Mon. Feb 26th, 2024

ನಮ್ಮ ಜೀವನದಲ್ಲಿ ಗಂಡು ಮತ್ತು ಹೆಣ್ಣಿಗೆ ತಾವು ಚೆನ್ನಾಗಿ ಕಾಣಬೇಕು ಎನ್ನುವ ಆಸೆ ತುಂಬಾ ಜನರಿಗೆ ಇದೆ ಅದರಲ್ಲಿ ಹೆಣ್ಣುಮಕ್ಕಳು ತಾವು ಸುಂದರವಾಗಿ ಕಾಣ ಬೇಕು ನೋಡುಗರ ಕಣ್ಮನ ಸೆಳೆಯಬೇಕು ಅನ್ನು ವ ಆಸೆ ಇದ್ದೇ ಇದೆ ಅದರಲ್ಲೂ ಅವರ ಕೂದಲ ಮೇಲೆ ತುಂಬಾನೇ ಅವರಿಗೆ ಆಸೆ ಇರುತ್ತದೆ. ಅವರಿಗೆ ಅವರ ಕೂದಲು ತುಂಬಾ ಉದ್ದ ವಾಗಿ ಇರಬೇಕು ಸುಂದರವಾಗಿ ಕಾಣಬೇಕು ಎನ್ನುವುದೇ ಅವರಿಗೆ ಆಸೆ ಅಂತ ಕೂದಲುಉದರದ ಇರುವ ರೀತಿ ನಾವು ಹೇಗೆ ಮಾಡುವುದು ಅದಕ್ಕೆ ಸರಿಯಾದ ಪರಿಹಾರವನ್ನು ತಿಳಿದುಕೊಳ್ಳೋಣ ಬನ್ನಿ. ಕೂದಲು ಉದುರುವ ವಿಚಾರಕ್ಕೆ ಹೋದರೆ ಅದರಲ್ಲಿ ಎರಡು ಕಂಡಿಶನ್ ಇರು ತ್ತದೆ ಒಂದು ಪರಮನೆಂಟ್ ಒಂದು ಟೆಂಪರ್ವರಿ ಒಂದು ವೇಳೆ ತೆಂಪ್ರ ವರಿ ಆದರೆ ಯಾವ ರೀತಿ ಚಿಕಿತ್ಸೆಯನ್ನು ಪಡೆದು ನಾವು ಕೂದಲನ್ನು ಪಡೆಯಬಹುದು. ಎಂದು ಕೇಳುತ್ತಾರೆ. ಪರಮನೆಂಟ್ ಅಂದರೆ ಅಲೋಪೆಸಿಯಾ ಏರಿಯಾ ಎಂದು ಕರೆಯುತ್ತೇವೆ. ಇದರಲ್ಲಿ ಅಲ್ಲಲ್ಲಿ ಕೂದಲು ಉದುರುವುದು ಇರುತ್ತದೆ ಇದಕ್ಕೆ ಕಾರಣವೆಂದರೆ

ತಲೆಕೂದಲ ಮೇಲೆ ಅಟ್ಯಾಕ್ ಮಾಡುತ್ತದೆ. ನಮ್ಮ ಕೂದಲ ಬುಡ ವನ್ನು ಅಟ್ಯಾಕ್ ಮಾಡಿ ಇದರಿಂದ ಕೂದಲು ಉದು ರುತ್ತದೆ ಪರ್ಮ ನೆಂಟಾಗಿ ಕೂದಲು ಬರುವುದಿಲ್ಲ. ಮತ್ತೆ ಈ ಒಂದು ವ್ಯಾಪ್ತಿಯಲ್ಲಿ ತೆಗೆದುಕೊಂಡಾಗ ತಲೆಕೂದಲು ಜಾಸ್ತಿಯಾಗಿ ಉದು ರುವುದು ಇದು ಪರಮನೆಂಟ್ ಅಲ್ಲ ಇದು ಒಂದು ಟೆಂಪರ್ವರಿ ಇದಕ್ಕೆ ಕಾರಣ ಏನು ಅಂದರೆ ಒಂದು ವೇಳೆ ಯಾವುದಾದರೂ ಕಾಯಿಲೆ ಬಂದ ಎರಡು ತಿಂಗಳಾದ ನಂತರ ಕೂದಲು ಉದುರುವುದು ಈ ರೀತಿಯಾದ ಕಾರ ಣಗಳು ಇರುತ್ತವೆ. ಮತ್ತು ಕ್ಯಾನ್ಸರ್ ಕಾಯಿಲೆಗೆ ಉಪಯೋಗಿ ಸುವಂ ತಹ ಔಷಧಿಗಳನ್ನು ತೆಗೆ ದುಕೊಳ್ಳುವುದರಿಂದ ತಲೆ ಕೂದಲು ಉದು ರುತ್ತದೆ. ನಂತರ ಹಾರ್ಮೋನ್ ನಲ್ಲಿ ಹೆಚ್ಚು ಕಡಿಮೆ ಅಂದರೆ ನಮಗೇ ನಾದರೂ ಥೈರಾಯಿಡ್ ಇದ್ದರು ಸಹ ಕೂದಲು ಉದುರುತ್ತದೆ. ಮತ್ತು ನಾವು ತಿನ್ನುವಂತಹ ಆಹಾರ ಪದಾರ್ಥದಲ್ಲಿ ಪ್ರೋಟೀನ್ ಗಳ ಕೊರತೆ ಇದ್ದರೂ ಸಹ ತಲೆ ಕೂದಲು ಉದುರುತ್ತದೆ. ವಿಟಮಿನ್ ಡಿ ವಿಟಮಿ ನ್ ಬಿ ಸೆವೆನ್ ಕಡಿ ಮೆಯಾದರೆ ಈ ರೀತಿ ಸಮಸ್ಯೆ ಉಂಟಾಗುತ್ತದೆ.

ಹಾಗಾದರೆ ಇದಕ್ಕೆಲ್ಲ ಪರಿಹಾರವೆಂದರೆ ಮೊದಲನೆಯದಾಗಿ ಯೋಚನೆ ಮಾಡುವುದನ್ನು ಕಡಿ ಮೆ ಮಾಡಬೇಕು ಒತ್ತಡವನ್ನು ಕಡಿಮೆ ಮಾಡಿ ಕೊಳ್ಳಬೇಕು. ಕಿರಿಕ್ ಯಾಗಿ ಮಾಡುವುದರಿಂದ 50 ಪರ್ಸೆಂಟ್ ಕೂದ ಲು ಉದುರುವುದು ಕಡಿಮೆಯಾಗುತ್ತದೆ ಎರಡನೆಯದು ಮೊಟ್ಟೆ ಮೊಟ್ಟೆ ಯ ಹಳದಿ ಭಾಗವ ನ್ನು ತಿನ್ನಬೇಕು. ಮಾಂಸದಲ್ಲಿ ಬಯೋಟಿನ್ ಜಾ ಸ್ತಿ ಇರುತ್ತದೆ ಹಾಗಾಗಿ ಅದನ್ನು ತಿನ್ನಬೇಕು. ಚಿಕನ್ ಮಟನ್ ಲಿವರ್ ನಲ್ಲಿ ಬಯೋಟಿ ಜಾಸ್ತಿ ಇರುತ್ತದೆ ಅದನ್ನು ತಿನ್ನಬೇಕು ಈ ರೀತಿ ನಾವು ತಿನ್ನುವಂತ ಆಹಾರದಲ್ಲಿ ಮತ್ತು ನಾವು ಭಯಪಡದೆ ಹೋದರೆ ಯೋಚನೆ ಮಾಡದೆ ಹೋದರೆ ನಮ್ಮ ತಲೆ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ.