Thu. Jun 30th, 2022

ಕುಕ್ಕರ್ ಬಳಕೆ ಸ್ನೇಹಿತರೆ ನೀವು ತುಂಬಾ ಕುಕ್ಕರ್ ಸ್ನೇಹಿತರೆ ನೀವು ತುಂಬಾ ಕುಕ್ಕರ್ ಗೆ ಅಡಿಕ್ಟ್ ಆಗಿ ಬಿಟ್ಟಿದ್ದೀರಾ ಕುಕ್ಕರ್ ಇಲ್ಲದೆ ಅಡಿಗೆ ಮಾಡಲು ಸಾಧ್ಯವೇ ಇಲ್ಲವಾ ಅನ್ನೋ ಒಂದು ಮಟ್ಟಕ್ಕೆ ನೀವು ಅಡಿಕ್ಟ್ ಆಗಿದ್ದೀರಾ ಕುಕ್ಕರಲ್ಲಿ ಯಾಕೆ ಅಡಿಗೆ ಮಾಡುತ್ತೀರಾ ಯಾಕೆಂದರೆ ಬೇಗ ಅಡಿಗೆ ಆಗುತ್ತದೆ ಜನರು ಅನ್ನುತ್ತಾರೆ ಸಿಲಿಂಡರ್ ಗ್ಯಾಸ್ ಉಳಿತಾಯವಾಗುತ್ತದೆ ಕರೆಂಟ್ ಉಳಿತಾಯವಾಗುತ್ತದೆ ಅದನ್ನು ಒಲೆ ಮೇಲೆ ಇಟ್ಟು ನಾವು ಬೇರೆ ಕೆಲಸವನ್ನು ಮಾಡಬಹುದು ಧಾರಾವಾಹಿ ನೋಡಬಹುದು ಇನ್ನೂ ಬೇರೆ ಬೇರೆ ಕೆಲಸಗಳನ್ನು ಮಾಡಬಹುದು ಒಲೆ ಮುಂದೆ ನಿಂತಿ ಕೊಳ್ಳುವ ತೊಂದರೆ ಇರೋದಿಲ್ಲ ಸ್ನೇಹಿತರೆ ನಿಮಗೆ ಗ್ಯಾಸ್ ಉಳಿಸುವುದು ಮುಖ್ಯನ ಅಥವಾ ಆರೋಗ್ಯ ಉಳಿಸುವುದು ಮುಖ್ಯನಾ ಕರೆಂಟ್ ಉಳಿಸುವುದು ಮುಖ್ಯನಾ ಆರೋಗ್ಯ ಮುಖ್ಯನ ದಾರವಾಹಿ ನೋಡುವುದು ಮುಖ್ಯನಾ ಆರೋಗ್ಯ ಮುಖ್ಯನ ಅನ್ನೋದನ್ನು ನೀವೇ ಡಿಸೈಡ್ ಮಾಡಬೇಕು ಆದರೂ ಸರ್ ನಮಗೆ ಗ್ಯಾಸ್ ಉಳಿಸುವುದು ಬೇಕಾಗಿಲ್ಲ ಕರೆಂಟ್ ಉಳಿಸುವುದು ಬೇಕಾಗಿಲ್ಲ ಅಣ್ಣ ಉಳಿಸುವುದು ಬೇಕಾಗಿಲ್ಲ ಅದು ಹೆಚ್ಚಿನ ಪ್ರಗತಿಗಾಗಿ ಆರೋಗ್ಯ ಬೇಕಾಗಿಲ್ಲ ಇದು ಯಾವುದು ನಿಮಗೆ ಇಷ್ಟ ಇಲ್ಲ ಅಂದರೆ ನೀವು ಕುಕ್ಕರ್ನಲ್ಲಿ ಅಡುಗೆ ಮಾಡಬಹುದು ಮಹನೀಯರೇ ಅಕ್ಕ-ತಂಗಿಯರೇ ಕುಕ್ಕರ್ನಲ್ಲಿ ಅಡುಗೆ ಮಾಡುವಾಗ ಅದರಲ್ಲಿ ಮಾಡಿರುವಂತಹ ಗಂಜಿ .

ಹಿಂದಿನ ಕಾಲದಲ್ಲಿ ಅನ್ನವನ್ನು ಮಾಡುವಾಗ ಗಂಜಿಯನ್ನು ಸೋಸಿ ಬೇಯಿಸಿ ಎಲ್ಲರಿಗೆ ಹಾಕುತ್ತಿದ್ದರು ಅವರಿಗೆ ಬುದ್ಧಿ ಇರಲಿಲ್ಲವೇ ಅದನ್ನು ಚೆಲ್ಲಬೇಕು ತಿನ್ನಬೇಕು ಕುಕ್ಕರ್ ಬಂದು ಎಷ್ಟು ವರ್ಷ ಆಗಿದೆ ಅಂದರೆ ಅಮ್ಮಮ್ಮ ಅಂದರೆ ಹತ್ತು ವರ್ಷ 20ವರ್ಷ ಅದಕ್ಕಿಂತ ಕಡಿಮೆ ಅಂದರೆ ಹದಿನೈದು ವರ್ಷ ಅದಕ್ಕಿಂತ ಮುಂಚೆ ಕುಕ್ಕರ್ ಇರಲಿಲ್ಲ ಆಗ ಅವರು ಯಾಕೆ ತರತರದ ಅಡುಗೆ ಮಾಡುತ್ತಿದ್ದರು ಗಂಜಿ ಬಸಿ ಯುತ್ತಿದ್ದರು ಅನ್ನ ತಿಂದರೆ ತೂಕ ಜಾಸ್ತಿಯಾಗುತ್ತದೆ ತೂಕ ಕಡಿಮೆಯಾಗಬೇಕಾದರೆ ಅನ್ನವನ್ನು ತಿನ್ನಬಾರದು ದೊಡ್ಡವರು ಅಕ್ಕಿ ಜಾಸ್ತಿ ಉಪಯೋಗಿಸಬಾರದು ಎಂದು ಹೇಳುತ್ತಾರೆ ದೊಡ್ಡವರು ಕುಕ್ಕರ್ ನಲ್ಲಿ ಅನ್ನವನ್ನು ಮಾಡುವುದಿಲ್ಲ ಕುಕ್ಕರ್ನಲ್ಲಿ ಮಾಡಿದರೆ ಗಂಜಿ ಇಂಗಿಹೋಗುತ್ತದೆ ಕುಕ್ಕರ್ನಲ್ಲಿ ಮಾಡಿದ ಅನ್ನವನ್ನು ತಿಂದರೆ ಬೇಗ ಜೀರ್ಣವಾಗುವುದಿಲ್ಲ ಅದು ನಮ್ಮ ದೇಹದಲ್ಲಿ ಅಮ ಆಗುತ್ತದೆ ಅಮ ಅಂದರೆ ಜೀರ್ಣವಾಗಿ ಇರುವುದಿಲ್ಲವಲ್ಲ ಆಹಾರ ಅಂದರೆ ಕೊಲೆಸ್ಟ್ರಾಲ್ ಜಾಸ್ತಿ ಮಾಡುತ್ತದೆ ಕೆಟ್ಟ ಕೊಲೆಸ್ಟ್ರಾಲ್ ತೂಕವನ್ನು ಜಾಸ್ತಿ ಮಾಡುತ್ತದೆ ಎಲ್ಲಾ ತರ ಕಾಯಿಲೆಗಳಿಗೆ ತೊಂದರೆ ಮಾಡುತ್ತದೆ ಆದರೆ ಈಗಿನ ಕಾಲದವರು ಗಂಜಿಯನ್ನು ಕುಡಿಯುವುದಿಲ್ಲ ಗಂಜಿಯನ್ನು ಕುಡಿಯಲೇಬೇಕು ಅದು ಬೇಗ ಜೀರ್ಣವಾಗಿ ನಿಮ್ಮ ಆರೋಗ್ಯವನ್ನು ಚೆನ್ನಾಗಿ ಇರುತ್ತದೆ ಕುಕ್ಕರ್ನಲ್ಲಿ ಅಡುಗೆ ಮಾಡುವುದನ್ನು ಕಡಿಮೆ ಮಾಡುತ್ತದೆ .