ಭೃಂಗ ರಾಜ್ ಎಲೆಯಿಂದ ತಲೆಗೆ ಹಾಕುವ ಶಾಂಪ ಅನ್ನು ಹೇಗೆ ಮಾಡುವುದು ಎಂದು ಹೇಳುತ್ತೇವೆ ಭೃಂಗ ರಾಜ್ ಎಲ್ಲೆಲ್ಲಿ ಸಿಗುತ್ತದೆ ಮತ್ತು ಅದನ್ನು ಹೇಗೆ ಮಾಡುವುದು. ಬೃಂಗರಾಜ ಎಲೆಯು ಸಾಮಾನ್ಯವಾಗಿ ಸಿಗುವುದು ಗದ್ದೆಯಲ್ಲಿ ಮಳೆಗಾಲದಲ್ಲಿ ತುಂಬಾ ಹೆಚ್ಚು ಸಿಗುತ್ತದೆ ಮಳೆ ಬಂದ ನಂತರ ತುಂಬಾ ಹೆಚ್ಚು ಚಿಗುರುತ್ತದೆ ಭೃಂಗರಾಜ ಎಲೆ ಹೇಗಿರುತ್ತೆ ಎಂದರೆ ಸ್ವಲ್ಪ ಉದ್ದ ಸ್ವಲ್ಪ ದಪ್ಪದಾಗಿ ಇರುತ್ತದೆ ಬೃಂಗರಾಜ್ ಎಲೆಯಲ್ಲಿ ಬಿಳಿಯ ಹೂ ಇರುತ್ತದೆ ಬೃಂಗರಾಜ ಎಲೆಯನ್ನು ಕಲ್ಲಿನಲ್ಲಿ ಹಾಕಿ ಉಜ್ಜಿದರೆ ಅದರ ಬೇರುಗಳು ಕಪ್ಪು ಬಣ್ಣಕ್ಕೆ ತಿರುಗುತ್ತದೆ ಇದನ್ನು ಕೇಳುವಾಗ ಬುಡಸಮೇತ ಕೇಳಬಾರದು ಯಾಕೆಂದರೆ ಬುಡಸಮೇತ ಕಿತ್ತು ಅದು ಮತ್ತೆ ಸರಿಯಾಗಿ ಬೆಳೆಯುವುದಿಲ್ಲ ಗಳನ್ನು ಮಾತ್ರ ಕಿತ್ತುಕೊಳ್ಳಬೇಕು ತುಂಬಾ ಬೃಂಗರಾಜ್ ಎಲೆ ಬೆಳೆಯುತ್ತದೆ.
ಈ ಗಿಡವನ್ನು ಹೆಚ್ಚು ನೀರು ಬಿಡುವ ಜಾಗದಲ್ಲಿ ನೆಡಬೇಕು ಒಂದು ಉದಾಹರಣೆ ಹೇಳಬೇಕೆಂದರೆ ಟ್ಯಾಂಕ್ ನೀರು ಬರುವ ಜಾಗದಲ್ಲಿ ಸುಲಭ ಮೊದಲು ನಾವು ಆ ಗಿಡವನ್ನು ನೆಟ್ಟಿ ದಾಗ ಅದು ಚೆನ್ನಾಗಿ ಬೆಳೆದರೆ ಅದು ಪ್ರತಿ ಮಳೆಗಾಲಕ್ಕೂ ಚೆನ್ನಾಗಿ ಬೆಳೆಯುತ್ತದೆ ಬಿಸಿಲುಗಾಲದಲ್ಲಿ ಎಲೆ ಒಣಗಿ ಹೋಗುತ್ತದೆ ಆದರೆ ಚಳಿಗಾಲದಲ್ಲಿ ಅದು ಚಿಗುರುತ್ತದೆ ಈಶಪ್ಪ ನ್ನು ತಿಂಗಳಿಗೆ ಒಂದು ಬಾರಿ ಬಳಸಬೇಕು ಕೂದಲು ಕಪ್ಪಾಗಿ ಬೆಳೆಯುತ್ತದೆ ಉದುರುವುದಿಲ್ಲ ಪುಡಿ ಕೂದಲು ಉದುರುವ ಕೂದಲು ಬೆಳೆಯುತ್ತದೆ ಅರ್ಧ ಕಪ್ ಮದರಂಗಿ ಎಲೆ 1 ಕಪ್ ಬೃಂಗರಾಜ್ ಬೆಲೆಗೆ ಅರ್ಧಕಪ್ ಮದರಂಗಿ ಎಲೆ ಅಂದು ಮಿಕ್ಸಿ ಜಾರಿಗೆ ಭೃಂಗರಾಜ ಎಲೆ ಮತ್ತು ಮದರಂಗಿ ಎಲೆಯನ್ನು ಹಾಕಿ ಅದಕ್ಕೆ ನೀರನ್ನು ಹಾಕಬಾರದು ಹಾಗೆ ತೆಳ್ಳಗೆ ರುಬ್ಬಬೇಕು.
ಮೊದಲು ಸ್ವಲ್ಪ ತರಿಯಾಗಿ ರುಬ್ಬಬೇಕು ಅದು ಸ್ವಲ್ಪ ಕಪ್ಪಗೆ ಇರುತ್ತದೆ ಯಾಕೆಂದರೆ ಬೇರು ಮತ್ತು ಬುಡ ಸಮೇತ ಕಿತ್ತು ಇದ್ದರಿಂದ ಅದೆಲ್ಲ ಸ್ವಲ್ಪ ಇರುತ್ತದೆ ಅದಾದ ಮೇಲೆ ಅರ್ಧ ಲೋಟ ನೀರನ್ನು ಹಾಕಿ ಮತ್ತೆ ರುಬ್ಬಿಕೊಳ್ಳಿ ಈಗ ಬೃಂಗರಾಜ ಶಾಂಪೂ ರೆಡಿಯಾಗಿದೆ ಹೇಳಬೇಕೆಂದರೆ ಸೆವೆಂಟಿ ಪರ್ಸೆಂಟ್ ಶಾಂಪು ಕಪ್ಪಗೆ ಇರುತ್ತದೆ ತಿಂಗಳಿಗೆ ಒಂದು ಬಾರಿ ಹಾಕಬೇಕು ಅದು ಎರಡು ಚಮಚ ಹಾಕಿದರೆ ಸಾಕು ಇದರಿಂದ ನಿಮ್ಮ ಕೂದಲು ಉದುರುವಿಕೆ ತಲೆಯಲ್ಲಿ ಹೊಟ್ಟು ಉದುರುವುದು ಒಟ್ಟು ಬರುವುದು ಕುಡಿ ಕೂದಲು ಉದುರುವುದು. ಕಡಿಮೆಯಾಗುತ್ತದೆ ಅದರಲ್ಲಿ ಮನೆಮದ್ದು ಬಳಸಿ ನಿಮಗೆ ಕೂದಲ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೂ ನಿವಾರಣೆಯಾಗುತ್ತದೆ.
