Mon. Dec 5th, 2022

ಶ್ರೀ ಗಾಯತ್ರಿ ಜ್ಯೋತಿಷ್ಯಾಲಯ
ದೈವಶಕ್ತಿ ಹೊಂದಿರುವ ಪಂಡಿತ್ ಕೃಷ್ಣಕುಮಾರ್
ಉದ್ಯೋಗ,ವ್ಯಾಪಾರಾಭಿವೃದ್ದಿ,ಪ್ರೇಮ ವಿವಾಹ,ವಿವಾಹದಲ್ಲಿ ವಿಳಂಬ,ಆರೋಗ್ಯ ತೊಂದರೆ,ದಾಂಪತ್ಯ ಕಿರಿಕಿರಿ,ಕೋರ್ಟು ಕೇಸು,ಹಣಕಾಸು, ಸಾಲದ ಸುಳಿ,ಎಂತಹ ಜೀವನದ ಕಠಿಣ ಗುಪ್ತ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಶತಸಿದ್ದ 9448895570.
ವಿದೇಶದಲ್ಲಿ ಇದ್ದವರಿಗೆ ಪೋನ್ ಮೂಲಕ ಪರಿಹಾರ 9448895570.
ಕನ್ನಡ ತುಳು ಹಿಂದಿ ಭಾಷೆಯಲ್ಲಿ ವಿವರಿಸುತ್ತಾರೆ.
ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570

ಮೇಷ ರಾಶಿ ನಿಮ್ಮ ದಿನ ಹೇಗಿದೆ ನೋಡಿ
ಇಂದು ನೀವು ಶುಭ ಕಾರ್ಯಗಳಿಗೆ ಓಡಾಟ ಮಾಡಲಿದ್ದೀರಿ, ದೇವತಾ ಕಾರ್ಯಗಳಿಗೆ ಖರ್ಚು, ವಯೋವೃದ್ಧರಿಗೆ ಸಹಾಯ ಮಾಡುವಿರಿ, ಮಕ್ಕಳಲ್ಲಿ ಆಲಸ್ಯ, ಮನಸ್ಸಿಗೆ ಬೇಸರ, ತಾಯಿಯೊಂದಿಗೆ ಮನಃಸ್ತಾಪ, ಉದ್ಯೋಗದಲ್ಲಿ ಕಿರಿಕಿರಿ, ಪ್ರಯಾಣದಲ್ಲಿ ಅಡೆತಡೆ, ವ್ಯಾಪಾರ-ವ್ಯವಹಾರದಲ್ಲಿ ಲಾಭ ಆಗಲಿದ್ದು ಶುಭದಿನ.

ವೃಷಭ ರಾಶಿ ಇಂದು ನಿಮಗೆ ಯಾವ ಫಲ ನೋಡಿ
ಸಂಗಾತಿಯೊಂದಿಗೆ ವಾಗ್ವಾದ ಕಿರಿಕಿರಿ, ಉದ್ಯೋಗ ಸ್ಥಳದಲ್ಲಿ ಬೇಸರ, ಕೆಲವೊಂದು ವಿಚಾರಗಳಿಂದ ತೊಂದರೆ, ತಂದೆಯಿಂದ ನೋವು, ಉದ್ಯೋಗ ಬದಲಾವಣೆಗೆ ಆಲೋಚನೆ, ನೆರೆಹೊರೆ-ಬಂಧುಗಳಿಂದ ಅನುಕೂಲ ಆಗಲಿದೆ.ಶ್ರೀ ಗಾಯತ್ರಿ ಜ್ಯೋತಿಷ್ಯಾಲಯ
ದೈವಶಕ್ತಿ ಹೊಂದಿರುವ ಪಂಡಿತ್ ಕೃಷ್ಣಕುಮಾರ್
ಉದ್ಯೋಗ,ವ್ಯಾಪಾರಾಭಿವೃದ್ದಿ,ಪ್ರೇಮ ವಿವಾಹ,ವಿವಾಹದಲ್ಲಿ ವಿಳಂಬ,ಆರೋಗ್ಯ ತೊಂದರೆ,ದಾಂಪತ್ಯ ಕಿರಿಕಿರಿ,ಕೋರ್ಟು ಕೇಸು,ಹಣಕಾಸು, ಸಾಲದ ಸುಳಿ,ಎಂತಹ ಜೀವನದ ಕಠಿಣ ಗುಪ್ತ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಶತಸಿದ್ದ 9448895570.

ಮಿಥುನ ರಾಶಿ ನಿಮಗೆ ಶುಭವೋ ಅಶುಭವೋ ತಿಳಿಯಿರಿ
ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಕಾಲಿಗೆ ಪೆಟ್ಟಾಗುವ ಸಾಧ್ಯತೆ, ವಾಹನ ಚಾಲನೆಯಲ್ಲಿ ಎಚ್ಚರ, ಹಣಕಾಸು ವಿಚಾರದಲ್ಲಿ ಕೆಟ್ಟ ನಿರ್ಧಾರ, ಅನಗತ್ಯ ಮಾತಿಂದ ಸಮಸ್ಯೆಗೆ ಸಿಲುಕುವಿರಿ, ಉದ್ಯೋಗದಲ್ಲಿ ನಿರಾಸಕ್ತಿ ಇದ್ದರೂ ಮಧ್ಯಾಹ್ನದ ನಂತರ ಸರಿ ಆಗಲಿದೆ.

ಕಟಕ ರಾಶಿಯವರೆ ಹೇಗಿದೆ ನಿಮ್ಮ ದಿನ ನೋಡಿ
ಕೆಲಸ ಕಾರ್ಯಗಳಲ್ಲಿ ವಿಳಂಬ, ಉದ್ಯೋಗದಲ್ಲಿ ಪ್ರಗತಿ, ಕಾಲು ನೋವು, ಉಷ್ಣ ಬಾಧೆ, ಉಸಿರಾಟದ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಶ, ಅಧಿಕವಾದ ಕೋಪ, ಮಿತ್ರರಿಂದ ಅನುಕೂಲ, ಮಕ್ಕಳಲ್ಲಿ ಬೇಜವಾಬ್ದಾರಿತನ, ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿಯಿಂದಶ್ರೀ ಗಾಯತ್ರಿ ಜ್ಯೋತಿಷ್ಯಾಲಯ
ದೈವಶಕ್ತಿ ಹೊಂದಿರುವ ಪಂಡಿತ್ ಕೃಷ್ಣಕುಮಾರ್
ಉದ್ಯೋಗ,ವ್ಯಾಪಾರಾಭಿವೃದ್ದಿ,ಪ್ರೇಮ ವಿವಾಹ,ವಿವಾಹದಲ್ಲಿ ವಿಳಂಬ,ಆರೋಗ್ಯ ತೊಂದರೆ,ದಾಂಪತ್ಯ ಕಿರಿಕಿರಿ,ಕೋರ್ಟು ಕೇಸು,ಹಣಕಾಸು, ಸಾಲದ ಸುಳಿ,ಎಂತಹ ಜೀವನದ ಕಠಿಣ ಗುಪ್ತ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಶತಸಿದ್ದ 9448895570.

ಸಿಂಹ ರಾಶಿ ಹೇಗಿದೆ ಈ ದಿನ ನೋಡಿ
ಶತ್ರುಗಳ ಕಾಟ, ಸಾಲಗಾರರಿಂದ ಕಿರಿಕಿರಿ, ಮಾನಸಿಕ ಒತ್ತಡ, ಸಂಗಾತಿಯಿಂದ ಉಡಾಫೆ ಉತ್ತರ, ವೈದ್ಯರಿಗೂ ಗೋಚರವಾಗದ ರೋಗ ಬಾಧೆ, ಮಾಟ-ಮಂತ್ರದ ಭೀತಿ, ವಯೋವೃದ್ಧರಿಗೆ ನಿಂದನೆ ಮಾಡುವಿರಿ, ಹಳೇ ವಸ್ತು-ವಾಹನದಿಂದ ಖರ್ಚು, ನಿದ್ರೆಯಲ್ಲಿ ಕೆಟ್ಟ ಕನಸು ಬೀಳುವುದು.

ಕನ್ಯಾ ರಾಶಿ ಇಂದು ಹೇಗಿದೆ ರಾಶಿಫಲ ನೋಡಿ
ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಸ್ಥಿರಾಸ್ತಿ-ವಾಹನ ಲಾಭ, ಮಕ್ಕಳ ಪ್ರೀತಿ ವಿಚಾರದಲ್ಲಿ ಆತಂಕ, ದುಶ್ಚಟಗಳು ಅಧಿಕ ಮಾಡಿಕೊಳ್ಳುವಿರಿ, ದಾಯಾದಿಗಳಿಂದ ಕುಟುಂಬದಲ್ಲಿ ಕಲಹ, ಕಾಲಿಗೆ ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ, ವಿದ್ಯಾಭ್ಯಾಸದಲ್ಲಿ ತೊಂದರೆ.ಶ್ರೀ ಗಾಯತ್ರಿ ಜ್ಯೋತಿಷ್ಯಾಲಯ
ದೈವಶಕ್ತಿ ಹೊಂದಿರುವ ಪಂಡಿತ್ ಕೃಷ್ಣಕುಮಾರ್
ಉದ್ಯೋಗ,ವ್ಯಾಪಾರಾಭಿವೃದ್ದಿ,ಪ್ರೇಮ ವಿವಾಹ,ವಿವಾಹದಲ್ಲಿ ವಿಳಂಬ,ಆರೋಗ್ಯ ತೊಂದರೆ,ದಾಂಪತ್ಯ ಕಿರಿಕಿರಿ,ಕೋರ್ಟು ಕೇಸು,ಹಣಕಾಸು, ಸಾಲದ ಸುಳಿ,ಎಂತಹ ಜೀವನದ ಕಠಿಣ ಗುಪ್ತ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಶತಸಿದ್ದ 9448895570.

ತುಲಾ ರಾಶಿಗೆ ಇಂದು ಏನಿದೆ ಫಲ ನೋಡಿ
ಅನಗತ್ಯ ತಿರುಗಾಟ, ಶಕ್ತಿ ದೇವತೆಗಳ ಕ್ಷೇತ್ರಕ್ಕೆ ಭೇಟಿ, ಮಕ್ಕಳು-ಬಂಧುಗಳಿಂದ ಅವಮಾನ, ಉದ್ಯೋಗ-ಸ್ಥಳ ಬದಲಾವಣೆಯಿಂದ ತೊಂದರೆ, ಸ್ಥಿರಾಸ್ತಿಯಲ್ಲಿ ಮೋಸ, ಉದ್ಯೋಗ ಕಳೆದುಕೊಳ್ಳುವ ಭೀತಿ, ಹಿತ ಶತ್ರುಗಳ ಕಾಟ.

ವೃಶ್ಚಿಕ ರಾಶಿಗೆ ಇಂದು ಯಾವ ಫಲ.
ಹೆಣ್ಣು ಮಕ್ಕಳಿಂದ ಅನುಕೂಲ, ಆರ್ಥಿಕ ಸಹಾಯ ಪ್ರಾಪ್ತಿ, ನೆರೆಹೊರೆಯವರೊಂದಿಗೆ ವಾಗ್ವಾದ, ದುಶ್ಚಟಗಳಿಗೆ ದಾಸರಾಗುವಿರಿ, ಪ್ರಯಾಣದಲ್ಲಿ ತೊಂದರೆ, ಮನಸ್ಸಿನಲ್ಲಿ ಆತಂಕ, ಕುಟುಂಬಕ್ಕೆ ಮಾಟ-ಮಂತ್ರದ ಭೀತಿ.ಶ್ರೀ ಗಾಯತ್ರಿ ಜ್ಯೋತಿಷ್ಯಾಲಯ
ದೈವಶಕ್ತಿ ಹೊಂದಿರುವ ಪಂಡಿತ್ ಕೃಷ್ಣಕುಮಾರ್
ಉದ್ಯೋಗ,ವ್ಯಾಪಾರಾಭಿವೃದ್ದಿ,ಪ್ರೇಮ ವಿವಾಹ,ವಿವಾಹದಲ್ಲಿ ವಿಳಂಬ,ಆರೋಗ್ಯ ತೊಂದರೆ,ದಾಂಪತ್ಯ ಕಿರಿಕಿರಿ,ಕೋರ್ಟು ಕೇಸು,ಹಣಕಾಸು, ಸಾಲದ ಸುಳಿ,ಎಂತಹ ಜೀವನದ ಕಠಿಣ ಗುಪ್ತ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಶತಸಿದ್ದ 9448895570.

ಧನಸ್ಸು ರಾಶಿಗೆ ರಾಶಿಫಲ
ಗ್ಯಾಸ್ಟ್ರಿಕ್ ಸಮಸ್ಯೆ, ಆರೋಗ್ಯದಲ್ಲಿ ಎಚ್ಚರಿಕೆ, ಹಳೇ ವಸ್ತುಗಳಿಂದ ಪೆಟ್ಟು, ಮಾನಸಿಕ ವೇದನೆ, ಆಕಸ್ಮಿಕ ದೇವ ಮಾನವರ ದರ್ಶನ, ವಿಕೃತ ಮನಃಸ್ಥಿತಿ ಹೆಚ್ಚಾಗುವುದು, ಸ್ಥಿರಾಸ್ತಿಯಿಂದ ನೋವು-ತೊಂದರೆ, ಆರ್ಥಿಕ ಮುಗ್ಗಟ್ಟು, ಬೇಡದ ವಿಚಾರಗಳಲ್ಲಿ ಚರ್ಚೆ ಮಾಡುವಿರಿ.

ಮಕರ ರಾಶಿಗೆ ಶುಭವೋ ಅಶುಭವೋ
ಕಂಕಣ ಭಾಗ್ಯದ ಶುಭ ವಾರ್ತೆ ಕೇಳುವಿರಿ, ಅಕ್ರಮ ಸಂಪಾದನೆಗೆ ಮನಸ್ಸು, ಮಕ್ಕಳು ದಾರಿ ತಪ್ಪುವ ಸಾಧ್ಯತೆ, ಯಂತ್ರೋಪಕರಣಗಳಿಂದ ತೊಂದರೆ, ಕೆಲಸಗಾರರಿಂದ ಸಮಸ್ಯೆ ಉದ್ಭವ, ಬಂಧುಗಳಿಂದ ನೋವು, ಪರಿಚಯಸ್ಥ ವ್ಯಕ್ತಿಗಳಿಂದ ನಷ್ಟ, ವ್ಯಾಪಾರ-ವ್ಯವಹಾರದಲ್ಲಿ ತೊಂದರೆ.ಶ್ರೀ ಗಾಯತ್ರಿ ಜ್ಯೋತಿಷ್ಯಾಲಯ
ದೈವಶಕ್ತಿ ಹೊಂದಿರುವ ಪಂಡಿತ್ ಕೃಷ್ಣಕುಮಾರ್
ಉದ್ಯೋಗ,ವ್ಯಾಪಾರಾಭಿವೃದ್ದಿ,ಪ್ರೇಮ ವಿವಾಹ,ವಿವಾಹದಲ್ಲಿ ವಿಳಂಬ,ಆರೋಗ್ಯ ತೊಂದರೆ,ದಾಂಪತ್ಯ ಕಿರಿಕಿರಿ,ಕೋರ್ಟು ಕೇಸು,ಹಣಕಾಸು, ಸಾಲದ ಸುಳಿ,ಎಂತಹ ಜೀವನದ ಕಠಿಣ ಗುಪ್ತ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಶತಸಿದ್ದ 9448895570.

ಕುಂಭ ರಾಶಿಗೆ ಇಂದು ಯಾವ ಫಲ.
ಕೆಲಸ ಕಾರ್ಯದಲ್ಲಿ ಜಯ, ಕಠಿಣ ವೃತ್ತಿಪರರಿಗೆ ಅನುಕೂಲ, ಸೇವಕರಿಂದ ಅಪವಾದ, ಮಾಟ-ಮಂತ್ರ, ತಂತ್ರದ ಭೀತಿ, ಹಣಕಾಸು ವಿಚಾರದಲ್ಲಿ ನಿಧಾನ, ಶೀತ ಬಾಧೆ, ಆರೋಗ್ಯದಲ್ಲಿ ಎಚ್ಚರಿಕೆ.

ಮೀನ ನಿಮ್ಮ ರಾಶಿಫಲ ನೋಡಿ
ಉದ್ಯೋಗದಲ್ಲಿ ಪ್ರಗತಿ, ಮಕ್ಕಳಿಂದ ನೋವು, ಪ್ರೀತಿ ಪ್ರೇಮ ವಿಚಾರದಲ್ಲಿ ಅನುಮಾನ, ಭಾವನೆಗಳಿಗೆ ಪೆಟ್ಟು, ದುರಾಸೆಗಳಿಗೆ ಬಲಿಯಾಗುವಿರಿ, ಬಾಲಗ್ರಹ ದೋಷ ಕಾಡುವುದು, ಆಧ್ಯಾತ್ಮದ ಕಡೆಗೆ ಒಲವು, ವೃದ್ಧರಿಗಾಗಿ ಖರ್ಚು ಮಾಡುವಿರಿ, ಹಳೇ ವಸ್ತು-ಯಂತ್ರೋಪಕರಣಗಳಿಗಾಗಿ ಖರ್ಚು.ಶ್ರೀ ಗಾಯತ್ರಿ ಜ್ಯೋತಿಷ್ಯಾಲಯ