Sat. Dec 9th, 2023

ಸಾಕಷ್ಟು ಜನರಿಗೆ ಇತ್ತೀಚಿನ ದಿನಗಳಲ್ಲಿ ಆರೋಗ್ಯದಲ್ಲಿ ತುಂಬಾ ಏರು ಪೇರು ಉಂಟಾಗುತ್ತದೆ. ಕೀಲುನೋವು ಮೊಣಕಾಲು ನೋವು ಸೊಂಟ ನೋವು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಇದರಿಂದ ಕುಳಿ ತುಕೊಳ್ಳಲು ಮಲಗಲು ಆಗುವುದಿಲ್ಲ ಆದ್ದರಿಂದ ಆಸ್ಪತ್ರೆಗೆ ಚಿಕಿತ್ಸೆ ಪಡೆದಿದ್ದರು ಕಡಿಮೆ ಆಗುವುದಿಲ್ಲ .ಆದ್ದರಿಂದ ಒಂದು ಮನೆಮದ್ದು ಇದೆ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಬಳಸುವುದರಿಂದ ನಿಮ್ಮ ದೇಹದಲ್ಲಿ ಯಾವುದೇ ಸಮಸ್ಯೆಗಳು ಇರುವುದನ್ನು ನಿವಾರಣೆ ಯಾಗು ತ್ತದೆ ದೇಹದಲ್ಲಿ ಟಾಕ್ಸಿನ್ ಅಂಶ ಕಡಿಮೆಯಾದಾಗ ಈ ರೀತಿ ಸಮಸ್ಯೆ ಗಳು ಆಗುತ್ತದೆ. ಅದರಿಂದ ಪ್ರತಿಯೊಬ್ಬರ ನೀವು ಸೇವಿಸುವ ಆಹಾ ರದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳಬೇಕು ಹೆಚ್ಚು ಕೊಲೆಸ್ಟ್ರಾಲ್ ಅಂಶ ಇರುವುದನ್ನು ಸೇವನೆ ಮಾಡಬಾರದು. ಮೊದಲಿಗೆ ಒಂದು ಪಾತ್ರೆಯಲ್ಲಿ ಒಂದು ಲೋಟ ನೀರನ್ನು ಹಾಕಿಕೊಳ್ಳಬೇಕು ನಂತರ ಅದಕ್ಕೆ ಒಂದು ಚಮಚ ಓಂಕಾಳು ಹಾಕಬೇಕು.

ಮುಖ್ಯವಾಗಿ ಈ ಸಮಸ್ಯೆಯನ್ನು ನಿವಾರಣೆ ಮಾಡಲು ಅಂದರೆ ವಾ ತಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ನಿವಾರಣೆ ಮಾಡಲು ಓಂಕಾಳು ತುಂಬಾ ಸಹಾಯ ಮಾಡುತ್ತದೆ. ದೇಹದಲ್ಲಿ ಯಾವುದೇ ಸಮಸ್ಯೆ ಇದ್ದರೂ ನಿವಾರಣೆ ಮಾಡುತ್ತದೆ ಹಾಗೂ ಸ್ವಲ್ಪ ಲವಂಗದ ಎಲೆಯನ್ನು ಹಾಕಿಕೊಳ್ಳಬೇಕು. ಇದನ್ನು ಹಾಕುವುದರಿಂದ ದೇಹದಲ್ಲಿ ಹೃದಯಕ್ಕೆ ಸಂಬಂಧಿಸಿದ ಕಾಯಿಲೆ ಚರ್ಮಕ್ಕೆ ಹಾಗೂ ಬೆನ್ನು ನೋವು ಸೊಂಟ ನೋವು ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ ನಂತರ ಐದು ನಿಮಿ ಷಗಳ ಕಾಲ ಚೆನ್ನಾಗಿ ಕುದಿಸಬೇಕು. ಅದನ್ನು ಸೋಸಿಕೊಂಡು ಅದಕ್ಕೆ ಸ್ವಲ್ಪ ಬೆಲ್ಲವನ್ನು ಬೆರೆಸಿಕೊಂಡು ತಣ್ಣಗಾದ ಮೇಲೆ ಸೇವನೆ ಮಾಡುವು ದರಿಂದ ನಿಮ್ಮ ಆರೋಗ್ಯ ಉತ್ತಮವಾಗುತ್ತದೆ ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರು ತ್ತದೆ.