Sat. Jun 25th, 2022

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ಉಂಟಾಗುತ್ತದೆ ಅದರಲ್ಲಿ ಕೆಲವರಿಗೆ ಕಿವಿ ನೋವಿನ ಸಮಸ್ಯೆ ಬರುತ್ತದೆ. ಅಂದರೆ ಕಿವಿಯಲ್ಲಿ ಗುಗ್ಗೆ ಇರುವುದು ಕಿವಿಯಲ್ಲಿ ಸೋರಿಕೆ ಆಗುವುದು ಹಾಗೂ ಮುಂತಾದ ಸಮಸ್ಯೆಗಳು ತಾಯಿ ಗರ್ಭದಲ್ಲಿ ಇದ್ದಾಗ ಕೆಲವರಿಗೆ ಈ ರೀತಿ ಸಮಸ್ಯೆಗಳು ಉಂಟಾಗುತ್ತದೆ. ತನ್ನ ಆಹಾರ ಸೇವನೆ ಪದ್ಧತಿಯಲ್ಲಿ ಏರುಪೇರು ಉಂಟಾದಾಗ ಕಿವಿ ನೋವಿನ ಸಮಸ್ಯೆ ಉಂಟಾಗುತ್ತದೆ ಪ್ರತಿಯೊಬ್ಬರಿಗೂ ಕಣ್ಣುಬಿಟ್ಟರೆ ಕಿವಿ ಎರಡನೇ ಆದ ಮುಖ್ಯವಾದ ಅಂಗ ಆಗಿರುತ್ತದೆ. ಆದ್ದರಿಂದ ಅದನ್ನು ಸರಿಯಾದ ರೀತಿಯಲ್ಲಿ ಜೋಪಾನವಾಗಿ ಕಾಪಾಡಿಕೊಳ್ಳಬೇಕು. ಇಲ್ಲದಿ ದ್ದರೆ ಆರೋಗ್ಯದಲ್ಲಿ ಸಮಸ್ಯೆ ಉಂಟಾಗುತ್ತದೆ ನೀವು ಆಯುರ್ವೇದ ಗುಣ ಇರುವ ಪದಾರ್ಥವನ್ನು ಸೇವನೆ ಮಾಡಿದರೆ ಕಿವಿ ನೋವಿನ

ಸಮಸ್ಯೆ ನಿವಾರಣೆಯಾಗುತ್ತದೆ. ಮಗು ತಾಯಿಯ ಗರ್ಭದಲ್ಲಿದ್ದಾಗ ಸರಿಯಾದ ಆಹಾರ ಪದಾರ್ಥ ಸೇವನೆ ಮಾಡಿದರೆ ಈ ನೋವಿನ ಸಮಸ್ಯೆ ಬರುವುದಿಲ್ಲ ಕೆಲವರಿಗೆ ಕಿವಿ ಕೇಳಿಸುವುದಿಲ್ಲ ಮತ್ತು ಕೆಲವರಿಗೆ ಕಿವಿ ತಮಟೆ ಹೊಡೆದು ಹೋಗಿರುತ್ತದೆ. ಇಂತಹ ಸಮಸ್ಯೆಗಳು ಉಂ ಟಾಗುತ್ತದೆ ಆದ್ದರಿಂದ ಒಂದು ಮನೆಮದ್ದು ಇದನ್ನು ಬಳಸುವುದ ರಿಂದ ನಿಮಗೆ ಕಡಿಮೆಯಾಗುತ್ತದೆ.ಇನ್ನು ಕೆಲವರಿಗೆ ಕಿವಿ ಸೋರುವ ಸಮಸ್ಯೆ ಇರುತ್ತದೆ .ಇದನ್ನು ಸರಿಯಾದ ರೀತಿ ನೀವು ಕ್ರಮ ತೆಗೆದುಕೊಂಡರೆ ನಿವಾರಣೆ ಮಾಡಬಹುದು ನಂತರ ಕಿವಿಗೆ ಅದಕ್ಕೆ ಮೂತ್ರವನ್ನು ಹಾಕಿದರೆ ಕಿವಿಗೆ ಕಿವಿ ಸೋರುವುದು ಕಡಿಮೆಯಾಗುತ್ತದೆ ಇನ್ನು ಕೆಲವು ಸಲ ಯಾವುದೇ ಹುಳ ಕಿವಿಗೆ ಹೋದರೆ ನೀರಿಗೆ ಸ್ವಲ್ಪ ಉಪ್ಪನ್ನು ಹಾಕಿ ಕಿವಿಯಲ್ಲಿರುವ

ಹುಳು ಸತ್ತು ಹೋಗುತ್ತದೆ. ನಂತರ ಬೆಳ್ಳುಳ್ಳಿ ಸಿಪ್ಪೆಯನ್ನು ತೆಗೆದು ಬೆಳ್ಳುಳ್ಳಿ ಬೆಳೆಯನ್ನು ನೀರಿನಲ್ಲಿ ನೆನೆಸಿ ಆ ರಸವನ್ನು ಕಿವಿಗೆ ಹಾಕುವುದರಿಂದ ಕಿವಿಯಲ್ಲಿರುವ ಸಮಸ್ಯೆ ನಿವಾರಣೆಯಾಗುತ್ತದೆ ಹಾಗೂ ಸ್ವಲ್ಪ ಹರಳೆಣ್ಣೆ ಬಿಸಿ ಮಾಡಿಕೊಂಡು ಹಾಕುವುದರಿಂದ ನಿಮ್ಮ ಕಿವಿನೋವು ಸಮಸ್ಯೆ ಬರುವುದಿಲ್ಲ .ಆದ್ದರಿಂದ ಈ ರೀತಿ ಮಾಡಿ ನಿಮ್ಮ ನಿಮ್ಮ ಕಿವಿನೋವು ಸಮಸ್ಯೆ ಬರುವುದಿಲ್ಲ ಆದ್ದರಿಂದ ಈ ರೀತಿ ಮಾಡಿ ನಿಮ್ಮ ಕಿವಿಗೆ ಸಂಬಂಧಿಸಿದ ಯಾವುದೇ ನೋವಿದ್ದರೂ ಕಡಿಮೆಯಾಗುತ್ತದೆ.

ಸ್ತ್ರೀ ಪುರುಷ ವಶೀಕರಣ ಸ್ಪೆಷಲಿಸ್ಟ್ ಕರ್ನಾಟಕ ಹಾಗೂ ಕೇರಳದಲ್ಲಿ‌ ಮನೆ ಮಾತಾಗಿರುವ ಪಂಡಿತ್ ತಾಂತ್ರಿಕ್ ಕೃಷ್ಣ ಮೋಹನ್ ಕುಮಾರ್ 6364230241 ನಿಮ್ಮ ಸರ್ವ ಸಮಸ್ಯೆಗೂ ಗುಪ್ತ ವಿದ್ಯೆಗಳಿಂದ ಮಹಾ ವಶೀಕರಣ ವಿದ್ಯೆಗಳಿಂದ ಶೀಘ್ರವಾಗಿ ಪರಿಹಾರ ನೀಡುತ್ತಾರೆ ಕರೆ/ವಾಟ್ಸಪ್ 6364230241

ಹಣಕಾಸು,ಗಂಡ ಹೆಂಡತಿ ಗುಪ್ತ ಸಮಸ್ಯೆ,ಪ್ರೇಮ ವಿವಾಹ, ಲೈಂಗಿಕ ಸಮಸ್ಯೆ,ಸಂಬಂಧಗಳ ನಡುವಿನ ಮನಸ್ತಾಪ,ಸಾಲದ ಸುಳಿ,ಸಂತಾನ ಫಲಕ್ಕಾಗಿ ಈಗಲೇ ಸಂದೇಶ ಕಳಿಸಿ 6364230241 ( ವಿಶೇಷ ಸೂಚನೆ ಮಹಿಳೆಯರಿಗೆ ಹಾಗೂ ನೊಂದವರಿಗೆ ಉಚಿತ ಹಾಗೂ ಖಚಿತ ಪರಿಹಾರ )