ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ವಿಷಯವನ್ನು ನೀವು ತಿಳಿದುಕೊಳ್ಳಲೇಬೇಕು ಏಕೆಂದರೆ ಇದು ತುಂಬಾ ಶಕ್ತಿಶಾಲಿ ಆದಂತಹ ಪುಣ್ಯಕ್ಷೇತ್ರವಾಗಿದೆ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪುಣ್ಯಕ್ಷೇತ್ರ ಇದೆ ಹಾಗೂ ಪ್ರತಿನಿತ್ಯ ಭಕ್ತಾದಿಗಳು ಬರುವ ಸಂಜೆಯಾಗಿದೆ ಅವರನ್ನು ಕೂಡ ಆಶ್ಲೇಷಬಲಿ ನಾಗರಾಧನೆ ಈ ರೀತಿ ಪೂಜೆಗಳನ್ನು ಮಾಡಲಾಗುತ್ತದೆ ಹಾಗೂ ಸರ್ಪದೋಷ ಸರ್ಪಸಂಸ್ಕಾರ ಮದುವೆ ಆಗದೆ ಅವರು ಎಲ್ಲರೂ ಕೂಡ ಇಲ್ಲಿಗೆ ಬರುತ್ತಾರೆ ಈ ಕೆಳಗಿನ ವಿಡಿಯೋ ನೋಡಿ.
ನಂತರ ಸ್ನೇಹಿತರೆ ಇಲ್ಲಿನ ಅಕ್ಕಪಕ್ಕದವರು ಏನಾದರೂ ಹಾವು ಕಚ್ಚಿದರೆ ಯಾರು ಕೂಡ ಆಸ್ಪತ್ರೆಗೆ ಹೋಗುವುದಿಲ್ಲ ಅದರ ಬದಲು ದೇವಸ್ಥಾನಕ್ಕೆ ಒಂದು ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಾರೆ ಅಷ್ಟರಮಟ್ಟಿಗೆ ಈ ದೇವಸ್ಥಾನ ಫೇಮಸ್ ಹಾಗಿದೆ ಹಾಗೂ ಎಲ್ಲರಿಗೂ ಕೂಡ ಒಮ್ಮೆ ಈ ದೇವಸ್ಥಾನಕ್ಕೆ ಹೋಗಿ ನಾವು ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದರ್ಶನ ಮಾಡಬೇಕು ಎಂದು ಆಸೆ ಇದ್ದೇ ಇರುತ್ತದೆ ನಂತರ ಈ ದೇವಸ್ಥಾನಕ್ಕೆ ಕುಕ್ಕೆ ಸುಬ್ರಹ್ಮಣ್ಯ ಎಂದು ಹೆಸರು ಬರಲು ಕಾರಣ ಏನಪ್ಪಾ ಅಂದ್ರೆ ಸ್ಕಂದಪುರಾಣದ ಪ್ರಕಾರ ಈ ದೇವಸ್ಥಾನಕ್ಕೆ ಕೃತಿ ಸುಬ್ರಹ್ಮಣ್ಯ ಎಂದು ಹೆಸರು ಬರಲು ಕಾರಣವಾಗಿದೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ.