ಇತ್ತೀಚಿನ ದಿನಗಳಲ್ಲಿ ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ಉಂ ಟಾಗುತ್ತದೆ. ಆದರೆ ಕೆಲವರಿಗೆ ಕೀಲುನೋವು ಮಂಡಿ ನೋವು ಮತ್ತು ಕೈಕಾಲು ನೋವು ಸಮಸ್ಯೆ ಕಾಣಿಸಿಕೊಳ್ಳುತ್ತದೆ ಆದರೆ ಈ ಸಮಸ್ಯೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು ನಿವಾರಣೆಯಾಗುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಈ ಸುಲಭವಾದ ಮನೆಮದ್ದನ್ನು ಬಳಸಬೇಕು ಆಗ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ. ಇದು ಮನೆಯಲ್ಲಿ ರುವ ಸಾಮಗ್ರಿಗಳನ್ನು ಬಳಸಿಕೊಂಡು ಮನೆಮದ್ದನ್ನು ತಯಾರಿಸಬ ಹುದು ಈ ಮನೆಮದ್ದನ್ನು ತಯಾರಿಸಲು ಬೇಕಾಗಿರುವ ಸಾಮಗ್ರಿಗಳು ಬೆಳ್ಳುಳ್ಳಿ ಮತ್ತು ಶುಂಠಿ ಹಾಗೂ ಲಕ್ಕಿ ಎಲೆ ಬೇಕಾಗುತ್ತದೆ. ಮೊದಲಿಗೆ ಒಂದು ಪಾತ್ರೆ ತೆಗೆದುಕೊಳ್ಳಬೇಕು. ಅದಕ್ಕೆ ಒಂದು ಲೋಟ ನೀರು ಹಾಕಬೇಕು ಸ್ವಲ್ಪ ಬೆಳ್ಳುಳ್ಳಿ ಶುಂಠಿ ಮತ್ತು ಲಕ್ಕಿ ಎಲೆ ನೀರಿನಲ್ಲಿ ಚೆನ್ನಾ ಗಿ ನೆನೆಸಬೇಕು.
ನಂತರ ಚೆನ್ನಾಗಿ 10 ನಿಮಿಷಗಳ ಕಾಲ ಕುದಿಸಬೇಕು .ಎರಡು ಲೋ ಟ ನೀರು ಇರುವುದು ಒಂದು ಲೋಟ ನೀರು ಇರುವವರೆಗೂ ಅಲ್ಲಿವ ರೆಗೂ ಚೆನ್ನಾಗಿ ಕುದಿಸಬೇಕು. ನಂತರ ಅದನ್ನು ಸೋಸಿಕೊಂಡು ಬೆಳಗ್ಗೆ ಎದ್ದ ತಕ್ಷಣ ಸೇವನೆ ಮಾಡಬೇಕು ಈ ರೀತಿ ಕುಡಿಯುವುದರಿಂದ ಈ ಮನೆಮದ್ದು ಬಳಸುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಹಾಗೂ ಎಷ್ಟೇ ಮಂಡಿ ನೋವು ಕೀಲು ನೋವು ಸಮಸ್ಯೆ ಇದ್ದರು ನಿವಾರಣೆಯಾಗುತ್ತದೆ. ಹಾಗೂ ಯಾವುದೇ ತೊಂದರೆ ಉಂಟಾಗು ವುದಿಲ್ಲ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಆದ್ದರಿಂದ ಪ್ರತಿಯೊಬ್ಬ ರೂ ಈ ಮನೆ ಮದ್ದು ಬಳಸಿ.