Mon. Aug 8th, 2022

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ .ಆದರೆ ಕೆಲವರಿಗೆ ಕೂದಲಿಗೆ ಸಂಬಂ ಧಿಸಿದಂತೆ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಕೂದಲು ಉ ದುರುವುದು ಮತ್ತು ಬಿಳಿ ಕೂದಲು ಸಮಸ್ಯೆ ಕಾಣಿಸಿಕೊಳ್ಳುತ್ತದೆ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆದಿದ್ದರು ಈ ಸಮಸ್ಯೆ ನಿವಾರಣೆಯಾಗುವುದಿಲ್ಲ ಆದ್ದ ರಿಂದ ಒಂದು ಮನೆ ಮದ್ದು ಇದೆ ಇದನ್ನು ಬಳಸುವುದರಿಂದ ನಿಮ್ಮ ಕೂದಲು ಉತ್ತಮವಾಗಿರುತ್ತದೆ ಮೊದಲಿಗೆ ಈ ಮನೆಮದ್ದು ಮಾಡಲು ಈರುಳ್ಳಿ ತೆಗೆದುಕೊಳ್ಳಬೇಕು ನಂತರ ಇದನ್ನು ಚೆನ್ನಾಗಿ ಸಿಪ್ಪೆತೆಗೆದು ಕಟ್ ಮಾಡಿಕೊಳ್ಳಬೇಕು. ನಂತರ ಮಿಕ್ಸಿಯಲ್ಲಿ ಹಾಕಿಕೊಂಡು ಅದಕ್ಕೆ ಸ್ವಲ್ಪ ಸಾಸಿವೆ ಎಣ್ಣೆ ಸೇರಿಸಿಕೊಂಡು ಇದರ ಜೊತೆಗೆ ಸ್ವಲ್ಪ ಬೆಳ್ಳುಳ್ಳಿ ಬೇಳೆ ಅದರಿಂದ ಕೂದಲು ತುಂಬಾ ಮೃದುವಾಗಿರಲು ಸಹಾಯ ಮಾಡುತ್ತದೆ ನಂತರ ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಬೇಕು .

ನಂತರ ಒಂದು ಬಾಣಲಿ ತೆಗೆದುಕೊಂಡು ಪೇಸ್ಟ್ ಮಾಡಿಕೊಂಡಿರುವು ದನ್ನು ಅದಕ್ಕೆ ಹಾಕಿ ಅದಕ್ಕೆ ಸ್ವಲ್ಪ ಸಾಸಿವೆ ಎಣ್ಣೆ ಬೆಳೆಸಬೇಕು. ಹಾ ಗೂ ಅದರ ಜೊತೆಗೆ ಒಂದು ಬಟ್ಟಲು ಕೊಬ್ಬರಿ ಎಣ್ಣೆ ಹಾಕಬೇಕು ನಂತರ ಚೆನ್ನಾಗಿ ಐದು ನಿಮಿಷಗಳ ಕಾಲ ಕುದಿಸಬೇಕು ಅದು ಬಣ್ಣ ಬದಲಾಗುತ್ತದೆ ಆಮೇಲೆ ಇದನ್ನ ಸೋಸಿಕೊಳ್ಳಬೇಕು. ನಂತರ ಈ ಎಣ್ಣೆಯನ್ನು ರಾತ್ರಿ ಸಮಯದಲ್ಲಿ ನಿಮ್ಮ ತಲೆಗೆ ಹಚ್ಚುವುದರಿಂದ ಯಾವುದೇ ಡ್ಯಾಂಡ್ರಫ್ ಸಮಸ್ಯೆ ನಿವಾರಣೆಯಾಗುತ್ತದೆ ಕೂದಲು ಉದುರುತ್ತಿದ್ದರೆ ನಿವಾರಣೆ ಆಗುತ್ತದೆ .ಆದ್ದರಿಂದ ಪ್ರತಿಯೊಬ್ಬರು ಇದನ್ನು ಬಳಕೆ ಮಾಡಿ ರಾತ್ರಿ ಸಮಯದಲ್ಲಿ ಇದನ್ನು ಹಚ್ಚಿ ನಂತರ ಬೆಳಗ್ಗೆ ಸಮಯದಲ್ಲಿ ಸ್ನಾನ ಮಾಡಬೇಕು ಆಗ ಯಾವುದು ಸಮಸ್ಯೆ ಇದ್ದರೂ ನಿವಾರಣೆ ಆಗುತ್ತದೆ .