Sun. Sep 24th, 2023

ಭಾರತೀಯ ರೈಲ್ವೆಯು ಪ್ರವಾಹವನ್ನು ಆನಂದದಾಯಕವಾಗಿದೆ ಮತ್ತೊಂ ದು ನೂತನ ಕ್ರಮಕೈಗೊಂಡಿದೆ. ಯಶವಂತಪುರ-ಮಂಗಳೂರು ಎಕ್ಸ್ಪ್ರೆಸ್ ಎರಡು ವಿಸ್ಟರ್ ಡೊಂ ಕೋಚ್ಗಳನ್ನು ಅಳವಡಿಸಲಾಗಿದೆ ಈಗ ಯಶವಂತಪುರ ಮಂಗಳೂರಿನ 400 13 ಕಿಲೋಮೀಟರ್ ನೀರನ್ನು ಪಶ್ಚಿಮ ಘಟ್ಟದ ನೈಸರ್ಗಿಕ ಸಿರಿಯನ್ನು ಕಣ್ತುಂಬಿ ನೋಡುತ್ತಾ ಆನಂದಿ ಸುತ್ತ ಪ್ರಯಾಣಿಸಬಹುದು ಎಲ್ ಎಸ್ ಸಿ ತಂತ್ರಗಳನ್ನು ವಿಸ್ತರಿಸಿದ ವಿಸ್ತರ ಕೋಟಿಗಳಲ್ಲಿ ಹಲವಾರು ತಂತ್ರಗಳನ್ನು ಒದಗಿಸಲಾಗಿದೆ ಆರಾ ಮದಾಯಕ ಪ್ರಯಾಣಕ್ಕೆ ಭೋಗಿಯೂ ಏರ್ ಸ್ಪ್ರಿಂಗ್ ಸುಸ್ಪೆಂಶನ್ ಅಳವಡಿಸಲಾಗಿದೆ ನಿಸರ್ಗ ರಮಣೀಯ ಚಂದನವನ್ನು ವೀಕ್ಷಿಸಲು ಎರ ಡು ಕಡೆಯಲ್ಲೂ ಅಗಲವಾದ ಕಿಟಿಕಿಗಳು ಮೇಘನ ಚಾವಣಿಯಲ್ಲಿ ದೊಡ್ಡ ದೊಡ್ಡ ಗಾಜುಗಳನ್ನು ಅಳವಡಿಸಲಾಗಿದೆ. ಮೇಲ್ಚಾವಣಿಯ ಪಾರದರ್ಶಕ ವಿನ್ಯಾಸ ನೈಸರ್ಗಿಕ ಸೊಬಗನ್ನು ವೀಕ್ಷಿಸಲು ಅವಕಾಶವನ್ನು ಕೊಡುತ್ತದೆ.

ಕೊಟ್ನಾ ಒಂದು ಬದಿಯಲ್ಲಿ ವಿಶಾಲವಾದ ಕಿಟಕಿಯಿಲ್ಲ ಅಬ್ಸರ್ವೇಟರಿ ಲಾಂಚ್ 180 ಡಿಗ್ರಿ ತಿರುಗುವ ಸುಖವಾದ ಪ್ರಯಾಣಕ್ಕಾಗಿ ವಿನ್ಯಾಸ ಗಳ ಲ್ಪಟ್ಟ ಆಸನಗಳು ಈ ರೈಲುಮಾರ್ಗದ ಪ್ರಕೃತಿಯ ಸೊಬಗನ್ನು ಸವಿಯಲು ಸೂಕ್ತವಾಗಿದೆ. ಪ್ರತಿ ಸಿಟ್ಟಿಗೂ ಪ್ರತ್ಯೇಕ ಮೊಬೈಲ್ ಚಾ ರ್ಜಿಂಗ್ ಸಾಕೆಟ್ ನೀಡಲಾಗಿದೆ. ಡಿಜಿಟಲ್ ಡಿಸ್ಪ್ಲೇ ಸ್ಕ್ರೀನ್ ಒಂದಿಗೆ ಮನೋರಂಜನ ವ್ಯವಸ್ಥೆ ಹಾಗೂ ಸಂಗೀತ ಪ್ರಿಯರಿಗೆ ಸ್ಪೀಕರ್ ಸೌಲ ಭ್ಯ. ಪ್ರಯಾಣಿಕರ ಅಭಿವೃದ್ಧಿಗೆ ಅನುಗುಣವಾಗಿ ಅವರ ವೈಯಕ್ತಿಕ ಗಜ್ಜೆಟ್ ಗಳಿಗೆ ವೈಫೈ ವ್ಯವಸ್ಥೆ ಪಡೆಯುವ ಸೌಲಭ್ಯ ಇದೆ. ದಿವ್ಯಾಂಗ ಪ್ರಯಾಣಿಕರಿಗೆ ಅನುಕೂಲ ಕವಾದ ವಿಸ್ತರ ಪ್ರದೇಶಕ್ಕೆ ದ್ವಾರ. ಕಂಪಾ ರ್ಟ್ ಮೆಂಟ್ ಅನ್ನು ಪ್ರವೇಶಿಸಲು ಆಟೋಮ್ಯಾಟಿಕ್ ಸ್ಲೈಡಿಂಗ್ ಡೊರ್.