Sun. Sep 24th, 2023

ಸ್ನೇಹಿತರೆ ಯಾರಿಗೆ ತಾನೇ ಇಷ್ಟ ಇರಲಿ ನಮ್ಮ ಕೂದಲು ತುಂಬಾ ಉದ್ದವಾಗಿ ಬೆಳೆಯಬೇಕು ಮತ್ತು ತುಂಬಾ ಕಪ್ಪಾಗಿ ಇರಬೇಕು ಎಂದು ಅದರಲ್ಲೂ ಕೂಡ ಮಹಿಳೆಯರಿಗೆ ಕೂದಲೇ ಒಂದು ಸೌಂದರ್ಯ ಆದರೆ ಇತ್ತೀಚಿನ ದಿನಗಳಲ್ಲಿ ಸುಮಾರು ಜನರಿಗೆ ಕೂದಲು ಉದುರುವಿಕೆ ಸಮಸ್ಯೆ ಹೆಚ್ಚಾಗಿದೆ ಇಂತಹ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳಲು ಮಾರುಕಟ್ಟೆಯಲ್ಲಿ ಸಿಗುವಂತಹ ಅನೇಕ ರೀತಿಯ ಶಾಂಪುಗಳು ಮತ್ತು ಸಾಬೂನುಗಳನ್ನು ಬಳಕೆ ಮಾಡುತ್ತಿದ್ದಾರೆ ಇದರಿಂದ ಅವರಿಗೆ ಯಾವುದೇ ರೀತಿಯ ಪ್ರಯೋಜನ ಆಗುವುದಿಲ್ಲ ಇನ್ನು ಕೂಡ ಸೈಡ್ ಎಫೆಕ್ಟ್ ಆಗುತ್ತದೆ ಅದಕ್ಕಾಗಿ ಸುಲಭವಾದಂತಹ ಒಂದು ಮನೆಮದ್ದು ಮಾಡುವುದನ್ನು ಹೇಳಿಕೊಳ್ಳುತ್ತೇನೆ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.

ಈ ಮನೆಮದ್ದು ಮಾಡಲು ನಮಗೆ ಬೇಕಾಗಿರುವಂತಹ ಸಾಮಗ್ರಿ ಕೇವಲ ಒಂದು ಸಾಮಗ್ರಿ ಮಾತ್ರ ಸೀಬೆ ಗಿಡದ ಎಲೆಗಳು ಈ ಗಿಡದ ಎಲೆಗಳಲ್ಲಿ ಅಧಿಕ ಪ್ರಮಾಣದ ವಿಟಮಿನ್ ಮತ್ತು ಪ್ರೊಟೀನ್ ಆಗಮಿಸಿರುವುದರಿಂದ ನಮ್ಮ ಕೂದಲಿನ ಎಲ್ಲಾ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ ಮೊದಲಿಗೆ ಒಂದು ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ನೀರನ್ನು ಹಾಕಿ ನಂತರ ಸೀಬೆ ಗಿಡದ ಎಲೆಗಳನ್ನು ಹಾಕಿ ಚೆನ್ನಾಗಿ ಬೇಯಿಸಬೇಕು ನಂತರ ಈ ನೀರನ್ನು ಒಂದು ಪಾತ್ರೆಗೆ ಜೋಡಿಸಿಕೊಳ್ಳಬೇಕು ಅದಾದ ಮೇಲೆ ಮಾಡುವ ವಿಧಾನ ಒಂದೇ ಒಂದು ಸೋಸಿಕೊಳ್ಳಬೇಕು ನಂತರ ಈ ನೀರನ್ನು ನಮ್ಮ ತಲೆಗೆ ಹಚ್ಚಿ 15 ನಿಮಿಷಗಳ ಕಾಲ ಮಸಾಜ್ ಮಾಡಬೇಕು ನಂತರ ತಲೆಯನ್ನು ವಾಷ್ ಮಾಡಿಕೊಳ್ಳಬೇಕು ಹೀಗೆ ಮಾಡಿದರೆ ನಿಮ್ಮ ಕೂದಲಿನ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತದೆ ಮತ್ತು ನಿಮ್ಮ ಕೂದಲು ಕೂಡ ತುಂಬಾ ಉದ್ದವಾಗಿ ಬೆಳೆಯುತ್ತದೆ ಹಾಗು ಈ ವಿಷಯವನ್ನು ನೀವು ನೆನಪಲ್ಲಿಟ್ಟುಕೊಳ್ಳಬೇಕು ಯಾವುದೇ ಕಾರಣಕ್ಕೂ ಅತಿ ಹೆಚ್ಚು ಬಿಸಿ ನೀರನ್ನು ತಲೆಗೆ ಉಪಯೋಗಿಸಬಾರದು ನಂತರ ತುಂಬಾ ಕೆಮಿಕಲ್ ಇರುವಂತಹ ಶಾಂಪು ಗಳನ್ನು ಬಳಸಬೇಡಿ ಈ ಮನೆಮದ್ದನ್ನು ಮಾಡಿನೋಡಿ ನೂರಕ್ಕೆ ನೂರರಷ್ಟು ಒಳ್ಳೆಯ ಫಲಿತಾಂಶ ದೊರೆಯುತ್ತದೆ ಹಾಗೂ ನಿಮಗೆ ಯಾವುದೇ ಕಾರಣಕ್ಕೂ ಸೈಡ್ ಎಫೆಕ್ಟ್ ಆಗುವುದಿಲ್ಲ.