Sat. Dec 9th, 2023

ನಾವು ಸಾಮಾನ್ಯವಾಗಿ ನೋಡಿರುತ್ತೇವೆ ಕೆಲವೊಂದು ಬಾರಿ ಮಲಗಿದ್ದಾ ಗ ಅಥವಾ ನಡೆದುಕೊಂಡು ಹೋಗುವಾಗ ನಮ್ಮ ಕಾಲಿನ ಜಾಯಿಂಟ್ಗ ಳಲ್ಲಿ ಟಾಕ್ ಟಾಕ್ ಎಂದು ಸೌಂಡ್ ಬರುತ್ತಾ ಇರುತ್ತದೆ ನಿಮಗೆ ಇದು ಯಾಕೆ ಬರುತ್ತಿದೆ ಎಂದು ತಲೆನೋವು ಅನಿಸಿದರೆ ಇದು ಯಾವುದಕ್ಕೆ ಬರುತ್ತದೆ ಎಂದರೆ ನಿಮ್ಮ ಕಾಲಿನಲ್ಲಿ ಇರುವಂತಹ ಜಾಯಿಂಟ್ ಕ್ರಿಪ್ಟೋ ಸಿಸ್ ಇರುವುದರಿಂದ ಜಾಯಿಂಟ್ ಕ್ರಿಪ್ತೋಸಿಸ್ ಎಂದರೆ ನಿಮ್ಮ ಜಾಯಿಂಟ್ ಎರಡು ಮೂಳೆಗಳ ಮಧ್ಯೆ ಅಲ್ಲಿ ಯಾವುದಾದರೂ ದ್ರವ ಇದ್ದರೆ ನಿಮಗೆ ಓಡಾಡುವಾಗ ಎದ್ದಾಗ ಕೂತು ನಿಂತಾಗ ಟಾಕ್ ಎಂದು ಸೌಂಡ್ ಬರುತ್ತದೆ ಇದರಿಂದ ನೀವು ದೂರವಾಗಬೇಕಾದರೆ ಕೆಲವು ಆಹಾರ ಪದಾರ್ಥಗಳನ್ನು ತಿನ್ನಬೇಕಾಗುತ್ತದೆ ಈ ಕೆಳಗಿನ ವಿಡಿಯೋ ನೋಡಿ.

ನೀವು ಕಾಲಿನ ಕೀಲು ಸೌಂಡ್ಅನ್ನು ನೆಗ್ಲೆಕ್ಟ್ ಮಾಡಿದರೆ ಮುಂದೆ ನಿಮಗೆ ಆರ್ಥರೈಟಿಸ್ ಕಾಯಿಲೆ ಬರಬಹುದು ಆದ್ದರಿಂದ ನೀವು ಕೀಲುನೋವುಗಳು ಮತ್ತು ಜಾಯಿಂಟ್ಗಳ ಸೌಂಡ್ ಇಂದ ದೂರವಾಗ ಬೇಕು ಎಂದರೆ ಈ ಪದಾರ್ಥಗಳನ್ನು ಉಪಯೋಗಿಸಬೇಕು ಅದುವೇ ಮೆಂತ್ಯಕಾಳು ಮೆಂತೆಕಾಳನ್ನು ನೀವು ನೀರಿನಲ್ಲಿ ನೆನೆ ಹಾಕಬೇಕು ನಂತರ ಇದರಲ್ಲಿ ಇರುವಂತ ಆಂಟಿಆಕ್ಸಿಡೆಂಟ್ ಅಂಶಗಳು ನಿಮ್ಮ ನೋವನ್ನ ದೂರವಿರಿಸುತ್ತದೆ ನೀವು ಮೆಂತೆಕಾಳನ್ನು ರಾತ್ರಿ ನೆನೆಯಿಟ್ಟು ಬೆಳಿಗ್ಗೆ ನೀವು ಆ ನೀರನ್ನು ಚೆನ್ನಾಗಿ ಕುದಿಸಿ ಕುಡಿದು ನಂತರ ಮೆಂತೆ ಕಾಳನ್ನು ತಿನ್ನಬೇಕು ಎರಡನೆಯದಾಗಿ ನೀವು ಹಾಲನ್ನ ಪ್ರತಿನಿತ್ಯ ಕುಡಿ ಯಬೇಕು ಹಾಲಿನ ಜೊತೆ ಅರಿಶಿನವನ್ನು ಮಿಕ್ಸ್ ಮಾಡಿ ಕುಡಿದರೆ ತೊಂದರೆ ಕಡಿಮೆಯಾಗುತ್ತದೆ ಮೂರನೆಯದಾಗಿ ನೀವು ಹುರಿದಿರುವ ಕಡಲೆ ಜೊತೆ ಬೆಲ್ಲವನ್ನು ಮಿಕ್ಸ್ ಮಾಡಿ ತಿಂದರೆ ಈ ತೊಂದರೆ ದೂರವಾಗುತ್ತದೆ.