ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಮಂಡಿ ನೋವು ಕೀಲು ನೋವು ಸೊಂಟ ನೋವು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ .ಆದರೆ ವಯಸ್ಸಾದವರಿಗೆ ಕಾಣಿಸಿಕೊಳ್ಳುವ ಬದಲು ಈಗ ಚಿಕ್ಕವಯಸ್ಸಿನಲ್ಲಿ ಈ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಇದರಿಂದ ತುಂಬಾ ಕುಳಿತುಕೊಳ್ಳಲು ಮತ್ತು ನಿಂತುಕೊಳ್ಳಲು ಆಗುವುದಿಲ್ಲ ಆದರೆ ಇದಕ್ಕೆ ಒಂದು ಮನೆಮದ್ದು ಇದೆ. ಮನೆಯಲ್ಲಿರುವ ಸಾಮಗ್ರಿಗಳನ್ನು ಬಳಸಿಕೊಂಡು ಈ ಮನೆಮದ್ದು ತಯಾರಿಸಬಹುದು ಅಂದರೆ ನಾವು ಪ್ರತಿನಿತ್ಯ ಸೇವಿಸುವ ಆಹಾರವು ಸರಿಯಾಗಿರಬೇಕು. ಯಾವ ಆಹಾರ ಪದಾರ್ಥ ಸೇವನೆ ಮಾಡಿದರೆ ಅದರಲ್ಲಿ ಮೊದಲನೆಯದು ಪಾಲಕ್ ಸೊಪ್ಪು ಸೇವನೆ ಮಾಡುವುದರಿಂದ ಆರೋಗ್ಯ ತುಂಬಾ ಚೆನ್ನಾಗಿರುತ್ತದೆ ಹಾಗೂ ಎರಡನೆಯದು ಮೀನನ್ನು ತಿನ್ನುವುದರಿಂದ ದೇಹದಲ್ಲಿ ಎಣ್ಣೆಯ ಅಂಶ ಹೆಚ್ಚುತ್ತದೆ. ಇದರಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ದೇಹದಲ್ಲಿ ಮಂಡಿ ನೋವು ಮತ್ತು ಕೀಲುನೋವು ಸಮಸ್ಯೆ ನಿವಾರಣೆಯಾಗುತ್ತದೆ .ಇನ್ನು ಮೂರನೆ ಮನೆಮದ್ದು ಯಾವುದೆಂದರೆ ಡ್ರೈ ಫ್ರೂಟ್ ತಿನ್ನುವುದರಿಂದ ಅಂದರೆ ಬಾದಾಮಿ ಪಿಸ್ತಾ ಗೋಡಂಬಿ ಮುಂತಾದ ದ್ರಾಕ್ಷಿ ತಿನ್ನುವುದರಿಂದ ದೇಹದಲ್ಲಿ ವಿಟಮಿನ್ ಅಂಶ ಹೆಚ್ಚುತ್ತದೆ ಆಗ ಯಾವುದೇ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ.
ಹಾಗೂ ಇದರಲ್ಲಿ ಕ್ಯಾಲ್ಸಿಯಂ ಮೆಗ್ನೀಷಿಯಂ ಮತ್ತು ಪ್ರೊಟೀನ್ ಅಂಶ ರೋಗ ನಿರೋಧಕ ಶಕ್ತಿಗೆ ಸಹಾಯ ಮಾಡುತ್ತದೆ ಇನ್ನು ನಾಲ್ಕನೆಯದು ಹಾಲಿನಲ್ಲಿ ಕೇಸರಿ ಹಾಕಿಕೊಂಡು ಕುಡಿದರೆ ದೇಹಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಇರುವ ಪೌಷ್ಟಿಕಾಂಶ ದೇಹಕ್ಕೆ ತುಂಬಾ ಒಳ್ಳೆಯದು ಕೀಲು ನೋವು ಸೊಂಟ ನೋವು ಮಂಡಿ ನೋವು ನಿವಾರಣೆಯಾಗುತ್ತದೆ ಇನ್ನು ಆರನೆಯದು ಬ್ರೊಕೋಲಿ ಇದನ್ನು ಸಲಾಡ್ ರೀತಿ ಮಾಡಿಕೊಂಡು ತಿನ್ನುವುದರಿಂದ ಮಂಡಿ ನೋವು ಸಮಸ್ಯೆ ನಿವಾರಣೆಯಾಗುತ್ತದೆ .ಇನ್ನೂ ಹಣ್ಣುಗಳು ತರಕಾರಿಗಳು ಸೇವನೆ ಮಾಡುವುದರಿಂದ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ ಯಾವುದೇ ಸಂಧಿವಾತ ಸಮಸ್ಯೆಗಳು ಕಾಣಿಸಿಕೊಳ್ಳುವುದಿಲ್ಲ .ದ್ರಾಕ್ಷಿ ಕಿತ್ತಳೆ ಮತ್ತು ಕಿವಿ ಹಣ್ಣು ತಿನ್ನುವುದರಿಂದ ವಿಟಮಿನ್ ಸಿ ಅಂಶ ಇರುತ್ತದೆ ಅದರಿಂದ ದೇಹಕ್ಕೆ ತುಂಬಾ ಒಳ್ಳೆಯದು. ಹಾಗೂ 7ನೇ ಮನೆಮದ್ದು ಆದ ಪ್ರತಿನಿತ್ಯ ಬೆಳ್ಳುಳ್ಳಿಯನ್ನು ಆಹಾರಗಳಲ್ಲಿ ಬಳಸಿಕೊಂಡು ಬಂದರೆ ಯಾವುದೇ ಆರೋಗ್ಯದಲ್ಲಿ ಸಮಸ್ಯೆ ಬರುವುದಿಲ್ಲ .ಪ್ರತಿಯೊಬ್ಬರು ಬೆಳ್ಳುಳ್ಳಿಯನ್ನು ಸೇವನೆ ಮಾಡಬೇಕು ಈ ಮನೆಮದ್ದು ಗಳನ್ನು ಬಳಸುವುದರಿಂದ ಕೀಲು ನೋವು ಮಂಡಿ ನೋವು ಸಮಸ್ಯೆ ನಿವಾರಣೆಯಾಗುತ್ತದೆ. ಹೀಗೆ ಮಾಡಿ ಉತ್ತಮವಾದ ಫಲಿತಾಂಶ ನಿಮಗೆ ಸಿಗುತ್ತದೆ.
