ಪ್ರತಿಯೊಬ್ಬರ ಮನೆಯಲ್ಲಿ ಗಂಡ-ಹೆಂಡತಿಯರು ತುಂಬಾ ಸುಂದರವಾಗಿರುತ್ತದೆ .ಸಂಸಾರ ಮಾಡುತ್ತಿರುತ್ತಾರೆ ಆದರೆ ಸಂಜೆ ಆಯಿತು ಎಂದರೆ ಕೆಲವರ ಮನೆಯಲ್ಲಿ ಅವರ ಗಂಡಂದಿರು ಎಣ್ಣೆಯನ್ನು ಕುಡಿದುಕೊಂಡು ತುಂಬಾ ಜಗಳ ಮಾಡುತ್ತಾರೆ. ಅಂದರೆ ಮದ್ಯಪಾನ ಸೇವನೆ ಮಾಡಿಕೊಂಡು ಜಗಳ ಮಾಡುತ್ತಾರೆ ಇದರಿಂದ ಎಷ್ಟು ಸಂಸಾರಗಳು ಆಗಿದೆ ಮನೆಯಲ್ಲಿರುವ ಜನರಿಗೆ ತುಂಬಾ ಸಮಸ್ಯೆ ಉಂಟಾಗುತ್ತದೆ ಮತ್ತು ಕುಟುಂಬದವರಿಗೆ ತುಂಬಾ ಕಿರುಕುಳ ಕೊಡುತ್ತಾರೆ ಕುಡಿಯುವುದರಿಂದ ಆರೋಗ್ಯಕ್ಕೆ ಹಲವಾರು ಸಮಸ್ಯೆಗಳು ಉಂಟಾಗುತ್ತದೆ. ಆದರೆ ಕುಡಿತವನ್ನು ಬಿಡಿಸಲು ಒಂದು ಮನೆಮದ್ದು ಇದೆ ಇದನ್ನು ಬಳಸುವುದರಿಂದ ತಕ್ಷಣದಲ್ಲಿ ಮಧ್ಯಪಾನ ಸೇವನೆ ಮಾಡುವವರಿಗೆ ಒಂದು ಮನೆಮದ್ದು ಇದೆ ಇದನ್ನು ಬಳಸಿದರೆ ಯಾವುದೇ ಸಮಸ್ಯೆಯಾಗುವುದಿಲ್ಲ. ಇನ್ನು ಕೆಲವರು ಗಾಂಜಾ-ಅಫೀಮು ಬೀಡಿ ಸಿಗರೇಟು ಸೇವನೆ ಮಾಡುತ್ತಿದ್ದರೆ ಅವರು ಕೂಡ ಇದನ್ನು ಬಳಸಿದರೆ ಈ ಸಮಸ್ಯೆ ನಿವಾರಣೆಯಾಗುತ್ತದೆ.
ಈ ಮನೆ ಮದ್ದು ಮಾಡಲು ಮೂರು ಪದಾರ್ಥಗಳು ಬೇಕು. ಅವುಗಳು ಯಾವುವೆಂದರೆ ಬಜೆ ಏಲಕ್ಕಿ ಮತ್ತು ಜೀರಿಗೆ ಬೇಕಾಗುತ್ತದೆ ಮಾಡುವ ವಿಧಾನ ಬಜೆ 2 ಗ್ರಾಂ ಬೇಕಾಗುತ್ತದೆ ಅದನ್ನ ಚೆನ್ನಾಗಿ ಪುಡಿ ಮಾಡಿಕೊಳ್ಳಬೇಕು ನಂತರ ಅದರ ಪುಡಿಯನ್ನು ಒಂದು ಬಟ್ಟೆಯಲ್ಲಿ ಜರಡಿ ಆಡಬೇಕು ನಂತರ ಏಲಕ್ಕಿ ಸಿಪ್ಪೆತೆಗೆದು ಅದರ ಕಾಳನ್ನು ಪುಡಿ ಮಾಡಿಕೊಳ್ಳಬೇಕು. ನಂತರ ಜೀರಿಗೆ ಪುಡಿಯನ್ನು ಮಾಡಿಕೊಳ್ಳಬೇಕು ನಂತರ ಒಂದು ಪಾತ್ರೆಯಲ್ಲಿ ಒಂದು ಲೋಟ ನೀರನ್ನು ಹಾಕಿ ಅದಕ್ಕೆ ಈ ಮೂರು ಪುಡಿಗಳನ್ನು ಹಾಕಬೇಕು ಅದನ್ನ ಚೆನ್ನಾಗಿ ಹತ್ತು ನಿಮಿಷಗಳ ಕಾಲ ಕುದಿಸಬೇಕು .ನಂತರ ಅದನ್ನು ಸೋಸಿಕೊಂಡು ನೀವು ಪ್ರತಿನಿತ್ಯ ಕುಡಿತ ಮಾಡುವವರಿಗೆ ಇದನ್ನು ಕೊಡಬೇಕು ಹೇಳಿ ಕೊಡಿ ಇಲ್ಲವಾದರೆ ನಿಮ್ಮ ಶಕ್ತಿಗೆ ಮನೆಮದ್ದು ಎಂದು ಕೊಡಿ ಇದರಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ .ಮಧ್ಯಪಾನ ಮಾಡುವುದನ್ನು ಕಡಿಮೆ ಮಾಡುತ್ತಾರೆ ಆದ್ದರಿಂದ ಮದ್ಯಪಾನ ಸೇವನೆ ಪ್ರತಿಯೊಬ್ಬರು ಇದನ್ನು ಬಳಸಿ.
