ಹಿಂದಿನ ಕಾಲದಲ್ಲಿ ಮಣ್ಣಿನ ಪಾತ್ರೆಗಳಲ್ಲಿ ಮತ್ತು ಅಲುಮಿನಿಯಂ ಪಾತ್ರೆಗಳಲ್ಲಿ ಅಡುಗೆ ಏನು ಮಾಡುತ್ತಿದ್ದರು ಆವಾಗ ಯಾವುದೇ ತರಹ ದ ರೋಗ ರುಜಿನಗಳು ಬರುತ್ತಿರಲಿಲ್ಲ ಮನುಷ್ಯನು ಆರೋಗ್ಯವಾಗಿ ಇರುತ್ತಿದ್ದ. ಆದರೆ ಇತ್ತೀಚಿನ ದಿನಗಳಲ್ಲಿ ಮನುಷ್ಯನು ಪರಿಸರಕ್ಕೆ ತಕ್ಕಂತೆ ಬದಲಾಗಿ ಅಡುಗೆಯನ್ನು ಕುಕ್ಕರಿನಲ್ಲಿ ಮಾಡುತ್ತಾರೆ ಅಡುಗೆ ಮಾಡುವುದಕ್ಕೆ ಮನುಷ್ಯರು ಅವಲಂಬಿತರಾಗಿದ್ದಾರೆ ಆದರೆ ಈ ಕುಕ್ಕ ರ್ನಲ್ಲಿ ಬೇಯಿಸಿದ ಅಡುಗೆಯನ್ನು ತಿನ್ನುವುದರಿಂದ ಆಗುವ ಪರಿಣಾ ಮಗಳೇನು ತಿಳಿಯೋಣ ಬನ್ನಿ. ಕುಕ್ಕರ್ನಲ್ಲಿ ಬೇಗ ಅಡುಗೆ ಆಗುತ್ತದೆ ಕುಕ್ಕರ್ನಲ್ಲಿ ಅಡುಗೆ ಮಾಡುತ್ತಾ ಬೇರೆ ಕೆಲಸವನ್ನು ಮಾಡಬಹುದು ಎಂದು ನೀವು ತಿಳಿದುಕೊಂಡಿರುತ್ತೀರಿ. ಆದರೆ ಕುಕ್ಕರ್ನಲ್ಲಿ ಅಡುಗೆ ಮಾಡಿದರೆ ಅಥವಾ ಅನ್ನ ಬೇಯಿಸಿದರೆ ಗಂಜಿಯನ್ನು ಬಸ್ಸಿವುದಕ್ಕೆ ಆಗುವುದಿಲ್ಲ. ಹಿಂದಿನ ಕಾಲದವರು ಅನ್ನವನ್ನು ಪಾತ್ರೆಯಲ್ಲಿ ಬಸಿ ಯುತ್ತಿದ್ದರು ಆದ್ದರಿಂದ ಅವರಿಗೆ ಯಾವ ರೋಗ ರುಜಿನ ಬರುತ್ತಿ ರಲಿಲ್ಲ.
ನೀವು ಕೇಳಿಬರಬಹುದು ವೈದ್ಯರ ಬಳಿ ಹೋದರೆ ಅದನ್ನು ತಿನ್ನಬೇಡಿ ಅದರಿಂದ ಜಾಸ್ತಿಯಾಗುತ್ತದೆ ಎನ್ನುತ್ತಾರೆ ಆದರೆ ಕುಕ್ಕರಿನಲ್ಲಿ ಹೋ ಲಿಸಿದರೆ ಗಂಜಿಯನ್ನು ಬಸಿದು ಆಗುವುದಿಲ್ಲ ಅದರಿಂದ ನಮ್ಮ ದೇಹಕ್ಕೆ ಬೇಡವಾದ ಕೊಬ್ಬಿನಂಶ ಸೇರುತ್ತದೆ ನಾವು ತಿಂದಂತ ಅನ್ನ ಜೀರ್ಣ ವಾಗುವುದಿಲ್ಲ ಆದ್ದರಿಂದ ನಮ್ಮ ದೇಹಕ್ಕೆ ಬೇಡವಾದ ಕೊಬ್ಬು ಸೇರು ತ್ತದೆ. ಬಸಿದ ಗಂಜಿಯನ್ನು ಮಕ್ಕಳಿಗೆ ಕೊಟ್ಟರೆ ಮಕ್ಕಳು ಜೀರ್ಣಿಸಿ ಕೊಳ್ಳುತ್ತವೆ. ಯಾರಿಗೆ ಕೊಬ್ಬಿನಂಶ ಇದೆ ಶುಗರ್ ಇದೆ ಹೀಗೆ ಹಲ ವಾರು ಸಮಸ್ಯೆಗಳಿಗೆ ಅಂತವರು ಅನ್ನವನ್ನು ತಿನ್ನಬಾರದು ಯಾರು ಪರವಾಗಿದ್ದಾರೆ ಅಂತವರು ಗಂಜಿಯನ್ನು ತಿಂದರೆ ಒಳ್ಳೆಯದು. ನೀವು ಯಾವುದೇ ಪದಾರ್ಥವನ್ನು ಮಾಡಿದರು ಗಂಜಿಯನ್ನು ಇಂಗಿಸುವುದು ಆರೋಗ್ಯಕ್ಕೆ ಹಿತಕರವಲ್ಲ. ಹಾಗಾಗಿ ಕುಕ್ಕರನ್ನು ಬಳಸುವುದು ಬಿಡು ವುದು ನಿಮಗೆ ಸೇರಿದ್ದು ಯಾವ ರೀತಿ ಮಾಡಿಕೊಂಡು ಅನ್ನವನ್ನು ತಿನ್ನಬೇಕು ಮತ್ತು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎನ್ನು ವುದು ನಿಮಗೆ ಬಿಟ್ಟಿದ್ದು.