Sat. Mar 25th, 2023

ಸಾಕಷ್ಟು ಮನೆಗಳಲ್ಲಿ ಗಂಡಸರ ತುಂಬಾ ಕುಡಿಯುತ್ತಾರೆ. ಇದರಿಂದ ಮನೆಯಲ್ಲಿ ಹೆಂಡತಿಗೆ ತುಂಬಾ ಕಷ್ಟ ಕೊಡುತ್ತಾರೆ ಮತ್ತು ಅವರಿಗೆ ತುಂಬಾ ಕಿರುಕುಳ ಕೊಡುತ್ತಾರೆ. ಏಕೆಂದರೆ ಇವರು ಚೆನ್ನಾಗಿ ಮದ್ಯ ಪಾನ ಸೇವನೆ ಮಾಡುವುದರಿಂದ ಮನೆಯಲ್ಲಿ ತುಂಬಾ ಕಿರುಕುಳ ಕೊಡುತ್ತಾರೆ. ಆದ್ದರಿಂದ ಒಂದು ಮನೆಮದ್ದು ಇದೆ ಇದನ್ನು ಕುಡಿದರೆ ಅವರು ಇನ್ನು ಯಾವತ್ತೂ ಕುಡಿಯುವುದಿಲ್ಲ ಆರೀತಿ ಆಗುತ್ತಾರೆ ಈ ಮನೆಮದ್ದು ಕುಡಿಯುವುದರಿಂದ ಬಿಡಿ ಸಿಗರೇಟ್ ಗಾಂಜಾ-ಅಫೀಮು ಮುಂತಾದವುಗಳನ್ನು ಬಿಡಿಸಬಹುದು. ಈ ಮನೆಮದ್ದು ತಯಾರಿಸಲು ಬೇಕಾದ ವಸ್ತುಗಳು ಮೂರು ಆಗಿರುತ್ತದೆ ಮೊದಲನೆಯದು ಬಜೆ ಎರಡನೆಯದು ಜೀರಿಗೆ ಮತ್ತು ಮೂರನೆಯದು ಏಲಕ್ಕಿ ಈ ಮೂರು

ಸಾಮಗ್ರಿಗಳನ್ನು ಬಳಸಿಕೊಂಡು ಮನೆಮದ್ದನ್ನು ತಯಾರಿಸಬಹುದು ಮೊದಲಿಗೆ ಚೆನ್ನಾಗಿ ಬಜೆಯನ್ನು ಪುಡಿ ಮಾಡಿಕೊಳ್ಳಬೇಕು. ನಂತರ ಆ ಪುಡಿಯನ್ನು ಒಂದು ಬಟ್ಟೆಯನ್ನು ತೆಗೆದುಕೊಂಡು ವಜ್ರಕಾಯ ಮಾಡಿ ಕೊಳ್ಳಬೇಕು.ನಂತರ ಏಲಕ್ಕಿಯನ್ನು ನಾಲ್ಕರಿಂದ ತೆಗೆದುಕೊಂಡು ಚೆನ್ನಾ ಗಿ ಪುಡಿ ಮಾಡಿಕೊಳ್ಳಬೇಕು. ನಂತರ ಅದೇ ರೀತಿ ಜೀರಿಗೆ ಕೂಡ ಒಂದು ಚಮಚ ತೆಗೆದುಕೊಂಡು ಪುಡಿ ಮಾಡಿಕೊಳ್ಳಬೇಕು ನಂತರ ಒಂದು ಲೋಟ ನೀರಿಗೆ ಮೂರು ಪದಾರ್ಥವನ್ನು 2gram ಹಾಕಿಕೊಂ ಡು ಚೆನ್ನಾಗಿ ಕುದಿಸಬೇಕು. ನಂತರ ಇದನ್ನು ಬೆಳಗ್ಗೆಊಟಕ್ಕೂ ಮೊದ ಲು ಮತ್ತು ಸಂಜೆ ಊಟಕ್ಕೆ ಮೊದಲು ಒಂದೊಂದುಲೋಟವನ್ನು

ಕೊಡಬೇಕು ಅವರಿಗೆ ಗೊತ್ತಿದ್ದರೂ ಕೊಡಬಹುದು ಅಲ್ಲದೆ ಗೊತ್ತಿಲ್ಲದ ರೀತಿ ಕೂಡ ಕೊಡಬಹುದು .ಈ ರೀತಿ ನಿಮ್ಮ ಮನೆಯ ಗಂಡ ಕುಡಿಯುವುದಾದರೆ ಈ ಮನೆಮದ್ದನ್ನು ನೂರು ದಿನಗಳ ಕಾಲ ಈ ಮನೆಮದ್ದನ್ನು ಕುಡಿಯಿರಿ ನಿಮ್ಮ ಗಂಡ ಕುಡಿಯುವುದಿಲ್ಲ ಆದ್ದರಿಂದ ಪ್ರತಿಯೊಬ್ಬರು ಇದನ್ನು ಬಳಸಿ ಅವರ ಆರೋಗ್ಯ ಉತ್ತಮವಾಗಿರುತ್ತದೆ ಒಂದು ಕುಡಿತವನ್ನು ಬಿಡಿಸಬಹುದು ಇದು ಉತ್ತಮವಾದ ಮನೆಮದ್ದು ಆಗಿದೆ.