Sun. Aug 7th, 2022

ಕಿವಿಯಲ್ಲಿ ಹುಳ ಹೋಗಿದ್ದಾಗ ಕೆಲವೊಂದು ಸತ್ತು ಹೋಗುತ್ತದೆ ಕೆಲವೊಂದು ಅವುಗಳು ಆಟ ಆಡುವಾಗ ನಮಗೆ ತುಂಬಾ ವಿಪರೀತ ನೋವು ಆಗುತ್ತದೆ ಅಂತಹ ಸಮಯದಲ್ಲಿ ನಾವು ಏನು ಮಾಡಬೇಕು ನೋಡೋಣ ಬನ್ನಿ ಕಿವಿಯಲ್ಲಿ ಏನಾದರೂ ಸೇರಿಕೊಂಡರೆ ಬ್ಲಾಕ್ ಸಾಲ್ಟ್ ನೀರಿನಲ್ಲಿ ಹಾಕಿ ಕರಗಿಸಿ ಅದನ್ನು ಮೂರು ಹನಿ ಹಾಕಿದರೆ ಹುಳಕ್ಕೆ ಉಸಿರಾಡಲು ಕಷ್ಟವಾಗಿ ಅದು ಹೊರಗಡೆ ಬಂದು ಬಿಡುತ್ತದೆ ಎರಡನೆಯದು ಆ ಹುಳ ನಿಮಗೇನಾದರೂ ಜೀವಂತವಾಗಿದೆ ಎಂದು ನಿಮಗೆ ಗೊತ್ತಾದರೆ ಸ್ವಲ್ಪ ಬೆಚ್ಚಗೆ ನೀರನ್ನು ಬಿಸಿ ಮಾಡಿಕೊಂಡು ಕಿವಿಯಲ್ಲಿ ಹಾಕಿದರೆ ಅದು ಹೊರಗಡೆ ಬರುತ್ತದೆ.

ಹುಳು ಹಪ್ಪಟ್ಟೆ ಯಾವುದಾದರೂ ಸತ್ತು ಹೋಗಿದ್ದರು ಸರಿ ಅಥವಾ ಜೀವಂತವಾಗಿದ್ದರೆ ಸರಿ ಹನಿಹನಿಯಾಗಿ ಕಿವಿಯ ಒಳಗೆ ಎಣ್ಣೆಯನ್ನು ಬಿಟ್ಟರೆ ಅದು ತುಂಬಾ ಸುಲಭವಾಗಿ ಹೊರಗಡೆ ಬರುತ್ತದೆ ಯಾಕೆ ನೀವು ಸಾಸಿವೆ ಎಣ್ಣೆಯನ್ನು ಬಳಸಬಹುದು ಇದರಿಂದ ತುಂಬಾ ಸುಲಭವಾಗಿ ಕಿವಿಯಿಂದ ಹುಳವನ್ನು ಹಾಚೆ ತರಬಹುದು ಕಿವಿಯಲ್ಲಿ ಹುಳ ಹೋದಾಗ ಸೂರ್ಯನ ಶಾಖಕ್ಕೆ ಕಿವಿಯನ್ನು ಒಡ್ಡಿದರೆ ಹುಳ ತುಂಬಾ ಸುಲಭವಾಗಿ ಹೊರಗಡೆ ಬರುತ್ತದೆ.

ನಾಲ್ಕನೆಯದು ಯಾವ ಕಿವಿಯಲ್ಲಿ ಹುಳ ಆಗಿರುತ್ತದೆಯೋ ಕಿವಿಯ ಮತ್ತೊಂದು ಕಿವಿಯ ಭಾಗದಿಂದ ಬಡಿದುಕೊಂಡರೆ ಕಿವಿಯಲ್ಲಿ ಹುಳ ಬಿದ್ದುಹೋಗುತ್ತದೆ ಇನ್ನೊಂದು ಕಿವಿಯಲ್ಲಿ ಹುಳ ಅಷ್ಟೊಂದು ಆಳವಾಗಿ ಹೋಗುವುದಕ್ಕೆ ಸಾಧ್ಯವಿಲ್ಲ ಏಕೆಂದರೆ ನಮ್ಮ ಕಿವಿಯಲ್ಲಿ ಕಿವಿಯ ಡ್ರಮ್ ಎಂದು ಇರುತ್ತದೆ ಅದು ಅಷ್ಟು ಸುಲಭವಾಗಿ ಹುಳ ಒಳಗಡೆ ಹೋಗುವುದಕ್ಕೆ ಬಿಡುವುದಿಲ್ಲ ಒಂದು ವೇಳೆ ಹುಳ ಒಳಕ್ಕೆ ಹೋಯಿತು ಅಂದರೆ ನೀವು ತಕ್ಷಣ ಡಾಕ್ಟರ್ ಸಲಹೆಯನ್ನು ಪಡೆದುಕೊಳ್ಳಬೇಕು ಈ ರೀತಿ ಕಿವಿಯಲ್ಲಿ ಹುಳ ಹೋದ ತಕ್ಷಣ ಮಾಡಿಕೊಂಡರೆ ಸುಲಭವಾಗಿ ಅಪಾಯದಿಂದ ಪಾರಾಗಬಹುದು.