Tue. Aug 9th, 2022

ಸೊಂಟ ನೋವು ಮೊಣಕಾಲು ನೋವು ಕೀಲು ನೋವು ಬೆನ್ನು ನೋವು ಈ ರೀತಿ ಶರೀರದಲ್ಲಿರುವ ಮೂಳೆಗೆ ಸಂಬಂಧಿಸಿದ ಎಲ್ಲ ವಿಧವಾದ ಅಂತಹ ನೋವುಗಳನ್ನು ನಿವಾರಿಸಲು ಒಂದು ಒಳ್ಳೆ ಮನೆಮದ್ದನ್ನು ಹೇಳುತ್ತೇನೆ ಇವಾಗ ನಾವು ಹೇಳುವ ಮನೆಮದ್ದನ್ನು ಸರಿಯಾಗಿ ಉಪಯೋಗಿಸಿದರೆ ನೋವುಗಳು ನಿವಾರಣೆಯಾಗುತ್ತದೆ ನಿಮ್ಮ ದೇಹದಲ್ಲಿ ಎಲ್ಲ ಮೂಳೆಗಳು ಗಟ್ಟಿಯಾಗುತ್ತದೆ ಸರಿಯಾಗಿ ಇರುತ್ತೀರ ಈ ಮನೆಮದ್ದನ್ನು ಯಾವ ರೀತಿಯಾಗಿ ತಯಾರಿಸಬೇಕು ಹೇಳುತ್ತೇನೆ.

ಇವಾಗ ಒಂದು ಸಣ್ಣ ಪಾತ್ರ ಅಥವಾ ಒಗ್ಗರಣೆ ಪಾತ್ರೆ ತೆಗೆದುಕೊಳ್ಳಿ ಅದಕ್ಕೆ 3 ಚಮಚ ಸಾಸಿವೆ ಎಣ್ಣೆಯನ್ನು ಹಾಕಿಕೊಳ್ಳಬೇಕು ಅದಕ್ಕೆ ಮೂರು ಬೆಳ್ಳುಳ್ಳಿ ದಪ್ಪ ದಾದರೆ ಮೂರು ತೆಗೆದುಕೊಳ್ಳಿ ಚಿಕ್ಕದಾದರೆ ನಾಲ್ಕು ತೆಗೆದುಕೊಳ್ಳಿ ಅದನ್ನು ಸಿಪ್ಪೆ ತೆಗೆದುಕೊಂಡು ಸ್ವಲ್ಪ ಲೈಟಾಗಿ ಜಜ್ಜಬೇಕು ನಿಮ್ಮ ಹತ್ತಿರ ಕುಟ್ಟೋ ಕಲ್ಲಿದ್ದರೆ ಅದರಲ್ಲಾದರೂ ಕುಟ್ಟ ಬಹುದು ಅಥವಾ ಲೋಟದಲ್ಲಿ ಆದರೂ ಹುಟ್ಟಬಹುದು ಸರ್ಪ ಕುಟ್ಟಿಕೊಳ್ಳಿ ತುಂಬಾ ಜಾಸ್ತಿ ಹುಟ್ಟಬಾರದು ಸಾಸಿವೆ ಎಣ್ಣೆಯೊಳಗೆ ಒಂದು ಚಮಚ ಓಂ ಕಾಳನ್ನು ಹಾಕಬೇಕು ಅದಾದ ನಂತರ ಕೊನೆಗೆ ಬೆಳ್ಳುಳ್ಳಿಯನ್ನು ಹಾಕಬೇಕು.

ಈ ಎಣ್ಣೆಯನ್ನು ಪ್ರತಿಯೊಬ್ಬರು ಕೂಡ ಬಳಸಬೇಕು ಅನ್ನು ಆನ್ ಮಾಡಿಕೊಂಡು ಅದನ್ನು ಸ್ವಲ್ಪ ಬಿಸಿ ಮಾಡಬೇಕು ಅಂದ್ರೆ ಬೆಳ್ಳುಳ್ಳಿ ಸ್ವಲ್ಪ ಕೆಂಪಗಾಗುವವರೆಗೂ ಬಿಸಿ ಮಾಡಿ ಕೊಳ್ಳಬೇಕು ಅದೆಲ್ಲ ಬೇಡ ಎಂದರೆ ಐದರಿಂದ ಏಳು ನಿಮಿಷ ಬಿಸಿ ಮಾಡಬೇಕು ನಿಮಗೆ ತುಂಬಾ ಜಾಸ್ತಿ ನೋವಿದ್ದರೆ ಅರ್ಧ ಇಂಚಿನಷ್ಟು ಶುಂಠಿಯನ್ನು ಹಾಕಬೇಕು ತುಂಬಾ ಚೆನ್ನಾಗಿ ಬಿಸಿ ಮಾಡದ ನಂತರ ಹತ್ತು ಕಾಳುಮೆಣಸನ್ನು ಹಾಕಬೇಕು ಚೆನ್ನಾಗಿ ಕುದಿಸಬೇಕು ಅದಾದನಂತರ ನಿಮ್ಮಷ್ಟ ವನ್ನು ಅಪ್ ಮಾಡಿಕೊಂಡು ಅದನ್ನು ತಣ್ಣಗಾಗಲು ಬಿಡಿ ತಣ್ಣಗೆ ಆದ ನಂತರ ಅದನ್ನು ಸೋಸಿಕೊಂಡು ಇದನ್ನು ನಿಮಗೆ ಎಲ್ಲೆಲ್ಲಿ ನೋವಿದ್ಯಾ ಮೂಳೆಗಳಿಗೆ ಚರ್ಮದ ಮೇಲೆ ಹಚ್ಚಬೇಕು ಬೆನ್ನು ಸೊಂಟ ಯಾವ ಜಾಗದಲ್ಲಿ ನೋವಿದೆಯೋ ಆ ಜಾಗಕ್ಕೆ ಹಾಕಬಹುದು ಜಾಗದಲ್ಲಿ ತುಂಬಾ ಚೆನ್ನಾಗಿ ಮಸಾಜ್ ಮಾಡಿಕೊಂಡು ಈ ಎಣ್ಣೆಯನ್ನು ನೀವು ಒಂದು ತಿಂಗಳು ಡಬ್ಬಿಯಲ್ಲಿ ಇಟ್ಟುಕೊಳ್ಳಬಹುದು ಒಂದು ತಿಂಗಳವರೆಗೂ ಹಾಕಬೇಕು ದಿನಕ್ಕೆ ಎರಡು ಬಾರಿ.