Fri. Dec 8th, 2023

ಕೂದಲು ಬೆಳಗ್ಗೆ ಆಗದೆ ಇರುವುದಕ್ಕೆ ಮತ್ತು ಉದುರದೇ ಇರುವುದಕ್ಕೆ ಕರಿಬೇವಿನ ಎಣ್ಣೆ ಮಾಡುವುದನ್ನು ತಿಳಿದುಕೊಳ್ಳೋಣ ಬನ್ನಿ.ಸಾಮಾನ್ಯ ವಾಗಿ ನಮಗೆ ಗೊತ್ತಿರುವ ಹಾಗೆ 20 ವರ್ಷವಾಗುತ್ತಿದ್ದಂತೆ ನಮಗೆ ಕೂ ದಲು ಬೆಳ್ಳಿಗೆ ಆಗುತ್ತದೆ ಹಾಗೂ ಕೂದಲು ಉದುರುವುದು ಎಲ್ಲರಿಗೂ ಸರ್ವೇಸಾಮಾನ್ಯವಾಗಿದೆ ಇದರಿಂದ ನಾವು ಹೇಗೆ ಮನೆಯಲ್ಲಿ ಇರುವಂ ತಹ ಗಿಡಗಳ ಉಪಯೋಗಿಸಿಕೊಂಡು ಎಣ್ಣೆಯನ್ನು ಮಾಡಬಹುದು ಎಂದರೆ ಇದರಿಂದಾಗಿ ನಮ್ಮ ಕೂದಲು ಉದುರುವಿಕೆ ಹಾಗೂ ಕೂದಲು ಬೆಳ್ಳಗಾಗುವುದನ್ನು ತಡೆಗಟ್ಟಬಹುದು ಆದ್ದರಿಂದ ನಾವು ಮೊದಲನೆ ಯದಾಗಿ ಒಂದು ಎಣ್ಣೆಯನ್ನು ಯಾವ ರೀತಿ ಮಾಡುವುದು ಎಂಬುದ ನ್ನು ನೋಡುವುದಾದರೆ ನೀವು ಮನೆಯಲ್ಲಿ ಕರಿಬೇವಿನ ಸೊಪ್ಪು ದಾಸವಾಳದ ಎಲೆ ಹಾಗೂ ದಾಸವಾಳದ ಹೂವು ಅದರ ಜೊತೆಗೆ ಈರುಳ್ಳಿ ಮತ್ತು ಕೊಬ್ಬರಿ ಎಣ್ಣೆಯನ್ನು ತೆಗೆದುಕೊಳ್ಳಿ ಇದರ ಜೊತೆಗೆ ಮೆಂತೆ ಕಾಳುಗಳನ್ನು ಕೂಡ ತೆಗೆದುಕೊಳ್ಳಬೇಕಾಗುತ್ತದೆ ಮೊದಲನೆ ಯದಾಗಿ ನೀವು ಕರಿಬೇವಿನಸೊಪ್ಪು ಹಾಗೂ ದಾಸವಾಳದ ಎಲೆಯನ್ನು ಪುಡಿ ಮಾಡಿಕೊಳ್ಳಬೇಕು ಇದರ ಜೊತೆಗೆ ದಾಸವಾಳದ ಹೂವನ್ನು ಕೂಡ ಹಾಕಿ ಪುಡಿ ಮಾಡಿಕೊಳ್ಳಿ.

ಮೊದಲನೆಯದಾಗಿ ಕರಿಬೇವಿನ ಸೊಪ್ಪನ್ನು ಪೇಸ್ಟ್ ಮಾಡಿಕೊಳ್ಳಿ ನಂತರ ದಾಸವಾಳದ ಎಲೆ ಹಾಗೂ ದಾಸವಾಳದ ಹೂವನ್ನು ಸಪರೇಟ್ ಆಗಿ ಪೇಸ್ಟ್ ಮಾಡಿಕೊಳ್ಳಿ ಇದರ ಜೊತೆಗೆ ನೀವು ಮೆಂತ್ಯ ಕಾಲುಗಳನ್ನು ಪೌ ಡರ್ ಮಾಡಿಕೊಳ್ಳಬೇಕು ಈರುಳ್ಳಿಯನ್ನು ಕೂಡ ಚೆನ್ನಾಗಿ ಗ್ರೌಂಡ್ ಮಾಡಿಕೊಳ್ಳಿ ಒಳ್ಳೆಯ ಕೊಬ್ಬರಿ ಎಣ್ಣೆಯನ್ನು ತೆಗೆದುಕೊಂಡು ಬನ್ನಿ ಅದರಲ್ಲೂ ನೀವು ಕೊಬ್ಬರಿಯನ್ನು ಒಣಗಿಸಿ ಅದರಿಂದ ನೀವು ಎಣ್ಣೆ ಯನ್ನ ಮಾಡಿದರೆ ತುಂಬಾ ಒಳ್ಳೆಯದು ಅದು ತುಂಬಾ ಒಳ್ಳೆಯದು ಆಜನಿಕ್ ಆಗಿರುತ್ತದೆ ನಂತರ ಒಂದು ಬಾಣಲಿಯನ್ನು ಇಡಬೇಕು ಅದಕ್ಕೆ ಕೊಬ್ಬರಿ ಎಣ್ಣೆಯನ್ನು ಹಾಕಿ ನಂತರ ಫೇಸ್ ಮಾಡಿದಂತಹ ಕರಿಬೇವಿನ ಸೊಪ್ಪು ಪೇಸ್ಟ್ ಮಾಡಿದಂತಹ ದಾಸವಾಳದ ಎಲೆ ಮತ್ತು ಅವನ ಹಾಕಬೇಕು ಸ್ವಲ್ಪ ಸಮಯದ ನಂತರ ಅದಕ್ಕೆ ಚೆನ್ನಾಗಿ ಕುದಿಯುವುದಕ್ಕೆ ಬಂದಾಗ ಈರುಳ್ಳಿ ಪೇಸ್ಟನ್ನು ಅದಕ್ಕೆ ಹಾಕಿ ಮತ್ತು ಅದರ ಜೊತೆಗೆ ಪುಡಿ ಮಾಡಿಕೊಂಡಿದ್ದ ಮೆಂತೆಕಾಳನ್ನು ಹಾಕಬೇಕು ಎಣ್ಣೆಯನ್ನು ಚೆನ್ನಾಗಿ ಕುದಿಸಿ ಅದನ್ನು ನೀವು ಸ್ಟಿರ್ ಮಾಡಿಕೊಳ್ಳಬೇಕು ವಾರಕ್ಕೆ ಎರಡು ಮೂರು ಬಾರಿ ಈ ಎಣ್ಣೆಯನ್ನು ಕೂದಲಿಗೆ ಮತ್ತು ಬುಡಕ್ಕೆ ಚೆನ್ನಾಗಿ ಹಚ್ಚಿದರೆ ಕೂದಲು ಉದುರುವುದು ಹಾಗೂ ಬೆಳ್ಳಗೆ ಆಗುವುದು ಕಡಿಮೆಯಾಗುತ್ತದೆ.