Fri. Dec 8th, 2023

ಸಾಕಷ್ಟು ಪುರುಷರು ತುಂಬಾ ಕುಡಿತ ಮಾಡುತ್ತಾರೆ. ಮನೆಯಲ್ಲಿ ತುಂಬಾ ಮಹಿಳೆಯರಿಗೆ ಕುಟುಂಬದವರು ತುಂಬಾ ಕಷ್ಟ ಕೊಡುತ್ತಾರೆ ಇವರು ಮಾಡುವ ಹಲವಾರು ಕೆಟ್ಟ ಚಟಗಳು ಕುಟುಂಬಕ್ಕೆ ತುಂಬಾ ದುಃಖವನ್ನುಂಟು ಮಾಡುತ್ತದೆ ಯಾವಾಗಲೂ ತುಂಬಾ ಕುಡಿತ ಮಾಡಬೇಕೆಂದು ಹೇಳುತ್ತಾರೆ. ಆದರೆ ಇದನ್ನು ಸೇವನೆ ಮಾಡುವು ದರಿಂದ ನಿಮ್ಮ ಮನೆಯಲ್ಲಿ ಕುಡಿತ ಬಿಡಿಸುವುದು ಒಂದು ಸುಲಭ ಮನೆಮದ್ದು ಇದೆ ಆದ್ದರಿಂದ ಪ್ರತಿಯೊಬ್ಬರು ಇದನ್ನು ಬಳಸಬೇಕು. ಆದರೆ ಬೆಳಗ್ಗೆಯಿಂದ ಸಂಜೆವರೆಗೆ ಸಾಕಷ್ಟು ತುಂಬಾ ಮಧ್ಯಪಾನ ಮಾಡುತ್ತಾರೆ ಆದರೆ ಮನೆಯಲ್ಲಿ ತುಂಬಾ ತೊಂದರೆ ಉಂಟಾಗುತ್ತದೆ ಅದರ ಗಾಂಜಾ-ಅಫೀಮು ಕುಡಿತ ಸಿಗರೇಟ್ ಬೀಡಿ ಎಲ್ಲವನ್ನು ಮನೆಮದ್ದು ಮೂಲಕ ಬಿಡಿಸುವುದು ಈ ಮನೆಮದ್ದು ತಯಾರಿಸಲು ಮೂರು ಸಾಮಗ್ರಿಗಳು ಬೇಕಾಗುತ್ತದೆ. ಬಜೆ ಏಲಕ್ಕಿ ಮತ್ತು ಜೀರಿಗೆ ಬೇಕಾಗುತ್ತದೆ ಆದ್ದರಿಂದ ಇದನ್ನು ಸುಲಭ ವಿಧಾನದಲ್ಲಿ ಮನೆಮದ್ದನ್ನು ತಯಾರಿಸಬಹುದು.

ಈ ಮೂರು ವಸ್ತುಗಳನ್ನು ಚೆನ್ನಾಗಿ ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳ ಬೇಕು ನಂತರ ಅದನ್ನ ವಜ್ರಕಾಯ ಮಾಡಿಕೊಳ್ಳಬೇಕು. ನಂತರ ಅರ್ಧ ಲೋಟ ನೀರನ್ನು ಒಂದು ಪಾತ್ರೆಯಲ್ಲಿ ಹಾಕಿ ಈ ಮೂರು ವಸ್ತುಗಳನ್ನು ಪುಡಿಯನ್ನು ಅರ್ಧ ಚಮಚ ಹಾಕಬೇಕು. ನಂತರ ಐದು ನಿಮಿಷಗಳ ಕಾಲ ಚೆನ್ನಾಗಿ ಕುದಿಸಬೇಕು ನಂತರ ಇದನ್ನು ಸೋಸಿಕೊಂಡು ರಾತ್ರಿ ವೇಳೆ ನಿಮ್ಮ ಗಂಡಂದಿರಿಗೆ ಕುಡಿಸುವುದರಿಂದ ಕುಡಿತ ಸಮಸ್ಯೆ ಬಿಡು ತ್ತಾರೆ. ಹಾಗೂ ಪ್ರತಿನಿತ್ಯ ಕಾಟ ಕೊಡುವುದು ತಪ್ಪುತ್ತದೆ ಆದ್ದರಿಂದ ಪ್ರತಿಯೊಬ್ಬರು ಈ ರೀತಿ ಮದ್ಯಪಾನ ಮಾಡುವವರು ಅದರಿಂದ ಆಗ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ ಸುಲಭ ವಿಧಾನದಲ್ಲಿ ಮನೆಯಲ್ಲಿ ತಯಾರಿ ಸಿಕೊಳ್ಳಿ.