Sun. Sep 24th, 2023

ಎಷ್ಟೋ ಹೆಣ್ಣು ಮಕ್ಕಳಿಗೆ ಕಿವಿ ಓಲೆ ಹಾಕಿಕೊಳ್ಳಬೇಕು ಅನ್ನುವ ಆಸೆ ತುಂಬಾ ಇರುತ್ತದೆ ಕೆಲವರಿಗೆ ಕಿವಿಯ ತೂತು ಹರಿದು ಹೋಗಿರುತ್ತದೆ ಅಂತವರು ಕಿವಿಯ ತೂತನ್ನು ಯಾವ ರೀತಿ ಚಿಕ್ಕದಾಗಿ ಮಾಡಿಕೊಳ್ಳುವುದು ಎಂದು ನಾನು ಇವತ್ತು ಬಗ್ಗೆ ತಿಳಿಸಿಕೊಡುತ್ತೇನೆ ದೊಡ್ಡದಾಗಿರುವ ಕಿವಿಗಳನ್ನು ಚಿಕ್ಕದಾಗಿ ಮಾಡಿಕೊಳ್ಳುವುದು ಹೇಗೆ ಎಂದು ನೋಡೋಣ ಮೊದಲನೆಯದಾಗಿ ವನಸ್ಪತಿ ತುಪ್ಪ ಮತ್ತು ಅರಿಶಿನದ ಪುಡಿ ಒಂದು ಚಮಚ ದೇಸಿ ತುಪ್ಪ ಮತ್ತು ಕಾಲು ಚಮಚ ಅರಿಶಿನ ಪುಡಿ ಯನ್ನು ಬೆರೆಸಿ ಅದನ್ನು ಬಿಸಿ ಮಾಡಿ ಈ ಮಿಶ್ರಣ ಬಿಸಿ ಇರುವಾಗಲೇ ನಿಮ್ಮ ಕಿವಿಯ ತೂತಿಗೆ ಹಚ್ಚಿ ರಾತ್ರಿ ಇಡೀ ಅದನ್ನು ಹಾಗೆ ಬಿಟ್ಟುಬಿಡಿ.ಇದನ್ನು ನಾವು ಪ್ರತಿದಿನ ಮಾಡುತ್ತಾ ಬರುವುದರಿಂದ ನಿಮ್ಮ ಕಿವಿಯ ತೂತು ತುಂಬಿಕೊಳ್ಳುತ್ತದೆ ಮತ್ತು ಮುಚ್ಚಿಕೊಂಡು ಬರುತ್ತದೆ ಎರಡನೆಯದಾಗಿ ಟೂತ್ಪೇಸ್ಟ್ ನಿಮ್ಮ ಮನೆಯಲ್ಲಿ ಯಾವ ಟೂತ್ಪೇಸ್ಟ್ ಬಳಸುತ್ತೀರಾ ಅದನ್ನೇ ಬಳಸಿ ಬಣ್ಣವಾದ ಇಲ್ಲದಿದ್ದರೆ ಒಳ್ಳೆಯದು

ಟೂತ್ ಪೇಸ್ಟ್ ಅನ್ನು ಮಲಗುವ ಮುಂಚೆ ನಿಮ್ಮ ಕಿವಿಯ ರಂಧ್ರಗಳಿಗೆ ಪೂರ್ತಿಯಾಗಿ ಹಚ್ಚಿ ರಾತ್ರಿ ಅದನ್ನು ಹಾಗೆ ಬಿಡಿ ಬೆಳಗ್ಗೆ ಎದ್ದ ತಕ್ಷಣ ಮಾಮೂಲಿ ನೀರಿನಲ್ಲಿ ಅದನ್ನು ಹಾಗೆ ತೊಳೆದುಕೊಳ್ಳಿ ಹೀಗೆ ಮಾಡುವುದರಿಂದ ಕೂಡ ಕಿವಿಯ ತೂತು ಮುಚ್ಚುತ್ತಾ ಬರುತ್ತದೆ.ಮೂರನೇದಾಗಿ ಸಿನಿಮನ್ ಪೌಡರ್ ಅಥವಾ ದಾಲ್ಚಿನಿ ಪೌಡರ್ ದಾಲ್ಚಿನ್ನಿ ಪೌಡರ್ ನಿಮಗೆ ಮಾರ್ಕೆಟ್ನಲ್ಲಿ ಸಿಗುತ್ತದೆ ಇಲ್ಲ ಅಂದರೆ ದಾಲ್ಚಿನ್ನಿಯನ್ನು ನೀವು ಮನೆಯಲ್ಲಿ ಪೌಡರ್ ಮಾಡಿಕೊಳ್ಳಬಹುದು ಈ ಸಿನಿಮನ್ ಪೌಡರನ್ನು ಒಂದು ಚಮಚ ತೆಗೆದುಕೊಳ್ಳಿ ಸ್ವಲ್ಪ ನೀರನ್ನು ಮಿಕ್ಸ್ ಮಾಡಿಕೊಂಡು ಪೇಸ್ಟ್ ರೀತಿ ತಯಾರಿಸಿಕೊಳ್ಳಿ ಈ ಪೇಸ್ಟನ್ನು ರಾತ್ರಿ ಮಲಗುವ ಮುಂಚೆ ನಿಮ್ಮ ಕಿವಿಯ ರಂಧ್ರಗಳಿಗೆ ತುಂಬಿಕೊಂಡು ಹಾಗೆ ರಾತ್ರಿ ಹಿಡಿ ಅದನ್ನು ಬಿಟ್ಟು ಬಿಡಿ ಮಾರನೇ ದಿನ ನಿಮ್ಮ ಕಿವಿಗಳನ್ನು ತೊಳೆದುಕೊಳ್ಳಿ ಈ ವಿಧಾನವನ್ನು ಅನುಸರಿಸುವುದರಿಂದ ನಿಮ್ಮ ಕಿವಿಯ ತೂತು ಮುಚ್ಚಿಕೊಳ್ಳುತ್ತ ಬರುತ್ತದೆ ಈ ವಿಧಾನಗಳಲ್ಲಿ ನಿಮಗೆ ಯಾವುದು ಸುಲಭ ಅನಿಸಿತು ಅದನ್ನು ಮಾಡಿಕೊಂಡು ನಿಮ್ಮ ಕಿವಿಯ ತೂತನ್ನು ಚಿಕ್ಕದಾಗಿ ಮಾಡಿಕೊಳ್ಳಿ.