ಮನೆಮದ್ದಿನಿಂದ ನಾವು ಸುಲಭವಾಗಿ ಮದ್ಯಪಾನವನ್ನು ಹೇಗೆ ಬಿಡಿಸುವುದು. ಎನ್ನುವುದರ ಬಗ್ಗೆ ತಿಳಿಯುವುದಾದರೆ ಬಹಳ ಸುಂದರ ಮತ್ತು ಸರಳ ರೀತಿಯಲ್ಲಿ ತಿಳಿಯುವುದಾದರೆ ಇದರಿಂದ ಬಹಳ ಹೆಚ್ಚಿನ ಪ್ರಮಾಣದಲ್ಲಿ ಕುಡಿದು ದೇಹಾರೋಗ್ಯವನ್ನು ಹಾಳು ಮಾಡಿಕೊಳ್ಳುವವರನ್ನು ತಡೆಯಬಹುದು. ಹೇಗೆಂದರೆ ಮೊದಲಿಗೆ ನಾವು ಒಂದು ಬಟ್ಟಲನ್ನು ತೆಗೆದುಕೊಂಡು ಅದರಲ್ಲಿ 2 ಗ್ರಾಂ ಏಲಕ್ಕಿಯನ್ನು ಹಾಕಿ ಪುಡಿ 2 ಗ್ರಾಂ ಶುಂಠಿಯನ್ನು ಕೂಡ ಚೆನ್ನಾಗಿ ಜಜ್ಜಿ ಪುಡಿ ಮಾಡಿಕೊಳ್ಳಬೇಕು. ನಂತರ 2 ಗ್ರಾಂ ಬಜೆ ಮತ್ತೆ 2 ಗ್ರಾಂ ಜೀರಿಗೆಯನ್ನು ಹಾಕಿಕೊಂಡು ಚೆನ್ನಾಗಿ ಪುಡಿ ಮಾಡಿಕೊಳ್ಳಬೇಕು .
ನಂತರ ಅದನ್ನು ಚೆನ್ನಾಗಿ ಕುಂಡೆ ಯನ್ನಾಗಿ ಮಾಡಿಕೊಂಡು ಒಣಗಿಸಿ ಅದನ್ನು ಜರಡಿಯಲ್ಲಿ ಮಾಡಿಕೊಳ್ಳಬೇಕು. ಆದ ನಂತರ ಬೆಳಗ್ಗೆ
ಬಿಸಿನೀರಿಗೆ ಒಂದು ಚಮಚದಷ್ಟು ಪುಡಿಯನ್ನು ತೆಗೆದುಕೊಂಡು ಚೆನ್ನಾಗಿ 100 ಎಂ ಎಲ್ ಅಷ್ಟು ನೀರಿನಲ್ಲಿ ಚೆನ್ನಾಗಿ ಕುದಿಸಬೇಕು ಕುದಿಸಿದ ನಂತರ ಆಕಾಶವನ್ನು ಬೆಳಗ್ಗೆ ಮತ್ತು ಸಂಜೆ ತೆಗೆದುಕೊಳ್ಳಬೇಕು. ಈ ಕಷಾಯ ಕುಡಿಯುವುದನ್ನು ಮಾತ್ರವಲ್ಲದೆ ಬಿಡಿ ಇರುವವರನ್ನು ಮತ್ತು ಗುಟ್ಕಾ ಸೇವನೆಯಿಂದ ಮಾಡುತ್ತದೆ. ಕುಡಿಯುವುದರಿಂದ ವ್ಯಕ್ತಿಗೆ ಮತ್ತು ಮದ್ಯಪಾನ ದಲ್ಲಿ ಎಷ್ಟು ಸಂತೋಷ ಸಿಗುತ್ತಿತ್ತು. ಅಷ್ಟು ಸಂತೋಷ ಸಿಗುತ್ತದೆ ಕುಡಿತ ಮತ್ತು ಬಿಡಿ ಸೇವನೆಯಿಂದ ಬಿಡಿಸುವುದಕ್ಕೆ ಅಕ್ಕಪಕ್ಕದ ಜನರು ಕೂಡ ಸಹಾಯ ಮಾಡಬೇಕು. ಏಕೆಂದರೆ ಅವರು ಹೇಳುವ ಒಳ್ಳೆ ರೀತಿಯ ಬುದ್ಧಿ ಮಾತಿನಿಂದ ಕೆಟ್ಟ ಚಟಗಳನ್ನು ಬಿಡಿಸಬಹುದು. ಏನಾದರೂ ಬಿಡಿ ಮತ್ತು ಮಧ್ಯಪಾನದ ಸೇವನೆಯಿಂದ ನಿಮ್ಮ ಮನೆಗಳು ಹಾಳಾಗುತ್ತವೆ. ಎಂದು ಒಳ್ಳೆಯ ರೀತಿಯಲ್ಲಿ ನಾಜೂಕಿನಿಂದ ಹೇಳಿದರೆ ತಿಳಿದುಕೊಳ್ಳುತ್ತಾರೆ ಈ ಕಷಾಯದಿಂದ ಬೇರೆಯ ರೀತಿಯ ಉಪಯೋಗಗಳೆಂದರೆ ನಮಗೆ ಗಂಟಲಲ್ಲಿ ಕಿರಿಕಿರಿ ಉಂಟಾದಾಗ ಮತ್ತು ರಾತ್ರಿ ವೇಳೆಯಲ್ಲಿ ಸರಿಯಾಗಿ ನಿದ್ದೆ ಮಾಡದಿದ್ದರೆ ಅಥವಾ ನಾವು ಮಾಡಿದ ಊಟ ಸರಿಯಾಗಿ ಜೀರ್ಣಗೊಂಡ ದಿದ್ದಲ್ಲಿ ನಮ್ಮ ದೇಹದಲ್ಲಿ ಉಷ್ಣಾಂಶ ಹೆಚ್ಚಿದಲ್ಲಿ ಕಷಾಯವನ್ನು ಕುಡಿದರೆ ಬಹಳಷ್ಟು ನೆಮ್ಮದಿ ನಿರಾಳ ಹೊಂದುತ್ತೇವೆ ಮನುಷ್ಯನಲ್ಲಿ ಮೂರು ವಿಧಗಳು ಪಿತ್ತ ವಾತ ಮತ್ತು ಕಫ ಪ್ರಕೃತಿ ಪಿತ್ತ
ಪ್ರಕೃತಿಯನ್ನು ಹೊಂದಿದವರು ಬೇಗ ಕುಡಿತ ಮತ್ತು ಬಿಡಿ ಸೇವನೆಯನ್ನು ಸ್ವಲ್ಪ ಪ್ರಮಾಣದಲ್ಲಿ ಬಿಡುತ್ತಾರೆ ವಾತಪ್ರಕೃತಿ
ಹೊಂದಿದವರು ಬೇಗನೆ ದುಶ್ಚಟಗಳಿಂದ ಮುಕ್ತ ಗೊಳ್ಳುತ್ತಾರೆ ಕಫ ಪ್ರಕೃತಿ ಹೊಂದಿದವರು ನಿಧಾನವಾಗಿ ಈ ರೀತಿಯ ದುಶ್ಚಟಗಳಿಂದ ಮುಕ್ತ ವಾಗುತ್ತಾರೆ ಹಿಂದಿನ ಕಾಲದಲ್ಲಿ ಗರ್ಭಿಣಿ ಸ್ತ್ರೀಯರಿಗೆ ಹೆರಿಗೆಯ ಸಮಯದಲ್ಲಿ ಸ್ವಲ್ಪ ಬಜೆಯನ್ನು ಸೇವಿಸಲು ಕೊಡುತ್ತಿದ್ದರು ಇದರಿಂದ ಅವರಿಗೆ ಯಾವುದೇ ತೊಂದರೆ ಇಲ್ಲದೆ ಸುಸೂತ್ರವಾಗಿ ಹೆರಿಗೆ ಯಾಗುತ್ತಿತ್ತು ಸಣ್ಣ ವಯಸ್ಸಿನ ಮಕ್ಕಳಿಗೆ ಬಾಯ ಹತ್ತಿರ ಬಜೆಯನ್ನು ತೆಗೆದುಕೊಂಡು ಅವರ ಬಾಯಲ್ಲಿ ಇಟ್ಟರೆ ಅವರಿಗೆ ಅಜೀರ್ಣ ಸಮಸ್ಯೆ ಇರುವುದಿಲ್ಲ ಆದರಿಂದ ನಾವು ಮನೆಯಲ್ಲೇ ಸರಳ ರೀತಿಯಲ್ಲಿ ಮದ್ದನ್ನು ಮಾಡಿಕೊಂಡು ಬಿಡಿ ಮತ್ತು ಕುಡಿತ ಇತರ ದುಶ್ಚಟಗಳಿಗೆ ಬಲಿಯಾಗಿ ಇರುವ ವ್ಯಕ್ತಿಗಳನ್ನು ಕೆಟ್ಟ ಚಟಗಳಿಂದ ಕಾಪಾಡ ಬಹುದು ಇದು ದುಶ್ಚಟಗಳಿಗೆ ಒಳಗಾದ ವ್ಯಕ್ತಿಗಳಿಗೆ ಮಾತ್ರವಲ್ಲ ಮಕ್ಕಳಿಗೂ ಕೂಡ ಉಪಯೋಗಿಸಬಹುದು.
