರಿಂದ ಕಲ್ಲು
ಮೂತ್ರದ ಮುಖಾಂತರ ಕರಗಿಹೋಗುತ್ತದೆ ಇದನ್ನು ಪ್ರತಿನಿತ್ಯಕುಡಿಯ ಬೇಕು ನಂತರ ಎರಡನೆಯದು ಬಾಳೆದಿಂಡಿನ ಜ್ಯೂಸ್ ಅನ್ನು ಕುಡಿ ಯಲು ಇಷ್ಟ ಇರದೆ ಇರುವವರು ಬಾಳೆ ದಿಂಡಿನಿಂದ ಪಲ್ಯವನ್ನು ಮಾಡಿಕೊಂಡು ತಿನ್ನಬಹುದು.ಬಾಳೆದಿಂಡಿನ ಜ್ಯೂಸ್ ಅನ್ನು ಕುಡಿಯಲು ಕೆಲವರು ಇಷ್ಟಪಡುವುದಿಲ್ಲ ಅಂಥವರು ಬಾಳೆದಿಂಡನ್ನು ಸಣ್ಣದಾಗಿ ಕಟ್ ಮಾಡಿಕೊಂಡು ಮತ್ತು ಈರುಳ್ಳಿಯನ್ನು ಕಟ್ ಮಾಡಿಕೊಂಡು ಕೊತ್ತಂ ಬರಿ ಸೊಪ್ಪು ಹಸಿಮೆಣಸಿನಕಾಯಿ ಎಲ್ಲವನ್ನೂ ಸಣ್ಣದಾಗಿ ಕಟ್ ಮಾಡಿ ಕೊಂಡು ಬಾಳೆದಿಂಡಿನ ಮೊಸರನ್ನು ಬೆರೆಸಿ ಮಾಡಿರುವ ಈರುಳ್ಳಿ ಮೆಣಸಿನಕಾಯಿ ಕೊತ್ತಂಬರಿ ಸೊಪ್ಪನ್ನು ಹಾಕಿ ಕೋಸಂಬರಿ ರೆಡಿಯಾ ಗುತ್ತದೆ ಆ ಕೋಸಂಬರಿಯನ್ನು ಪ್ರತಿನಿತ್ಯ ತಿನ್ನುವುದರಿಂದ ನಿಮ್ಮ ಕಿಡ್ನಿಯಲ್ಲಿರುವ ಕಲ್ಲು ಕರಗಿ ನಿಮಗೆ ಯಾವುದೇ ತೊಂದರೆ.
